ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ. ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ, ನೀವು ತಿಳಿದು ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ. ಪ್ರತಿದಿನ ಉದ್ಯೋಗ ಸೇರಿದಂತೆ ಹಲವು ಉಪಯುಕ್ತ ಮಾಹಿತಿಯನ್ನು ಪಡೆಯಲು ಮರೆಯದೆ ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಮ್ ಚಾನೆಲ್ ಸೇರಿ


ಇಲಾಖೆ ಹೆಸರು:
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (CESC ಮೈಸೂರು)
ಹುದ್ದೆಗಳ ಸಂಖ್ಯೆ : 309
ಹುದ್ದೆಗಳ ಹೆಸರು : ಸ್ಟೇಷನ್ ಅಟೆಂಡೆಂಟ್ ಮತ್ತು ಜೂನಿಯರ್ ಪವರ್‌ಮ್ಯಾನ್
ಉದ್ಯೋಗ ಸ್ಥಳ : ಮೈಸೂರು – ಕರ್ನಾಟಕ
ಅಪ್ಲಿಕೇಶನ್ ಮೋಡ್ : ಆನ್ಲೈನ್ ಮೂಲಕ

ಹುದ್ದೆಗಳ ಸಂಖ್ಯೆ ಹೀಗಿದೆ
ಜೂನಿಯರ್ ಪವರ್‌ಮ್ಯಾನ್ : 270
ಜೂನಿಯರ್ ಪವರ್‌ಮ್ಯಾನ್ (ಬ್ಯಾಕ್‌ಲಾಗ್) : 39

ಸಂಬಳದ ವಿವರ: ಈ ಹುದ್ದೆಗಳಿಗೆ ರೂ.17000-63000/- ಸಂಬಳ ನೀಡಲಾಗುವುದು.
ವಯೋಮಿತಿ: ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕು.
ವಯೋಮಿತಿ ಸಡಿಲಿಕೆSC/ST/Cat-I ಅಭ್ಯರ್ಥಿಗಳು: 05 ವರ್ಷಗಳು
Cat-2A/2B/3A & 3B ಅಭ್ಯರ್ಥಿಗಳು: 03 ವರ್ಷಗಳು
ಅರ್ಜಿ ಶುಲ್ಕ: SC/ST ಅಭ್ಯರ್ಥಿಗಳು: ರೂ.378/-
ಸಾಮಾನ್ಯ/ಕ್ಯಾಟ್-I/2A/2B/3A & 3B ಅಭ್ಯರ್ಥಿಗಳು: ರೂ.614/-
ಪಾವತಿ ವಿಧಾನ: ಆನ್‌ಲೈನ್

ಈ ಹುದ್ದೆಗೆ ವಿದ್ಯಾರ್ಹತೆ: SSLC/ 10th ಪೂರ್ಣಗೊಳಿಸಿರಬೇಕು .
ಆಯ್ಕೆ ವಿಧಾನ: ಮೆರಿಟ್ ಪಟ್ಟಿ, ಸಹಿಷ್ಣುತೆ ಪರೀಕ್ಷೆ, ದಾಖಲೆಗಳ ಪರಿಶೀಲನೆ

ಈ ಹುದ್ದೆಗೆ ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 21-10-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-ನವೆಂಬರ್-2024
ಪರೀಕ್ಷಾ ಶುಲ್ಕದ ಕೊನೆಯ ದಿನಾಂಕ : 25 ನವೆಂಬರ್ 2024
ಈ ಹುದ್ದೆಯ ಕುರಿತು ಹೆಚ್ಚಿನ ಮಾಹಿತಿಗಾಗಿ PDF ನೋಡಿ
ಈ ಹುದ್ದೆಗೆ ಅರ್ಜಿಸಲ್ಲಿಸುವ ಲಿಂಕ್ ಹೀಗಿದೆ

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!