April Month Jobs: ಏಪ್ರಿಲ್ ತಿಂಗಳಲ್ಲಿ ಖಾಲಿ ಇರುವ ಹಲವು ಹುದ್ದೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ

0 6

April Month Jobs: ಆತ್ಮೀಯ ಓದುಗರೇ ಈ ಮೂಲಕ ನಿಮಗೆ ತಿಳಿಸಲು ಹೊರಟಿರುವ ವಿಷಯ ಏನಪ್ಪಾ ಅಂದ್ರೆ, ಏಪ್ರಿಲ್ ತಿಂಗಳಲ್ಲಿ (April Month) ಹಲವು ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಆ ಹುದ್ದೆಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಮುಂದೆ ತಿಳಿಸುತ್ತ ಹೋಗುತ್ತೇವೆ ಬನ್ನಿ..ನಿಮಗೆ ಈ ಮಾಹಿತಿ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ

ಉದ್ಯೋಗ ಮಾಹಿತಿ – 1
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ನೇಮಕಾತಿ
ಹುದ್ದೆಯ ಹೆಸರು: ಸ್ಟೇಷನ್ ಕಂಟ್ರೋಲರ್ / ಟ್ರೈನ್ ಆಪರೇಟರ್, ಸೆಕ್ಷನ್ ಇಂಜಿನಿಯರ್ (ಸಿಸ್ಟಮ್ಸ್/ಸಿವಿಲ್), ಮೆಂಟೇನರ್ಸ್ (ಸಿಸ್ಟಮ್ಸ್/ಸಿವಿಲ್)

ಹುದ್ದೆಗಳ ಸಂಖ್ಯೆ: 236 ಹುದ್ದೆಗಳು
ಉದ್ಯೋಗ ಸ್ಥಳ: ಬೆಂಗಳೂರು
ವಿದ್ಯಾರ್ಹತೆ:‌ ಐಟಿಐ / ಡಿಪ್ಲೋಮ /ಇಂಜಿನಿಯರಿಂಗ್ ಪದವಿ
ವಯೋಮಿತಿ: ಗರಿಷ್ಠ 35 ವರ್ಷ ( ಸಡಿಲಿಕೆ ಇದೆ)
ವೇತನ: 25,000 – 82,660
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುತ್ತದೆ
ಅರ್ಜಿ ಸಲ್ಲಿಕೆ ದಿನಾಂಕ: ಕೊನೆಯ ದಿನಾಂಕ 24.4.2023
ಅರ್ಜಿ ಸಲ್ಲಿಕೆ ವಿಧಾನ: ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ
ಅರ್ಜಿ ಶುಲ್ಕ: SC/ST – ರೂ 590/- ಉಳಿದ ಅಭ್ಯರ್ಥಿ – ರೂಂ 1180/-

ಉದ್ಯೋಗ ಮಾಹಿತಿ – 2
ಜಿಲ್ಲಾ ನ್ಯಾಯಾಲಯದಲ್ಲಿ ನೇಮಕಾತಿ
ಹುದ್ದೆಯ ಹೆಸರು: ಶೀಘ್ರ ಲಿಪಿಗಾರರು ಗ್ರೇಡ್ 3
ಹುದ್ದೆಗಳ ಸಂಖ್ಯೆ: 6 ಹುದ್ದೆಗಳು
ಉದ್ಯೋಗ ಸ್ಥಳ: ಯಾದಗಿರಿ ಜಿಲ್ಲೆ
ವಿದ್ಯಾರ್ಹತೆ:‌ ದ್ವಿತೀಯ ಪಿಯುಸಿ/ ತತ್ಸಮಾನ
ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 35 ವರ್ಷ ( ಸಡಿಲಿಕೆ ಇದೆ)

ವೇತನ : ರೂ. 27,650 – 52,650
ಆಯ್ಕೆ ವಿಧಾನ : ಸಾಮರ್ಥ್ಯ ಪರೀಕ್ಷೆ ಹಾಗೂ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಕೆ ದಿನಾಂಕ : ಕೊನೆಯ ದಿನಾಂಕ 29.4.2023
ಅರ್ಜಿ ಸಲ್ಲಿಕೆ ವಿಧಾನ : ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ
ಅರ್ಜಿ ಶುಲ್ಕ : ಸಾಮಾನ್ಯ. ಹಿಂ. ವರ್ಗ – ರೂ.200/-
ಉಳಿದ ವರ್ಗದವರಿಗೆ – ರೂ.100/-

