ಪುನೀತ್ ಗಾಯನದಿಂದ ಬರುವ ಸಂಪೂರ್ಣ ಹಣವನ್ನು ಸಮಾಜಸೇವೆಗೆ ವಿನಿಯೋಗಿಸುತ್ತಾರೆ ಕಿರುತೆರೆಯಲ್ಲಿ ನಿರೂಪಕರಾಗಿ ಕನ್ನಡದ ಕೋಟ್ಯಾಧಿಪತಿಯ ಎರಡು ಸೀಸನ್ಗಳನ್ನು ಮತ್ತು ಫ್ಯಾಮಿಲಿ ಪವರ್ ಎಂಬ ರಿಯಾಲಿಟಿ ಶೋಗಳನ್ನು ನಿರೂಪಿಸಿದ್ದಾರೆ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದ ಮೊಟ್ಟಮೊದಲ ಅತಿಥಿಯಾಗಿ ಭಾಗವಹಿಸಿದ್ದು ವಿಶೇಷವಾಗಿದೆ
ಆದರೆ ಅವರ ಅಗಲುವಿಕೆಯನ್ನು ನೆನೆಸಿಕೊಳ್ಳಲೂ ಅಸಾಧ್ಯವಾಗಿದೆ ಹಾಗೆಯೇ ಯುವ ರತ್ನ ಪುನೀತ ರಾಜಕುಮಾರ್ ಮತ್ತು ಅಶ್ವಿನಿ ಯವರದ್ದು ಪೇಮ ವಿವಾಹ ಮತ್ತು ಇಂದಿಗೂ ಪ್ರೀತಿಯಿಂದ ಇರುವ ಸಂಸಾರವಾಗಿದೆ ಹಾಗೂ ಪುನೀತ್ ರಾಜಕುಮಾರ ಅವರು ಪಕ್ಕ ಫ್ಯಾಮಿಲಿ ಮ್ಯಾನ್ ದಂಪತಿಗಳು ಇಂದಿನ ವರೆಗೂ ಅನ್ಯೋನ್ಯವಾಗಿ ಇದ್ದರು ಹಲವು ಕನಸು ಗಳನ್ನು ಹೊತ್ತ ಈ ಜೋಡಿ ಈ ಲೇಖನದ ಮೂಲಕ ಅಪ್ಪು ಮತ್ತು ಅಶ್ವಿನಿ ಯವರ ಪ್ರೇಮ ಕಥೆಯನ್ನು ತಿಳಿದುಕೊಳ್ಳೋಣ.
ಕನ್ನಡದ ರಾಜಕುಮಾರ ಅಪ್ಪು ಮತ್ತೆ ಮರಳಿ ಬಾರದ ಲೋಕಕ್ಕೆ ತೆರಳಿದ್ದಾರೆ ಅಪ್ಪು ಬದುಕಿರುವ ಕೊನೆಯವರೆಗೂ ಪಕ್ಕ ಫ್ಯಾಮಿಲಿ ಮ್ಯಾನ್ ಆಗಿದ್ದರು ಪುನೀತ್ ರಾಜ್ ಕುಮಾರ್ ಅವರದ್ದು ಲವ್ ಮ್ಯಾರೇಜ್ ಆಗಿತ್ತು ಪುನೀತ್ ಅವರು ಅವರ ಪತ್ನಿಯನ್ನು ಪ್ರೀತಿಸಿ ಮದುವೆ ಆದದ್ದು ಒಂದು ರೋಚಕ ಕಥೆಯಾಗಿದೆ ಪುನೀತ್ ಅವರು ಮೊದಲು ಸಿನಿಮಾ ಲೋಕಕ್ಕೆ ಕಾಲಿಟ್ಟ ಸಮಯದಲ್ಲಿ ಪ್ರತಿದಿನ ಸಿನಿಮಾ ಸೆಟ್ ಹೇಗಿದೆ ಅಂದು ದಿನಾಲೂ ಬಂದು ನೋಡುತ್ತಿದ್ದರು
ಆಗ ಅಶ್ವಿನಿಯವರು ಪರಿಚಯವಾಗಿ ಸ್ನೇಹಿತರಾದರು ಹಾಗೆಯೇ ಅವರ ಮನಸ್ಸಿನಲ್ಲಿ ಪ್ರೇಮ ಬೆಳೆದು ಅವರ ಪ್ರೀತಿಯನ್ನು ಹೇಳಲು ಸುಮಾರು ಎಂಟು ತಿಂಗಳು ಬೇಕಾಯಿತು ನಂತರ ಒಂದು ದಿನ ಪವರ್ ಸ್ಟಾರ್ ಪುನೀತರಾಜಕುಮಾರ ನಾನು ನಿಮ್ಮನ್ನು ಇಷ್ಟ ಪಡುತ್ತಿದ್ದೇನೆ ನಿಮಗೂ ಇಷ್ಟ ಇದ್ದರೆ ಮದುವೆಯಾಗೋಣ ಇಂದು ಪ್ರೊಪೋಸ್ ಮಾಡಿದರು.
