ಹಿಂದೂ ಧರ್ಮದಲ್ಲಿ ತ್ರಿಮೂರ್ತಿಗಳಾದ ಬ್ರಹ್ಮ ವಿಷ್ಣು ಮಹೇಶ್ವರ ರಿಂದ ಹಿಡಿದು ಪ್ರತಿಯೊಂದು ದೇವತೆಗಳಿಗೂ ಸಹ ಒಂದೊಂದು ಹೆಸರು ಹಾಗೂ ಅವರದ್ದೇ ಆದ ಸ್ಥಾನ ಕರ್ತವ್ಯಗಳು ಇವೆ. ತ್ರಿಮೂರ್ತಿಗಳನ್ನು ಹೇಗೆ ಸೃಷ್ಟಿ ಕರ್ತ, ಸ್ಥಿತಿ ಕರ್ತ ಹಾಗು ಲಯ ಕರ್ತ ಅಂತ ಹೇಳ್ತಾರೋ ಹಾಗೆ ಹಣದ ಒಡೆಯನಿಗೆ ಕುಬೇರ ಅಂತ ಹೇಳ್ತಾರೆ. ಇವತ್ತು ಸಂಪತ್ತಿನ ಒಡೆಯನಾದ ಕುಬೇರ ಮಹಾರಾಜನ ಬಗ್ಗೆ ಹಾಗೂ ಕುಬೆರನಿಗೆ ಇಷ್ಟ ಆದ ನಾಲ್ಕು ರಾಶಿಗಳ ಬಗ್ಗೆ ತಿಳಿಸಿಕೊಡುತ್ತೇವೆ ಓದಿ ತಿಳಿದುಕೊಳ್ಳಿ.
ಹಿಂದೂಗಳ ಸಂಪತ್ತಿನ ದೇವರು ಅಂದರೆ ಅದು ಕುಬೇರ ಮಹಾರಾಜ. ಕುಬೇರ ಶಿವನ ಅನುಮತಿಯಂತೇ ಕೈಲಾಸ ಪರ್ವತದಲ್ಲಿ ಅಲಕಾನಗರಿಯನ್ನು ನಿರ್ಮಿಸಿಕೊಂಡು ಯಕ್ಷರಿಗೆ ಅಧಿಪತಿ ಆಗಿದ್ದನು. ಇವನ ಮಂತ್ರಿ ಪ್ರಹಾಸ, ಮಣಿಭದ್ರ, ಮಣಿಕಂಧರ, ಮಣಿ ಮಂತ, ಮಣಿಭೂಷ ಮುಂತಾದವರು. ಕುಬೇರ ಅಷ್ಠೈಷ್ವರ್ಯ ಸಂಪನ್ನನಾಗಿದ್ದಾನೆ. ನಮಗೆ ಸಂಪತ್ತು ಒಲಿಯುವುದು ಕುಬೇರನ ಆಶೀರ್ವಾದ ನಮ್ಮ ಮೇಲೆ ಇದ್ದಾಗ ಹಾಗೆ ಕುಬೇರ ನಂಗೆ ಒಲಿಯದಿದ್ದರೆ ನಾವು ಯಾವ ಸಂಪತ್ತನ್ನು ಎಷ್ಟೇ ಪ್ರಯತ್ನ ಪಟ್ಟರೂ ಗಳಿಸಲು ಸಾಧ್ಯ ಇಲ್ಲ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕುಬೇರನಿಗೆ ಈ ನಾಲ್ಕು ರಾಶಿಗಳು ಎಂದರೆ ತುಂಬಾ ಇಷ್ಟ. ಗ್ರಹಗಳಲ್ಲಿ ಆಗುತ್ತಿರುವ ಮಹಾ ಪರಿವರ್ತನೆಯಿಂದ ಈ ಬಾರಿ ಈ ರಾಶಿಗಳಿಗೆ ಕುಬೇರ ದೇವನ ಅಪಾರವಾದ ಕೃಪೆ ದೊರೆಯಲಿದೆ. ಈ ಯೋಗದಿಂದ ಈ ರಾಶಿಗಳ ವ್ಯಕ್ತಿಗಳ ಜೀವನದಲ್ಲಿ ಹಣದ ಹೊಳೆಯೇ ಹರಿಯುತ್ತದೆ. ಕುಬೇರ ದೇವ ಒಲಿದ ಕಾರಣದಿಂದ ಈ ದಿನದಿಂದ ಸಾಕಷ್ಟು ಬದಲಾವಣೆಗಳು ಆಗಲಿವೆ ಮತ್ತು ವ್ಯವಹಾರದಲ್ಲಿ ಉತ್ತಮ ಲಾಭಗಳು ಸಹ ಆಗುತ್ತವೆ.