ಉದ್ಯೋಗ ಮಾಹಿತಿ – 3
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇಮಕಾತಿ.
ಹುದ್ದೆಯ ಹೆಸರು : ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ
ಹುದ್ದೆಗಳ ಸಂಖ್ಯೆ : 208 ಹುದ್ದೆಗಳು
ಉದ್ಯೋಗ ಸ್ಥಳ: ಹಾವೇರಿ ಜಿಲ್ಲೆ
ವಿದ್ಯಾರ್ಹತೆ:‌ ಹತ್ತನೇ ತರಗತಿ/ಪಿಯುಸಿ
ವಯೋಮಿತಿ: ಗರಿಷ್ಠ 35 ವರ್ಷ , ಕನಿಷ್ಠ 19 ವರ್ಷ

ಆಯ್ಕೆ ವಿಧಾನ: ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕ &
ಬೋನಸ್ ಅಂಕಗಳ ಆಧಾರದ ಮೇಲೆ ಆಯ್ಕೆ.
ಅರ್ಜಿ ಸಲ್ಲಿಕೆ ದಿನಾಂಕ: ಕೊನೆಯ ದಿನಾಂಕ 24.4.2023
ಅರ್ಜಿ ಸಲ್ಲಿಕೆ ವಿಧಾನ: ಕಛೇರಿಗೆ ಖುದ್ದಾಗಿ ಹಾಜರಾಗಿ ಅರ್ಜಿ ಸಲ್ಲಿಸಿ
ಅರ್ಜಿ ಶುಲ್ಕ: ಅರ್ಜಿ ಶುಲ್ಕ ಇರುವುದಿಲ್ಲ

ಉದ್ಯೋಗ ಮಾಹಿತಿ – 4
ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನೇಮಕಾತಿ.
ಹುದ್ದೆಯ ಹೆಸರು: ಸಹಾಯಕ ವ್ಯವಸ್ಥಾಪಕರು, ತಾಂತ್ರಿಕ ಅಧಿಕಾರಿ, ವಿಸ್ತರಣಾಧಿಕಾರಿ, ಕೆಮಿಸ್ಟ್ ದರ್ಜೆ 2, ಆಡಳಿತ ಸಹಾಯಕ, ಮಾರುಕಟ್ಟೆ ಸಹಾಯಕ, ಕಿರಿಯ ತಾಂತ್ರಿಕ, ವೈದ್ಯಾಧಿಕಾರಿ, ಆಡಳಿತಾಧಿಕಾರಿ, ಲೆಕ್ಕಾಧಿಕಾರಿ, ಚಾಲಕರು, ಲ್ಯಾಬ್ ಸಹಾಯಕ.
ಹುದ್ದೆಗಳ ಸಂಖ್ಯೆ : 259 ಹುದ್ದೆಗಳು
ಉದ್ಯೋಗ ಸ್ಥಳ: ತುಮಕೂರು, ವಿಜಯಪುರ ಜಿಲ್ಲೆ
ವಿದ್ಯಾರ್ಹತೆ:‌ 10ನೇ/ಐಟಿಐ / ಡಿಪ್ಲೋಮ /ಪದವಿ

ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 35 ವರ್ಷ ( ಸಡಿಲಿಕೆ ಇದೆ)
ವೇತನ :ರೂ. 21,400 – 97,100
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಕೆ ದಿನಾಂಕ:ಕೊನೆಯ ದಿನಾಂಕ (ತುಮಕೂರು) 17.4.2023
ಕೊನೆಯ ದಿನಾಂಕ (ವಿಜಯಪುರ) : 25.4.2023
ಅರ್ಜಿ ಸಲ್ಲಿಕೆ ವಿಧಾನ : ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ
ಅರ್ಜಿ ಶುಲ್ಕ: SC/ ST, ಪ್ರವರ್ಗ 1, ಅಂಗವಿಕಲ : ರೂ. 500/-
ಉಳಿದ ವರ್ಗದವರಿಗೆ: ರೂ. 1000/-

ಉದ್ಯೋಗ ಮಾಹಿತಿ – 5
ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ
ಹುದ್ದೆಯ ಹೆಸರು: ಲೆಕ್ಕ ಸಹಾಯಕರು, ಕಿರಿಯ ಲೆಕ್ಕ ಸಹಾಯಕರು, ಸಹಕಾರ ಸಂಘಗಳ ನಿರೀಕ್ಷಕರು
ಹುದ್ದೆಗಳ ಸಂಖ್ಯೆ: 356 ಹುದ್ದೆಗಳು
ಉದ್ಯೋಗ ಸ್ಥಳ: ಕರ್ನಾಟಕ
ವಿದ್ಯಾರ್ಹತೆ:‌ ಪಿಯುಸಿ/ಪದವಿ
ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 35 ವರ್ಷ ( ಸಡಿಲಿಕೆ ಇದೆ)

