ವಿಜ್ಞಾನಿಗಳ ಪ್ರಕಾರ ಮೊಸರನ್ನ ತಿನ್ನೋದ್ರಿಂದ ಇಷ್ಟೊಂದು ಲಾಭಗಳಿವೆಯಂತೆ

0 13

ಮೊಸರನ್ನ ಆರೋಗ್ಯಕ್ಕೆ ಉತ್ತಮವಾದ ಆಹಾರವಾಗಿದೆ ಇಂದಿನ ಇಂದಿನ ದಿನಗಳಲ್ಲಿ ಅಷ್ಟೇ ಅಲ್ಲದೆ ನಮ್ಮ ಹಿರಿಯರ ಕಾಲದಿಂದಲೂ ಹಾಗೂ ಋಷಿ ಮುನಿಗಳ ಕಾಲದಿಂದಲೂ ಕೂಡ ಮೊಸರನ್ನವನ್ನು ಬಳಸಲಾಗುತ್ತಿದೆ. ಮೊಸರನ್ನ ಸೇವನೆಯಿಂದ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದಾಗಿದೆ, ರಷ್ಯಾದ ವಿಜ್ಞಾನಿಗಳು ಹೇಳುವ ಪ್ರಕಾರ ಮೊಸರನ್ನ ಸೇವನೆಯಿಂದ ಏನೆಲ್ಲಾ ಆಗುತ್ತೆ ಅನ್ನೋದನ್ನ ತಿಳಿಯುವುದಾದರೆ, ಮೊಸರನ್ನ ಸೇವನೆ ಮಾಡುವುದರಿಂದ ಹೆಚ್ಚು ಕಾಲ ಬದುಕಬಹುದು ಆಯಸ್ಸು ಅರೋಗ್ಯ ಹೆಚ್ಚಾಗಲಿದೆ ಅನ್ನೋದನ್ನ ಸಂಶೋಧನೆಯ ಮೂಲಕ ಹೇಳಲಾಗಿದೆ.

ಇನ್ನೂ ಮೊಸರನ್ನ ಹೇಗೆಲ್ಲ ಉಪಯೋಗಕಾರಿ ಅನ್ನೋದನ್ನ ನೋಡುವುದಾದರೆ, ಮೊಸರನ್ನು ರಾತ್ರಿವೇಳೆ ಸೇವಿಸಬಾರದವು ಯಾಕೆಂದರೆ ಇದರಲ್ಲಿ ಕೆಟ್ಟ ಕ್ರಿಮಿಗಳು ಬ್ಯಾಕ್ಟಿರಿಯಾಗಳು ನಮ್ಮ ದೇಹವನ್ನ ಪ್ರವೇಶಿಸುತ್ತದೆ ಆದ್ದರಿಂದ ರಾತ್ರಿವೇಳೆ ಮೊಸರನ್ನು ಸೇವನೆ ಮಾಡುವುದು ಅಷ್ಟೊಂದು ಒಳ್ಳೆಯದಲ್ಲ. ಮೊಸರಿನಲ್ಲಿ ವಿಟಮಿನ್ ಅಂಶ ಹಾಗೂ ನ್ಯೂಟ್ರಿಷನ್ ಅಂಶಗಳು ಸಹ ಇರುತ್ತದೆ ಹಾಗಾಗಿ ದೇಹದಲ್ಲಿನ ಅನಗತ್ಯ ಬೊಜ್ಜು ನಿವಾರಿಸಲು ಸಹಕಾರಿ ಪುರುಷರಿಗೆ ಮೊಸರಿನ ಉಪಯೋಗ ಅಧಿಕ ಪ್ರಮಾಣದಲ್ಲಿದೆ.

ಮಾನವನಿಗೆ 30 ವರ್ಷಗಳು ದಾಟಿದ ಮೇಲೆ ಮೊಸರು ಸೇವನೆ ಅಗತ್ಯವಾಗಿದೆ, 30 ರ ಗಡಿ ದಾಟಿದ ಮೇಲೆ ಮನುಷ್ಯನಿಗೆ ಅರೋಗ್ಯ ಮುಖ್ಯವಾಗಿದೆ ಹಾಗಾಗಿ ಮೊಸರು ಸೇವನೆ ಆ ಸಮಯದಲ್ಲಿ ಸೂಕ್ತ ಅನ್ನೋದನ್ನ ಹೇಳಲಾಗುತ್ತದೆ, ಇನ್ನೂ ನಮ್ಮ ಶರೀರಕ್ಕೆ ಅಮೂಲ್ಯವಾದ ಮಾಂಸಖಂಡಗಳನ್ನು ವಿಟಮಿನ್ ಗಳನ್ನು ಅಮೂಲ್ಯ ಖನಿಜ ಪದಾರ್ಥಗಳನ್ನು ಒದಗಿಸುತ್ತದೆ ಕ್ಯಾಲ್ಶಿಯಂ ಸಹ ಇದರಲ್ಲಿ ಹೆಚ್ಚಾಗಿರುತ್ತದೆ, ಮೊಸರು ಸೇವನೆಯಿಂದ ಯವ್ವನವು ಹೆಚ್ಚಾಗುತ್ತದೆ.

ಮೊಸರಿನ ಸೇವನೆಯಿಂದ ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಪಡೆದುಕೊಳ್ಳಬಹುದಾಗಿದೆ, ಹೃದಯದ ಆರೋಗ್ಯವನ್ನು ಹೆಚ್ಚಿಸುವಂತ ಮೊಸರು ಕಾಮ ಕ್ರೀಡೆಯಲ್ಲಿ ಪಾಲ್ಗೊಳ್ಳುವವರಿಗೆ ಹೆಚ್ಚಿನ ಫಲ ನೀಡುತ್ತದೆ ಪುರುಷರಲ್ಲಿ ಆಸಕ್ತಿ ಹೆಚ್ಚಿಸುವಂತ ಕೆಲಸವನ್ನು ಮಾಡುತ್ತದೆ, ಮೊಸರಿನಲ್ಲಿ ಈರುಳ್ಳಿಯನ್ನು ಕಟ್ ಮಾಡಿ ಬಳಸುತ್ತಿದ್ದರೆ ಸಂಗಾತಿಯೊಂದಿಗೆ ಉತ್ತಮ ಸುಖವನ್ನು ಪಡೆಯಬಹುದಾಗಿದೆ. ಹೀಗೆ ಅನೇಕ ಉಪಯೋಗಗಳನ್ನು ಮೊಸರನ್ನದಿಂದ ಹಾಗೂ ಮೊಸರಿನಿಂದ ಪಡೆದುಕೊಳ್ಳಬಹುದಾಗಿದೆ.

Leave A Reply

Your email address will not be published.