ಅವರ ಪ್ರೊಪೋಸ್ ಗೆ ಹಿಂದೆ ಮುಂದೆ ನೋಡದೆ ಒಪ್ಪಿದರು ಅಶ್ವಿನಿಯವರು ಹಾಗೆಯೇ ಅಪ್ಪು ವಿಗೆ ಮನೆಗೆ ಹೇಳುದು ಹೇಗೆ ಎಂಬ ಕುತೂಹಲವಿತ್ತು ಹಾಗೆಯೇ ದಿನೇ ದಿನೇ ಹೆಚ್ಚು ಫೋನ್ ಕಾಲ್ ಅಲ್ಲೇ ಇರೋದು ನೋಡಿ ಶಿವ ರಾಜಕುಮಾರ್ ಅವರು ವಿಚಾರಿಸಿದರು ವಿಷಯ ಗೊತ್ತಾದ ಮೇಲೆ ಶಿವಣ್ಣ ಕೂಡ ಇವರ ಪ್ರೀತಿಗೆ ಬೆಂಬಲ ನೀಡಿದರು ಒಂದು ದಿನ ಅಣ್ಣಾವ್ರು ಪಾರ್ವತಮ್ಮ ಅವರಲ್ಲಿ ದಿನೇ ದಿನೇ ಮಗ ಫೋನ್ ಕಾಲ್ ಅಲ್ಲಿ ಇರತ್ತಾನೆ ಎಂದು ಹೇಳಿದರು
ಒಂದು ದಿನ ಫೋನ ನಲ್ಲಿ ಮಾತಾಡ್ತ ಮಾತಾಡ್ತ ಸಡನ್ ಆಗಿ ಅಣ್ಣಾವ್ರು ಹತ್ತಿರ ಫ್ರೆಂಡ್ ಅಶ್ವಿನಿ ಎಂದು ಪರಿಚಯಿಸಿದರು ಜೊತೆಗೆ ಇವರನ್ನೇ ಇಷ್ಟ ಪಡತಿದಿನಿ ಎಂದು ತಿಳಿಸಿದರು ಹಾಗೂ ಅಣ್ಣಾವ್ರು ಮುಗುಳು ನಗೆಯೊಂದಿಗೆ ಒಪ್ಪಿಗೆ ಸೂಚಿಸಿದರು ನಂತರ ಎರಡು ಮನೆ ಮಾತುಕತೆ ಯೊಂದಿಗೆ ಅಪ್ಪು ಆಶ್ವಿನಿಯವರ ಕೈ ಹಿಡಿದರು ಹಾಗೆಯೇ ದಂಪತಿಗಳು ಇಂದಿನ ವರೆಗೂ ಅನ್ಯೋನ್ಯವಾಗಿ ಇದ್ದರು ಹಲವು ಕನಸು ಗಳನ್ನು ಹೊತ್ತ ಈ ಜೋಡಿ ವಿದಿಯಾಟಕ್ಕೆ ಒಳಗಾದರು ಇದೊಂದು ಬೇಸರದ ಸಂಗತಿಯಾಗಿದೆ.