ದೇಹಕ್ಕೆ ಅಗತ್ಯವಾಗಿ ಬೇಕಾಗಿರುವಂತ ಪ್ರೊಟೀನ್ ಪೋಷಕಾಂಶಗಳನ್ನು ಪಡೆಯಲು ಸಸ್ಯಾಹಾರ ಹಾಗು ಮಾಂಸಾಹಾರ ಸೇವನೆ ಮಾಡುವುದು ಅಗತ್ಯವಾಗಿದೆ, ಆದ್ರೆ ಆರೋಗ್ಯಕ್ಕೆ ಸೊಪ್ಪು ತರಕಾರಿಗಳು ಹಾಗು ಮಾಂಸಾಹಾರ ಮೊಟ್ಟೆ ಮೀನು ಇವೆಲ್ಲವೂ ಕೂಡ ಅಗತ್ಯವಾಗಿ ಬೇಕಾಗುತ್ತದೆ. ಚಿಕನ್ ಮಟನ್ ಸೇವನೆಗಿಂತ ಈ ಹಣ್ಣುಗಳನ್ನು ಸೇವನೆ ಮಾಡುವುದರಿಂದ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದಾಗಿದೆ. ಇವುಗಳ ಬೆಲೆ ಮಾರುಕಟ್ಟೆಯಲ್ಲಿ ದುಬಾರಿಯಾದ್ರು ಕೂಡ ದೇಹಕ್ಕೆ ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದಾಗಿದೆ.
ಅಷ್ಟಕ್ಕೂ ಈ ಹಣ್ಣುಗಳು ವೈವುವು ಇದರಿಂದ ದೇಹಕ್ಕೆ ಸಿಗುವಂತ ಲಾಭಗಳೇನು ಅನ್ನೋದನ್ನ ನೋಡುವುದರೆ ಇವುಗಳನ್ನು ಡ್ರೈ ಪುಟ್ಸ್ ಎಂಬುದಾಗಿ ಕರೆಯಲಾಗುತ್ತದೆ ಗೋಡಂಬಿ ಬಾದಾಮಿ ಪಿಸ್ತಾ ಒಣ ಅಂಜೂರ ಅಕ್ರೋಟ್ ಹೇಜಲ್ ಬೀಜ ಒಣ ದ್ರಾಕ್ಷಿ ಮುಂತಾದವು ಡ್ರೈ ಪುಟ್ಸ್ ಆಗಿದೆ ಇವ್ಗಳ ಸೇವನೆಯಿಂದ ದೇಹಕ್ಕೆ ಉತ್ತಮ ಪೋಷಕಾಂಶಗಳನ್ನು ಪಡೆಯಬಹುದಾಗಿದೆ.
ಆರೋಗ್ಯಕಾರಿ ಅಂಶಗಳು ಪ್ರೊಟೀನ್, ಕಬ್ಬಿಣನಂಶ ನಾರಿನಂಶ ಫೋಲೇಟ್,ಮ್ಯಾಗ್ನಿಷಿಯಂ ಫಾಸ್ಪರಸ್ ಪೆಲಿನಿಯಂ ಮತ್ತು ತಾಮ್ರ ಈ ಅಂಶಗಳು ಗೋಡಂಬಿಯಲ್ಲಿರುತ್ತವೆ, ಆದ್ದರಿಂದ ಪ್ರತಿದಿನ ಇವುಗಳನ್ನು ಅಂದರೆ ಗೋಡಂಬಿಯನ್ನು ೬ ರಿಂದ ೭ ಸೇವಿಸಬೇಕಾಗುತ್ತದೆ. ಇನ್ನು ಬಾದಾಮಿ ಸೇವನೆಯಿಂದ ಹೃದಯದ ಅರೋಗ್ಯ ವೃದ್ಧಿಯಾಗುತ್ತದೆ ಹಾಗು ದೇಹದ ಅನಗತ್ಯ ಬೊಜ್ಜು ನಿಯ್ನಾತ್ರಿಸುತ್ತದೆ.
ಇನ್ನು ಒಣ ದ್ರಾಕ್ಷಿ ಒಣ ಅಂಜೂರ ಕೂಡ ದೇಹಕ್ಕೆ ಉತ್ತಮವಾದ ಪೋಷಕಾಂಶಗಳನ್ನು ನೀಡುವುದರ ಜೊತೆಗೆ ದೇಹಕ್ಕೆ ಒಳ್ಳೆಯ ಆರೋಗ್ಯವನ್ನು ವೃದ್ಧಿಸುವಲ್ಲಿ ಹೆಚ್ಚು ಸಹಕಾರಿಯಾಗಿದೆ. ದೇಹವನ್ನು ಬಲಗೊಳಿಸುತ್ತದೆ ಹಾಗು ಮೆದುಳಿನ ಕಾರ್ಯ ಕಷಮತೆಯನ್ನು ಹೆಚ್ಚಿಸಲು ಇವುಗಳು ಸಹಕಾರಿ ದೇಹದ ಮ್ಯೂಲ್ ಸ್ನಾಯುಗಳಿಗೆ ಬಲವನ್ನು ನೀಡುವಂತ ಕೆಲಸ ಈ ಒಣಹಣ್ಣುಗಳು ಮಾಡುತ್ತವೆ.