ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯ ಹಣ ಇನ್ನು 2 ತಿಂಗಳು ಬರೋದಿಲ್ವಾ..

0 83

ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯ ಹಣ ಇನ್ನು ಎರಡು ತಿಂಗಳು ಬರೋದಿಲ್ಲ ಅಂತ ಎಲೆಕ್ಷನ್ ಇರೋದ್ರಿಂದ ಇನ್ನೆರಡು ತಿಂಗಳು ಇದ್ಯಾವುದನ್ನು ಸಹನ ಬರೋದಿಲ್ವಂತೆ. ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಆಗಿನ ಸಹ ನಿಮಗೆ ಒಂದಿಷ್ಟು ಕನ್ಫರ್ಮೇಷನ್ ಇವತ್ತಿನ ಲೇಖನದಲ್ಲಿ ತಿಳಿಸಿಕೊಡ್ತಿವಿ. ನೀವು ಈಗಾಗಲೇ ಕೆಲವಾರು ಕಡೆ ಸುದ್ದಿಯನ್ನ ಕೇಳಿರುತ್ತೀರಿ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯ ಹಣ ಇಲ್ಲ. ಎರಡು ತಿಂಗಳು ಬರೋದಿಲ್ಲ. ಇನ್ನು ಎರಡು ತಿಂಗಳು ಇದು ಒಂದು ಪ್ರೊಸೆಸರ್ ಅನ್ನು ಸ್ಟಾರ್ಟ್ ಮಾಡು ಅಂತ ಹೇಳಿ ಬಿಟ್ಟು ಯಾಕೆ ಏನಾಗಿರಬಹುದು ಅಂದ್ರೆ ಈಗಲೇ ನಿಮಗೆ ಲೋಕಸಭಾ ಎಲೆಕ್ಷನ್ ಎಷ್ಟಾಗುತ್ತೆ ಮೊದಲನೇ ಹಂತದ ಲಕ್ಷಣನು ಈ ತಿಂಗಳು ಇಪ್ಪತ್ತನೇ ತಾರೀಖು ಸ್ಟಾರ್ಟ್ ಆಗುತ್ತೆ

ಮುಂದಿನ ತಿಂಗಳಿನಲ್ಲಿ ಎಲೆಕ್ಷನ್ ಇದೆ, ಅದರಿಂದ ಇನ್ನೂ ಎರಡು ತಿಂಗಳು ಅಕ್ಕಿ ಹಣ ಹಾಗೂ ಅನ್ನಭಾಗ್ಯ ಹಣ ಬರೋದಿಲ್ವಂತೆ ಹೌದಾ ಅಂತ ಪ್ರಶ್ನೆಯನ್ನು ಕೇಳ್ತೀರಾ. ಒಂದು ಸತ್ಯ ಏನು ಅಂತ ಅಂದ್ರೆ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಈ ತಿಂಗಳಲ್ಲಿ ಹಣ ಆದ್ರೆ ಬರುತ್ತೆ. ಯಾವ ಹಣ ಬರುತ್ತೆ ಅಂತ ಅಂದ್ರೆ ಒಂದನೇ ಕಂತಿನ ಎಂಟನೇ ಕಂತಿನ ಹಣದ ವರೆಗೂ ಫಲಾನುಭವಿಗಳಿಗೆ ಯಾರಿಗಾದ್ರು ಪೆಂಡಿಂಗ್ ಇದ್ರೆ ಈ ತಿಂಗಳಲ್ಲಿ ಆದಷ್ಟು ಬರುತ್ತೆ ಅಂತ ಹೇಳ್ಬಿಟ್ಟು ಈಗಾಗಲೇ ಸರ್ಕಾರದಿಂದ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ.

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಒನ್ ಒಂದನೇ ಕಂತಿನ ಎಂಟನೇ ಕಂತಿನ ಹಣವರೆಗೂ ಕಂಡಿರುವಂತಹ ಫಲಾನುಭವಿಗಳಿಗೆ ಇದೆ ತಿಂಗಳು 24 ನೇ ತಾರೀಖು ಒಳಗಡೆ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಆಗುತ್ತೆ ಅಂತ ಹೇಳ್ಬಿಟ್ಟು ಸರ್ಕಾರದ ಕಡೆಯಿಂದ ಒಂದು ಸ್ಪಷ್ಟವಾದ ಬರ್ತಿರೋದು ನೀವು ಕೇಳಬಹುದು. ಹಾಗಿದ್ದರೆ ಇನ್ನು ಒಂಬತ್ತನೇ ಕಂತು ಹಣ ಎರಡು ತಿಂಗಳು ಬರೋದಿಲ್ಲ ಅಂತ ನೀವು ಕೇಳಿದ್ರೆ ನೋಡಿ. ಇದರ ಬಗ್ಗೆ ನಾನು ಈಗಾಗಲೇ ನನ್ನ ಅಪ್‌ಡೇಟ್ ಮಾಡಿ ತಿಳಿಸಿ ಕೊಡಿ. ನಮಗೆ ಈ ತಿಂಗಳು ಕೊನೆಯಲ್ಲಿ ಗೊತ್ತಾಗುತ್ತೆ ಯಾವಾಗ ಗೃಹಲಕ್ಷ್ಮಿ ಯೋಜನೆ ಒಂಬತ್ತನೇ ಕಂತು ಹಣ ಬರುತ್ತೆ ಅಂತ ಹೇಳ್ಬಿಟ್ಟು ಸರ್ಕಾರದ ಕಡೆಯಿಂದ ಒಂದು ಇನ್ಫಾರ್ಮಶನ್ ಸಿಗುತ್ತದೆ.

ಆದರೆ ನೀವು ಖಂಡಿತವಾಗ್ಲೂ ಚಿಂತೆ ಮಾಡುವ ಅವಶ್ಯಕತೆ ಇಲ್ಲ ಈ ತಿಂಗಳ ಕೊನೆಯಲ್ಲಿ ನಿಮಗೆ ಗೊತ್ತಾಗುತ್ತೆ ಮುಂದಿನ ತಿಂಗಳು ಗೃಹಲಕ್ಷ್ಮಿ ಅನ್ನ ಭಾಗ್ಯ ಯೋಜನೆಯ ಹಣವು ಬರುತೋ ಇಲ್ಲವೋ ಎಂಬುದು ನಿಮಗೆ ಸ್ಪಷ್ಟವಾಗುತ್ತದೆ ಈ ಯೋಜನೆಗಳ ಹಣ ಬರೋದಿಲ್ಲ ಅಂತ ಸರ್ಕಾರ ಸ್ಪಷ್ಟನೆ ಕೊಟ್ಟಿಲ್ಲ ಆದ್ದರಿಂದ ಸರ್ಕಾರ ಏನು ಹೇಳುವವರೆಗೂ ನೀವು ಯಾವುದೇ ಚಿಂತೆ ಮಾಡುವ ಅವಶ್ಯಕತೆ ಇಲ್ಲ

Leave A Reply

Your email address will not be published.