ಇತ್ತೀಚಿನ ದಿನಗಳಲ್ಲಿ ಚರ್ಮ ಸುಕ್ಕುಗಟ್ಟುತ್ತದೆ ಅದಕ್ಕೆ ಕಡಲೆ ಹಿಟ್ಟನ್ನು ಬಳಸಬೇಕು. ಚರ್ಮಕ್ಕೆ ಕಡಲೆಹಿಟ್ಟು ಯಾವ ರೀತಿ ಪ್ರಯೋಜನವೆಂದು ಈ ಲೇಖನದ ಮೂಲಕ ತಿಳಿಯೋಣ.

ಚರ್ಮವು 7 ಲೇಯರ್ ಗಳಿಂದ ಮಾಡಲ್ಪಟ್ಟಿದೆ ಚರ್ಮದ ಕೆಳಗಡೆ ಎಣ್ಣೆಯ ಅಂಶ ಇರಬೇಕು ಇದರಿಂದ ಚರ್ಮ ಆರೋಗ್ಯಕರವಾಗಿರುತ್ತದೆ, ಕಾಂತಿಯುತವಾಗುತ್ತದೆ, ಹೊಳಪಿನಿಂದ ಕೂಡಿರುತ್ತದೆ. ಹೆಚ್ಚು ಡಿಟರ್ಜಂಟ್, ಸೋಪು, ಶಾಂಪೂಗಳನ್ನು ಬಳಸುವುದರಿಂದ ಅದು ಚರ್ಮದ ಎಣ್ಣೆಯ ಅಂಶವನ್ನು ಹೊರ ತೆಗೆಯುತ್ತದೆ ಇದರಿಂದ ಚರ್ಮದ ಆರೋಗ್ಯ ಹಾಳಾಗುತ್ತದೆ ಹೊಳಪು ಕಡಿಮೆಯಾಗುತ್ತದೆ ಅಲ್ಲದೆ ಚರ್ಮ ಸುಕ್ಕುಗಟ್ಟುತ್ತದೆ ಆದ್ದರಿಂದ ಚಿಕ್ಕ ವಯಸ್ಸಿನವರು ವಯಸ್ಸಾದವರಂತೆ ಕಾಣುತ್ತಾರೆ.

ಇದಕ್ಕೆ ಪರಿಹಾರವೆಂದರೆ ಸ್ನಾನ ಮಾಡುವಾಗ ಕಡಲೆ ಹಿಟ್ಟನ್ನು ಬಳಸುವುದರಿಂದ ಕೊಳೆಯು ಹೋಗುತ್ತದೆ ಹಾಗೂ ಕಡಲೆ ಹಿಟ್ಟು ಒಳ್ಳೆಯ ಸ್ಕ್ರಬ್ ಆಗಿರುವುದರಿಂದ ಡೆಡ್ ಸ್ಕಿನ್ ಹೋಗುತ್ತದೆ. ಚರ್ಮಕ್ಕೆ ಕಾಂತಿ ಬರುತ್ತದೆ ಅಲ್ಲದೆ ಚರ್ಮದಲ್ಲಿ ಎಣ್ಣೆಯ ಅಂಶ ಉಳಿಯುತ್ತದೆ. ಪೂರ್ವಜರು ಕಡಲೆ ಹಿಟ್ಟನ್ನು ಬಳಸುವುದರಿಂದ ಅವರಿಗೆ ಚರ್ಮರೋಗ ಬರುತ್ತಿರಲಿಲ್ಲ. ಈಗಲೂ ಸಹ ಕಡಲೆ ಹಿಟ್ಟನ್ನು ಬಳಸುವುದು ಉತ್ತಮ. ಕಡಲೆ ಹಿಟ್ಟನ್ನು ಬಳಸುವುದರಿಂದ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!