ವೇತನ: 21,400 – 52,650
ಆಯ್ಕೆ ವಿಧಾನ : ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಕೆ ದಿನಾಂಕ : ಕೊನೆಯ ದಿನಾಂಕ 30.4.2023
ಅರ್ಜಿ ಸಲ್ಲಿಕೆ ವಿಧಾನ : ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ
ಅರ್ಜಿ ಶುಲ್ಕ: ಸಾಮಾನ್ಯ ವರ್ಗ – ರೂ.600/- ಹಿಂ. ವರ್ಗ ರೂ – ರೂ.300/-

ಉದ್ಯೋಗ ಮಾಹಿತಿ – 6
ಆಯುಷ್ ಇಲಾಖೆ ನೇಮಕಾತಿ
ಹುದ್ದೆಯ ಹೆಸರು : ತಜ್ಞ ವೈದ್ಯರು, ಔಷಧಿ ವಿತರಕರು, ಮಸಾಜಿಸ್ಟ್, ಕ್ಷಾರಸೂತ್ರ ಅಟೆಂಡೆಂಟ್, ಸ್ತ್ರೀರೋಗ ಅಟೆಂಡೆಂಟ್, ಮಲ್ಟಿ ಪರ್ಪಸ್ ವರ್ಕರ್, ಸಿಹೆಚ್ ಓ

ಹುದ್ದೆಗಳ ಸಂಖ್ಯೆ : 18 ಹುದ್ದೆಗಳು
ಉದ್ಯೋಗ ಸ್ಥಳ: ಹಾಸನ ಜಿಲ್ಲೆ
ವಿದ್ಯಾರ್ಹತೆ:‌ 7ನೇ/10ನೇ/ಪದವಿ
ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 35 ವರ್ಷ ( ಸಡಿಲಿಕೆ ಇದೆ)

ವೇತನ: 10,000 – 35,000
ಆಯ್ಕೆ ವಿಧಾನ : ಸಂದರ್ಶನ ನಡೆಸಿ ಆಯ್ಕೆ.
ಅರ್ಜಿ ಸಲ್ಲಿಕೆ ದಿನಾಂಕ : ಕೊನೆಯ ದಿನಾಂಕ 19.4.2023
ಅರ್ಜಿ ಸಲ್ಲಿಕೆ ವಿಧಾನ : ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಿ
ಅರ್ಜಿ ಶುಲ್ಕ: ಅರ್ಜಿ ಶುಲ್ಕ ಇರುವುದಿಲ್ಲ

ಉದ್ಯೋಗ ಮಾಹಿತಿ – 7
ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್(ಸಿ ಆರ್ ಪಿ ಎಫ್) ನೇಮಕಾತಿ
ಹುದ್ದೆಯ ಹೆಸರು: ಕಾನ್ಸ್ಟೇಬಲ್ ( ಟೆಕ್ನಿಕಲ್/ ಟ್ರೇಡ್ಸಮೆನ್)
ಹುದ್ದೆಗಳ ಸಂಖ್ಯೆ: 9223 ಹುದ್ದೆಗಳು
ಉದ್ಯೋಗ ಸ್ಥಳ: ಭಾರತದೆಲ್ಲೆಡೆ
ವಿದ್ಯಾರ್ಹತೆ:‌ 10ನೇ ತರಗತಿ/ಪಿಯುಸಿ

ವಯೋಮಿತಿ: ಗರಿಷ್ಠ 23 ವರ್ಷ ( ಸಡಿಲಿಕೆ ಇದೆ)
ವೇತನ: 21,700 – 69,100
ಆಯ್ಕೆ ವಿಧಾನ:ಕಂಪ್ಯೂಟರ್ ಆಧಾರಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ದೇಹದಾಢ್ಯತೆ ಪರೀಕ್ಷೆ
ಅರ್ಜಿ ಸಲ್ಲಿಕೆ ದಿನಾಂಕ : ಕೊನೆಯ ದಿನಾಂಕ 25.4.2023
ಅರ್ಜಿ ಸಲ್ಲಿಕೆ ವಿಧಾನ : ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ
ಅರ್ಜಿ ಶುಲ್ಕ : ರೂ. 100 ಶುಲ್ಕ ಪಾವತಿಸಬೇಕು

ಉದ್ಯೋಗ ಮಾಹಿತಿ – 8
ಕರ್ನಾಟಕ ಹೈಕೋರ್ಟ್ ನೇಮಕಾತಿ
ಹುದ್ದೆಯ ಹೆಸರು: ಸಿವಿಲ್ ನ್ಯಾಯಾಧೀಶರು
ಹುದ್ದೆಗಳ ಸಂಖ್ಯೆ : 57 ಹುದ್ದೆಗಳು
ಉದ್ಯೋಗ ಸ್ಥಳ : ಬೆಂಗಳೂರು
ವಿದ್ಯಾರ್ಹತೆ :‌ ಕಾನೂನು ಪದವಿ
ವಯೋಮಿತಿ: ಗರಿಷ್ಠ 35 ವರ್ಷ ( ಸಡಿಲಿಕೆ ಇದೆ)
ವೇತನ : ರೂ. 27,700 – 44,770
ಆಯ್ಕೆ ವಿಧಾನ: ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಕೆ ದಿನಾಂಕ : ಕೊನೆಯ ದಿನಾಂಕ 10.4.2023
ಅರ್ಜಿ ಸಲ್ಲಿಕೆ ವಿಧಾನ : ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ
ಅರ್ಜಿ ಶುಲ್ಕ: SC/ ST, ಪ್ರವರ್ಗ 1‌ – ರೂ.500/-ಉಳಿದ ವರ್ಗದವರಿಗೆ -ರೂ 1000/-