ಇವರು ಕೈ ಹಾಕಿದ ಎಲ್ಲ ಕೆಲಸಗಳು ಲಾಭದತ್ತ ಕೊಂಡೊಯ್ಯಲಿದೆ. ಮನಸಿನಲ್ಲಿ ಅಂದುಕೊಂಡು ಮಾಡಿದ ಪ್ರಿ ಒಂದು ಕೆಲಸವೂ ಇವರಿಗೆ ಹಣವನ್ನು ನೀಡುತ್ತದೆ. ಹಾಗಾಗಿ ವ್ಯಾಪಾರಿಗಳಿಗೆ ಇದು ಉತ್ತಮ ಸಮಯ ಎನ್ನಬಹುದು. ದಾಂಪತ್ಯ ಜೀವನದಲ್ಲಿ ಸುಖ ಕಾಣುತ್ತೀರಿ. ಪರಿವಾರದ ಜೊತೆ ಒಂದು ಧಾರ್ಮಿಕ ಯಾತ್ರೆ ಬರುವ ನಿರೀಕ್ಷೆ ಇದೆ ಆದ್ದರಿಂದ ಯಾತ್ರೆಗೆ ತಯಾರಾಗಿ. ಇನ್ನು ವಾರ ಜಾತಕದಲ್ಲಿ ಮುಂದಿನ ದಿನಗಳು ಬಹಳ ಉತ್ತಮವಾಗಿದೆ. ಸಮಾಜದಲ್ಲಿ ನಿಮಗೆ ಒಂದು ಒಳ್ಳೆಯ ಸ್ಥಾನ ಸಿಗಲಿದೆ. ನೀವು ಮಾಡುವ ದಾನ ಧರ್ಮಗಳ ಸಹ ನಿಮ್ಮನ್ನು ಉತ್ತುಂಗಕ್ಕೆ ಏರಿಸಲಿದೆ. ಆದ್ದರಿಂದ ಕುಬೇರ ದೇವನ ಆಶೀರ್ವಾದದಿಂದ ಎಲ್ಲ ಕಷ್ಟಗಳು ದೂರವಾಗಿ ಸಂಪತ್ತನ್ನು ಗಳಿಸುತ್ತೀರಿ. ಇನ್ನು ಯಾರಿಗೆ ಈ ಬಾರಿಯ ಜಾತಕದಲ್ಲಿ ಕುಬೇರನ ದಿವ್ಯ ಕೃಪೆ ಇದೆ ಅನ್ನೋದನ್ನ ನೋಡುವುದಾದರೆ ಈ ಬಾರಿ ಕುಬೇರನ ದಿವ್ಯ ಕೃಪೆಯ ಯೋಗ ಇರುವುದು ಮಿಥುನ, ಧನು, ಮಕರ ಹಾಗೂ ಮೀನ ಈ ನಾಲ್ಕು ರಾಶಿಗಳಿಗೆ. ಸಾಧ್ಯವಾದರೆ ಇಂದುವೇನೆಯಲ್ಲಿ ಕುಬೇರನ ಆರಾಧನೆ ಮಾಡಿ.