Agruculture Scheme in Karnataka Govt: ರೈತರ ಕೃಷಿ ಭೂಮಿಯಲ್ಲಿ ಕರೆಂಟ್ ಕಂಬ ಅಥವಾ ಟಿಸಿ ಇದ್ದವರಿಗೆ ಇದೀಗ ಸಿಹಿ ಸುದ್ದಿ ಕೇಳಿ ಬಂದಿದ್ದು ಸರ್ಕಾರದಿಂದ ಧನ ಸಹಾಯ ಸಿಗಲಿದೆ ಅಷ್ಟೇ ಅಲ್ಲದೆ ಗ್ರಾಮೀಣ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದ ಅನೇಕ ಸೌಲಭ್ಯಗಳನ್ನು ನಾವು ತಿಳಿದುಕೊಳ್ಳೋಣ.
ಕೃಷಿ ಮತ್ತು ಇತರ ಚಟುವಟಿಕೆಗಳಿಗಾಗಿ ಗ್ರಾಮೀಣ ಪ್ರದೇಶಗಳಲ್ಲಿಯೂ ಸಹ ವಿದ್ಯುತ್ ಸೌಲಭ್ಯ ಅತ್ಯಂತ ಅವಶ್ಯಕವಾಗಿರುತ್ತದೆ ಆದ್ದರಿಂದ ದೇಶದ ಪ್ರತಿಯೊಂದು ಗ್ರಾಮೀಣ ಪ್ರದೇಶಕ್ಕೂ ವಿದ್ಯುತ್ ಸೌಲಭ್ಯವು ಪೂರೈಕೆಯಾಗುತ್ತಿದೆ ಕೃಷಿ ಚಟುವಟಿಕೆಗಳಿಗೆ ನೀರಿನ ಸೌಲಭ್ಯದ ಜೊತೆಗೆ ವಿದ್ಯುತ್ ಸಂಪರ್ಕ ಕೂಡ ಬೇಕಾಗುತ್ತದೆ ಕೆಲವೊಮ್ಮೆ ಇವುಗಳಲ್ಲೂ ಕೂಡ ದೋಷಗಳು ಕಂಡುಬರುತ್ತವೆ.
ಎಲೆಕ್ಟ್ರಿಕ್ ಕನೆಕ್ಷನ್ ಕೆಟ್ಟು ಹೋಗಿರುವುದಕ್ಕಾಗಿ ಅರ್ಜಿಯನ್ನ ಸಲ್ಲಿಸಿದರು ಕೂಡ ಕೆಲವೊಮ್ಮೆ ನಿರ್ದಿಷ್ಟ ಸಮಯದಲ್ಲಿ ಅವುಗಳನ್ನ ಸರಿಪಡಿಸುವುದಿಲ್ಲ ಈ ರೀತಿ ಸಮಸ್ಯೆಗಳಿಗೆ ರೈತರು ವಿದ್ಯುತ್ ಕಾಯ್ದೆ ಅಡಿಯಲ್ಲಿ ಪರಿಹಾರವನ್ನು ಪಡೆದುಕೊಳ್ಳಬಹುದು. ರೈತರಿಗೆ ಸೌಲಭ್ಯಗಳು ದೊರಕದೆ ಇದ್ದಲ್ಲಿ ಅವುಗಳನ್ನು ಪಡೆದುಕೊಳ್ಳಲು ಕೆಲವು ನಿಯಮಗಳು ಸಹ ಸರ್ಕಾರದಿಂದ ರಚಿತವಾಗಿವೆ
ರೈತರು ತಮ್ಮ ತೊಂದರೆಯ ಕುರಿತಾಗಿ ಲಿಖಿತವಾಗಿ ಅರ್ಜಿ ಸಲ್ಲಿಸಿದ ನಂತರ ಅರ್ಜಿ ಪರಿಶೀಲನೆ ಆಗಿದ್ದರೆ ರೈತರ ಅರ್ಜಿ ಸಲ್ಲಿಕೆಯ ದಿನಾಂಕದಿಂದ 30 ದಿನಗಳ ಒಳಗಾಗಿ ಅವರ ಸಮಸ್ಯೆ ಪರಿಹಾರಗಳು ಬೇಕು ಆದಾಗಿಯೂ ರೈತರ ಕೃಷಿ ಭೂಮಿಗೆ ಸಂಪರ್ಕ ಸಿಗದೇ ಇದ್ದರೆ ವಾರಕ್ಕೆ 100 ರೂಪಾಯಿಯಂತೆ ಪರಿಹಾರ ನೀಡಬೇಕು ಎಂಬುದಾಗಿ ಕಾನೂನು ಹೇಳುತ್ತದೆ.
