Amala Rajayoga for 3 lucky signs: ಇದೀಗ ಗುರುದೇವನು ಮಂಗಳದೇವನ ರಾಶಿ ಆಗಿರುವ ಮೇಷ ರಾಶಿಯಲ್ಲಿ ವಕ್ರ ನಡೆ ಶುರು ಮಾಡುತ್ತಾನೆ. ಇದರಿಂದಾಗಿ ಅಮಲಾ ರಾಜಯೋಗ ರೂಪುಗೊಳ್ಳುತ್ತಿದೆ, ಇದರಿಂದ ಮೂರು ರಾಶಿಗಳಿಗೆ ಅನುಕೂಲವಾಗಲಿದೆ. ಇವರಿಗೆ ಹೆಚ್ಚು ಯಶಸ್ಸು ಮತ್ತು ಲಾಭ ಉಂಟಾಗುತ್ತದೆ. ಗ್ರಹಗಳ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸ್ಥಾನ ಪರಿವರ್ತನೆ ಮಾಡಿದಾಗ, ಅದರಿಂದ ಒಳ್ಳೆಯ ಮತ್ತು ಅಶುಭ ಯೋಗಗಳು ರೂಪುಗೊಳ್ಳುತ್ತದೆ.
ಅದೇ ರೀತಿ ಈಗ ಗುರುದೇವನು ಸೆಪ್ಟೆಂಬರ್ 4ರ ಸಂಜೆ 4:58 ಗಂಟೆಗೆ ಮೇಷ ರಾಶಿಯಲ್ಲಿ ವಕ್ರನಡೆ ಆರಂಭಿಸಿದ್ದು, ಇದರಿಂದ ಕೆಲವು ರಾಶಿಗಳಿಗೆ ಶುಭ ಫಲ ಸಿಗಲಿದೆ. ಒಬ್ಬ ವ್ಯಕ್ತಿಯ ಜಾತಕದ ಚಂದ್ರಲಗ್ನದಲ್ಲಿ ಅಥವಾ ದಶಮ ಭಾವಕ್ಕೆ ಗುರುದೇವನ ಆಗಮನವಾದರೆ ಅದನ್ನು ಅಮಲಾ ರಾಜಯೋಗ ಎಂದು ಕರೆಯುತ್ತಾರೆ. ಮೂರು ರಾಶಿಗಳ ಪಾಲಿಗೆ ಈ ರಾಜಯೋಗ ಅತಿಹೆಚ್ಚು ಶುಭಫಲ ನೀಡಲಿದ್ದು, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
Amala Rajayoga for 3 lucky signs
ಮಿಥುನ ರಾಶಿ :- ಅಮಲಾ ರಾಜಯೋಗ ಈ ರಾಶಿಯವರಿಗೆ ಹೆಚ್ಚು ಲಾಭ ಮಾಡಿಕೊಡುತ್ತದೆ.. ಉದ್ಯೋಗದಲ್ಲಿ ಏಳಿಗೆ ಕಾಣುತ್ತೀರಿ, ಎಕ್ಸಾಂ ಗಳಿಗೆ ಪ್ರಿಪೇರ್ ಆಗುತ್ತಿರುವವರಿಗೆ ಇದು ಶುಭಸಮಯ. ಹಣಕಾಸಿನ ಸ್ಥಿತಿ ಇನ್ನು ಉತ್ತಮವಾಗುತ್ತದೆ. ಸಕಲ ಸಮೃದ್ಧಿ ಜೊತೆಗೆ ಸಂತೋಷ ಕೂಡ ಬರುತ್ತದೆ. ಬಹಳ ಸಮಯದಿಂದ ಅರ್ಧಕ್ಕೆ ನಿಂತಿದ್ದ ಕೆಲಸಗಳು ಮತ್ತೆ ಶುರುವಾಗುತ್ತದೆ. ಬ್ಯುಸಿನೆಸ್ ನಲ್ಲಿ ಇದ್ದ ತೊಂದರೆ ದೂರವಾಗುತ್ತದೆ.
ಸಿಂಹ ರಾಶಿ :- ಈಗಾಗಲೇ ಸೂರ್ಯದೇವ ಇರುವ ಈ ರಾಶಿಯಲ್ಲಿ ಅಮಲಾ ರಾಜಯೋಗ ಕೂಡ ರೂಪುಗೊಳ್ಳುತ್ತಿದ್ದು, ಇದರಿಂದ ಉತ್ತಮವಾದ ಲಾಭ ನಿಮ್ಮದಾಗುತ್ತದೆ. ಸರ್ಕಾರಿ ಕೆಲಸಕ್ಕೆ ತಯಾರಿ ಮಾಡಿಕೊಳ್ಳುತ್ತಿರುವವರಿಗೆ ಯಶಸ್ಸು ಸಿಗುತ್ತದೆ. ಅರ್ಧಕ್ಕೆ ನಿಂತ ಕೆಲಸಗಳು ಮತ್ತೆ ಶುರುವಾಗುತ್ತದೆ. ಸಮಾಜದಲ್ಲಿ ನಿಮ್ಮ ಮರಿಯಾದೆ, ಘನತೆ ಹೆಚ್ಚಾಗುತ್ತದೆ. ಈ ಸಮಯದಲ್ಲಿ ನಿಮ್ಮ ಸಾಧನೆ ಜಾಸ್ತಿಯಾಗುತ್ತದೆ. ಮನೆಯವರ ಜೊತೆಗೆ ಸಮಯ ಕಳೆಯುವ ಅವಕಾಶ ಸಿಗುತ್ತದೆ.
ಮೀನಾ ರಾಶಿ :- ಅಮಲಾ ರಾಜಯೋಗ ಇವರಿಗೆ ಉತ್ತಮವಾದ ಅನುಕೂಲ ಮತ್ತು ಲಾಭ ನೀಡುತ್ತದೆ. ಈ ವೇಳೆ ನಿಮ್ಮ ಹಣಕಾಸಿನ ಸ್ಥಿತಿ ಉತ್ತಮವಾಗುತ್ತದೆ. ಬಿಸಿನೆಸ್ ನಲ್ಲಿ ಚಾಲೆಂಜ್ ಗಳು ಬರಬಹುದು, ಆದರೆ ಅದೆಲ್ಲವನ್ನು ನೀವು ಎದುರಿಸಿ ಮುಂದಕ್ಕೆ ಹೋಗುತ್ತೀರಿ. ಅದೃಷ್ಟ ನಿಮ್ಮ ಜೊತೆಗಿರುತ್ತದೆ. ಮಕ್ಕಳಿಂದ ಒಳ್ಳೆಯ ವಿಚಾರಗಳನ್ನು ಕೇಳುತ್ತೀರಿ.