ಕರ್ನಾಟಕ ಆಧಾರ್ ಕಾರ್ಡ್ ಸೆಂಟರ್ ನಲ್ಲಿ ಖಾಲಿ ಇರೋ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಆಸಕ್ತರು ಅರ್ಜಿಹಾಕಿ

0 7

Karnataka Aadhaar Card: ಕರ್ನಾಟಕ ಆಧಾರ್ ಕಾರ್ಡ್ ಖಾಲಿ ಇರೋ ಹುದ್ದೆಗಳ ಬಗ್ಗೆ ನೋಡೋಣ. ಪುರುಷ ಮತ್ತು ಮಹಿಳೆಯರು ಈ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಕೂಡ ಇರುತ್ತದೆ.

ಅಧಿಕೃತ ವೆಬ್ಸೈಟ್ : www.uidai.gov.in
ವಯೋಮಿತಿ ಸಡಿಲಿಕೆ: OBC ಅಭ್ಯರ್ಥಿಗಳಿಗೆ ಮೂರು ವರ್ಷ ವಯೋಮಿತಿ ಸಡಿಲಿಕೆ ಆದರೆ SC/ST ಅವರಿಗೆ ಐದು ವರ್ಷ ವಯೋಮಿತಿ ಸಡಿಲಿಕೆ ಆಗುತ್ತದೆ ಗರಿಷ್ಠ ವಯಸ್ಸು 56 ವರ್ಷದ ಒಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಕನಿಷ್ಠ 18 ವರ್ಷವಾಗಿರಬೇಕು.

UIDAI ಹುದ್ದೆಯ ಅಧಿಸೂಚನೆ
ಸಂಸ್ಥೆಯ ಹೆಸರು : ಭಾರತೀಯ ವಿಶಿಷ್ಟ ಗುರುತಿನ
ಪ್ರಾಧಿಕಾರ UIDAI ಹುದ್ದೆಗಳು

ಉದ್ಯೋಗ ಸ್ಥಳ: ಬೆಂಗಳೂರು -ಕರ್ನಾಟಕ
ಪೋಸ್ಟ ಹೆಸರು: ಖಾಸಗಿ ಕಾರ್ಯದರ್ಶಿ
ವೇತನ: UIDAI ನಿಯಮಗಳ ಪ್ರಕಾರ
ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನ

UIDAI ನೇಮಕಾತಿ ( ಖಾಸಗಿ ಕಾರ್ಯದರ್ಶಿ) ಉದ್ಯೋಗಗಳಿಗೆ ಹೇಗೆ ಅರ್ಜಿ ಸಲ್ಲಿಸಬೇಕು
ಪ್ರಮುಖ ದಿನಾಂಕಗಳು: ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 16/1/2023
ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 2/3/2023

ವಿಳಾಸ: ನಿರ್ದೇಶಕ( ಎಚ್ಆರ್), ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ(UIDAI), ಆಧಾರ್ ಕಾಂಪ್ಲೆಕ್ಸ್, ಎನ್​ಟಿಐ ಲೇಔಟ್, ಟಾಟಾ ನಗರ, ಕೊಡುಗೇ ಹಳ್ಳಿ, ಟೆಕ್ನಾಲಜಿ ಸೆಂಟರ್, ಬೆಂಗಳೂರು-560092

ಇದನ್ನೂ ಓದಿ.. SSLC ಪಾಸ್ ಆದವರಿಗೆ KMF ನಲ್ಲಿ ಭರ್ಜರಿ ಉದ್ಯೋಗಾವಕಾಶ ಆಸಕ್ತರು ಅರ್ಜಿಹಾಕಿ

ಬೇಕಾದ ದಾಖಲಾತಿಗಳು:
ಫೋಟೋ ಮತ್ತು ಸೈ
ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್
ನಿವಾಸದ ಪ್ರಮಾಣ ಪತ್ರ
ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ
ಶೈಕ್ಷಣಿಕ ಅಂಕಪಟ್ಟಿಗಳು
ಶಿಕ್ಷಣ ಪ್ರಮಾಣ ಪತ್ರ

Leave A Reply

Your email address will not be published.