Agruculture Scheme in Karnataka Govt
ಅಂತೆಯೇ ಟ್ರಾನ್ಸ್ಫಾರ್ಮರ್ ನಲ್ಲಿ ಯಾವುದಾದರೂ ದೋಷ ಇದ್ದಲ್ಲಿ ದೂರು ಸಲ್ಲಿಸಿದ 48 ಗಂಟೆಗಳ ಒಳಗೆ ಕಾರ್ಯನಿರ್ವಹಿಸುವ ಸರಿಯಾದ ಟ್ರಾನ್ಸ್ಫರ್ ಅನ್ನು ನೀಡಬೇಕು ಇದು ವಿಫಲವಾದರೆ ವಿದ್ಯುತ್ ಕಾಯ್ದೆಯ ಅಡಿಯಲ್ಲಿ ದಿನಕ್ಕೆ 50 ರೂಪಾಯಿಯಂತೆ ಪರಿಹಾರವನ್ನು ನೀಡಬೇಕು. ಕಂಪನಿಯ ಮೀಟರ್ ಮತ್ತು ಮನೆಯ ಮೀಟರ್ ನಡುವಿನ ಸಂಪರ್ಕದ ಕೇಬಲ್ ವೆಚ್ಚವನ್ನು ಕೂಡ ಸರ್ಕಾರ ತಾನೇ ಭರಿಸುತ್ತದೆ.
ವಿದ್ಯುತ್ತಿನ ಕಾಯ್ದೆಯಡಿಯಲ್ಲಿ ರೈತರು ವಿದ್ಯುತ್ ಕಂಪನಿಯ ಮೀಟರ್ ಅವಲಂಬಿಸಿರುವ ಬದಲು ತಮ್ಮದೇ ಆದ ಸ್ವಂತ ಮೀಟರ್ ಬೇಕಾದರೂ ಸ್ಥಾಪಿಸುವ ಹಕ್ಕನ್ನು ಹೊಂದಿರುತ್ತಾರೆ. ಕಂಪನಿಯು ಒಂದು ಫಾರ್ಮರ್ ನಿಂದ ಇನ್ನೊಂದು ಫಾರ್ಮ್ ಗೆ ವಿದ್ಯುತ್ತನ್ನು ರವಾನಿಸಲು ಬಯಸಿದ್ದಲ್ಲಿ ಅದು ಸ್ಟೇಷನ್ಗಳು, ಟ್ರಾನ್ಸ್ಫಾರ್ಮರ್ ಗಳು, ಹಾಗೂ ಡಿಪಿಗಳನ್ನು, ಕಂಬಗಳನ್ನು ಸಹ ನೀಡಬೇಕಾಗುತ್ತದೆ.
ಹೊಸ ವಿದ್ಯುತ್ ಸಂಪರ್ಕವನ್ನು ತೆಗೆದುಕೊಳ್ಳಬೇಕಾದರೆ ಅಥವಾ ಕೃಷಿ ಪಂಪ್ ಕಂಬ ಮತ್ತು ಇತರ ವೆಚ್ಚಗಳಿಗೆ 1500 ಮತ್ತು 5000 ರೂಗಳನ್ನು ಕಾನೂನಿನ ಪ್ರಕಾರ ಕಂಪೆನಿಯು ಚಾರ್ಜ್ ಮಾಡುತ್ತದೆ. ಡಿಪಿ ಮತ್ತು ಪಿಯು ಗಳಿಂದ ರೈತರಿಗೆ ತಿಂಗಳಿಗೆ 2000 ದಿಂದ 5000 ಮೌಲ್ಯದ ವಿದ್ಯುತ್ ಉಚಿತವಾಗಿ ಲಭ್ಯವಿರುತ್ತದೆ.