ಉದ್ಯೋಗ ಮಾಹಿತಿ – 9
ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ ನಿಯಮಿತಿ ನೇಮಕಾತಿ.
ಹುದ್ದೆಯ ಹೆಸರು: ಟೆಕ್ನಿಕಲ್ ಆಫೀಸರ್, ಫೀಲ್ಡ್ ಆಫೀಸರ್, ಸೀಡ್ಸ್ ಆಫೀಸರ್, ಇಲೆಕ್ಟ್ರಿಷಿಯನ್, ಡೇಟಾ ಎಂಟ್ರಿ ಆಪರೇಟರ್, ಅಸಿಸ್ಟೆಂಟ್, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಅಕೌಂಟ್

ಹುದ್ದೆಗಳ ಸಂಖ್ಯೆ: 24 ಹುದ್ದೆಗಳು
ಉದ್ಯೋಗ ಸ್ಥಳ: ರಾಯಚೂರು, ಹುಬ್ಬಳ್ಳಿ
ವಿದ್ಯಾರ್ಹತೆ:‌ ಐಟಿಐ/ಪಿಯುಸಿ/ಡಿಪ್ಲೋಮಾ/ ಪದವಿ
ವಯೋಮಿತಿ: ಕನಿಷ್ಠ 18 ವರ್ಷ ಗರಿಷ್ಠ 35 ವರ್ಷ ( ಸಡಿಲಿಕೆ ಇದೆ)
ವೇತನ: 18,600 – 62,600
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ, ಸ್ಪರ್ಧಾತ್ಮಕ ಪರೀಕ್ಷೆ
ನಡೆಸಿ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಕೆ ದಿನಾಂಕ : ಕೊನೆಯ ದಿನಾಂಕ 10.4.2023
ಅರ್ಜಿ ಸಲ್ಲಿಕೆ ವಿಧಾನ : ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಿ
ಅರ್ಜಿ ಶುಲ್ಕ: SC/ ST, ಪ್ರವರ್ಗ 1‌, ಅಂಗವಿಕಲ – ರೂ.500/-
ಉಳಿದ ವರ್ಗದವರಿಗೆ – ರೂ 1000/-

ಉದ್ಯೋಗ ಮಾಹಿತಿ – 10
ಕರ್ನಾಟಕ ಹೈಕೋರ್ಟ್ ನೇಮಕಾತಿ
ಹುದ್ದೆಯ ಹೆಸರು: ವಾಹನ ಚಾಲಕರು
ಹುದ್ದೆಗಳ ಸಂಖ್ಯೆ: 39 ಹುದ್ದೆಗಳು
ಉದ್ಯೋಗ ಸ್ಥಳ : ಬೆಂಗಳೂರು, ಧಾರವಾಡ, ಕಲ್ಬುರ್ಗಿ
ವಿದ್ಯಾರ್ಹತೆ:‌‌ 10ನೇ ತರಗತಿ/ತತ್ಸಮಾನ
ವಯೋಮಿತಿ : ಕನಿಷ್ಠ 18 ವರ್ಷ ಗರಿಷ್ಠ 35 ವರ್ಷ ( ಸಡಿಲಿಕೆ ಇದೆ)

ವೇತನ : ರೂ. 25,500 – 81,100
ಆಯ್ಕೆ ವಿಧಾನ : ದಾಖಲೆಗಳ ಪರಿಶೀಲನೆ, ವಾಹನ ಚಾಲನಾ ಪರೀಕ್ಷೆ, ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಕೆ ದಿನಾಂಕ : ಕೊನೆಯ ದಿನಾಂಕ 06.4.2023
ಅರ್ಜಿ ಸಲ್ಲಿಕೆ ವಿಧಾನ : ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ
ಅರ್ಜಿ ಶುಲ್ಕ: SC/ ST, ಪ್ರವರ್ಗ 1‌, ಅಂಗವಿಕಲ – ರೂ.250/-
ಉಳಿದ ವರ್ಗದವರಿಗೆ – ರೂ 500/-

Leave A Reply

Your email address will not be published.