ಅಷ್ಟೇ ಅಲ್ಲದೆ ಇಂಥ ಜಮೀನುಗಳಲ್ಲಿ ಬಾಡಿಗೆ ಪಡೆಯಲು ಕಂಪನಿಯು ರೈತರೊಂದಿಗೆ ಭೂ ಬಾಡಿಗೆ ಒಪ್ಪಂದವನ್ನ ಮಾಡಿಕೊಳ್ಳುತ್ತದೆ ಅದರಿಂದ ರೈತರಿಗೆ 5,000 ರೂ ಬಾಡಿಗೆ ಕೂಡ ಕೊಡಬೇಕಾಗುತ್ತದೆ. ರೈತರು ವಿದ್ಯುತ್ ಕಂಪನಿಗಳಿಗೆ ಪ್ರಮಾಣ ಪತ್ರವನ್ನು ನೀಡಿದ್ದರೆ ಆಗ ಕಂಪನಿ ಬಾಡಿಗೆ ಸಂಗ್ರಹಿಸಲು ಆಗುವುದಿಲ್ಲ.
ಒಂದು ವೇಳೆ ರೈತರ ಕೃಷಿ ಭೂಮಿಯಲ್ಲಿ ಕರೆಂಟ್ ಕಂಬ ಅಥವಾ ಟ್ರಾನ್ಸ್ಫಾರ್ಮರ್ ಇದ್ದರೆ ರೈತರಿಗೆ ಪ್ರತಿ ತಿಂಗಳು ಉಚಿತ 5000 ದಿಂದ 10,000 ಹಣ ಸಿಗುತ್ತದೆ ಜೊತೆಗೆ ಸರ್ಕಾರವೇ ಅದರ ನಿರ್ವಹಣೆ ಕೂಡ ಮಾಡುತ್ತದೆ ಈ ಹಣ ನೀಡುವುದರ ಜೊತೆಗೆ ಟ್ರಾನ್ಸ್ಫಾರ್ಮರ್ ಗಳ ನಿರ್ವಹಣೆಯನ್ನು ಕೂಡ ಉಚಿತವಾಗಿ ಮಾಡುತ್ತದೆ ಇದರಿಂದ ರೈತರಿಗೆ ಯಾವುದೇ ರೀತಿಯ ನಷ್ಟ ಸಂಭವಿಸುವುದಿಲ್ಲ. ಸರ್ಕಾರದಿಂದ ಲಭ್ಯವಿರುವ ಇಷ್ಟೆಲ್ಲ ಅನೇಕ ಸೌಲಭ್ಯಗಳ ಬಗ್ಗೆ ಜನರು ಮಾಹಿತಿಯನ್ನು ಪಡೆಯದೆ ಇವುಗಳಿಂದ ವಂಚಿತವಾಗುತ್ತಿದ್ದಾರೆ ಮುಂದೆ ಈ ರೀತಿ ಸೌಲಭ್ಯಗಳಿಂದ ಜನರು ಅಂಚಿತರಾಗದೆ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಬಡ ಜನರು ಪಡೆದುಕೊಳ್ಳಬೇಕು ಇದನ್ನೂ ಓದಿ ಮನೆ ಕಟ್ಟಲು 5 ಲಕ್ಷ, ಮನೆ ದುರಸ್ತಿಗೆ 3 ಲಕ್ಷ, ಸರ್ಕಾರದಿಂದ ಸಹಾಯಧನ ನೀಡುತ್ತಿದ್ದಾರೆ. ಆಸಕ್ತರು ಅರ್ಜಿ ಸಲ್ಲಿಸಿ ಧನಸಹಾಯ ಪಡೆಯಿರಿ