ಇವತ್ತಿನ ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಯ ಒಂಬತ್ತನೇ ಕಂತು ಹಣದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಕೊಡ್ತೀನಿ. ಇಲ್ಲಿ ಫಲಾನುಭವಿಗಳಿಗೆ ತುಂಬಾನೇ ಇಂಪಾರ್ಟೆನ್ಸ್ ಮಾಹಿತಿಯನ್ನು ತಿಳಿದುಕೊಳ್ಳಿ. ಗೃಹಲಕ್ಷ್ಮಿ ಯೋಜನೆಯ ಒಂಬತ್ತು ನೇ ಕಂತು ಹಣ ಯಾರಿಗೆ ಬಂದಿದೆ ನಮಗೆ ಯಾವಾಗ ಬರುತ್ತೆ ಅಂತ ಕಂತು ಹಣ ಯಾರಿಗೆ ಬಂದಿದೆ ನಮಗೆ ಯಾವಾಗ ಬರುತ್ತೆ ಅಂತ ಯೋಚನೆ ಮಾಡುತ್ತಾ ಇದ್ದೀರಾ, ಕೆಲವಷ್ಟು ಜನ ನಮಗೆ ನಿನ್ನೆ ಬಂದಿದೆ ಮೊನ್ನೆ ಬಂದಿದೆ ಇನ್ನು ನಮಗೆ ಬಂದೇ ಇಲ್ಲ ಇನ್ನು ನಮಗೆ 6ನೇ ಕಂತು ಏಳನೇ ಕಂತು ಕೂಡ ಬಂದಿಲ್ಲ ಹೀಗೆ ಎಲ್ಲರೂ ಒಂದೊಂದು ರೀತಿಯಲ್ಲಿ ನೀನು ಕಮೆಂಟ್ ಮಾಡ್ತಾ ಇದ್ದೀರಾ. ಯಾರಿಗೆ ಬಂದಿದೆ ನಮಗೆ ಯಾವಾಗ ಬರುತ್ತೆ ಅಂತ ಹೇಳ್ಬಿಟ್ಟು ಮೊದಲಿಗೆ ನೋಡಿ ಒಂಬತ್ತನೇ ಕಂತು ಹಣ ಇದುವರೆಗೂ ಸಹ ಯಾರಿಗೂ ಬಂದಿಲ್ಲ.
ಅಲ್ಲಿಲ್ಲಿ ಫಲಾನುಭವಿಗಳು ಕನ್ಫ್ಯೂಸ್ ಆಗಿದ್ದಾರೆ. ಹೋದವರಿಗೆ ಎಂಟನೇ ಕಂತು ಹಣ ಇದುವರೆಗೂ ಸಹ ಬಂದಿರುವುದಿಲ್ಲನೇ ಕಂತು ಹಣ ಇದುವರೆಗೂ ಸಹ ಬಂದಿರುವುದಿಲ್ಲ. ಈಗ ರೀಸೆಂಟಾಗಿ ಎಂಟನೇ ಕಂತು ಹಣ ಬಂದಿರೋದ್ರಿಂದ ಫಲಾನುಭವಿಗಳು ಹೇಳಿಕೊಂಡಿದ್ದಾರೆ. ಒಂಬತ್ತನೇ ಕಂತು ಹಣ ಬಂದಿದೆ ಅಂತ ಹೇಳ್ಬಿಟ್ಟು ಅವರನ್ನು ಕೋರಿದ್ದಾರೆ. ಯಾಕಂದ್ರೆ 2000 ಹಣ ಆದ್ರೆ ಬರುತ್ತೆ. ನಿಮಗೆ 2000 ಹಣ ಬಂದಾಗ ಯಾವ ತಿಂಗಳ ಹಣ ಬಂದಿದೆ ಅಂತ ಹೇಳ್ಬಿಟ್ಟು ಅಲ್ಲಿವನ್ನು ಸಹ ಇಲ್ಲಿ ಕ್ಲಿಯರ್ ಆಗಿದೆ.
ನಿಮ್ಮ ಗೃಹಲಕ್ಷ್ಮಿ ಹಣ ಯಶಸ್ವಿಯಾಗಿ ಜಮೆಯಾಗಿದೆಯೇ ಎಂದು ಪರಿಶೀಲಿಸಲು ಎರಡು ಮಾರ್ಗಗಳಿವೆ:
ಆನ್‌ಲೈನ್ ಮೂಲಕ:
*ಗೃಹಲಕ್ಷ್ಮಿ ಡಿಬಿಟಿ ಸ್ಥಿತಿ ಪರಿಶೀಲನಾ ಪೋರ್ಟಲ್‌ಗೆ ಭೇಟಿ ನೀಡಿ: https://gruhalakshmischeme.in/
*”ಪಾವತಿ ಸ್ಥಿತಿ” ಆಯ್ಕೆಮಾಡಿ ಮತ್ತು “ಗೃಹಲಕ್ಷ್ಮಿ ಡಿಬಿಟಿ ಸ್ಥಿತಿ” ಮೇಲೆ ಕ್ಲಿಕ್ ಮಾಡಿ.
*ನಿಮ್ಮ ಅರ್ಜಿ ಸಂಖ್ಯೆ ಮತ್ತು ಗ್ರಾಮದ ಹೆಸರನ್ನು ನಮೂದಿಸಿ.
*ಸಲ್ಲಿಸು ಕ್ಲಿಕ್ ಮಾಡಿ.
ನಿಮ್ಮ ಗೃಹಲಕ್ಷ್ಮಿ ಯೋಜನೆಯ 2,000 ರೂ. ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಮಾಹಿತಿಯನ್ನು ನೀವು ಪಡೆಯುತ್ತೀರಿ. ಹಣ ವರ್ಗಾವಣೆಯ ದಿನಾಂಕವನ್ನು ಪರಿಶೀಲಿಸಲು ನಿಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ಪರಿಶೀಲಿಸಿ.
SMS ಮೂಲಕ:
*ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ GRHLAX <ಅರ್ಜಿ ಸಂಖ್ಯೆ> ಎಂದು SMS ಕಳುಹಿಸಿ.
*ನಿಮ್ಮ ಗೃಹಲಕ್ಷ್ಮಿ ಹಣದ ಪಾವತಿ ಸ್ಥಿತಿಯನ್ನು ತಿಳಿಸುವ SMS ಉತ್ತರವಾಗಿ ನಿಮಗೆ ಸಿಗುತ್ತದೆ.
ಹಾಗಾದರೆ ಗೃಹಲಕ್ಷ್ಮಿಯ ಹಣ ಇನ್ನು ಯಾರಿಗೂ ಬಂದಿಲ್ಲ ಗೃಹಲಕ್ಷ್ಮಿ ಹಣ ಯಾವಾಗ ಬರುತ್ತೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ ಹಾಗಾದ್ರೆ ಅದು ಯಾವಾಗ ಬರುತ್ತೆ ಎಲೆಕ್ಷನ್ ಆಗುವರೆಗೂ ಬರೋದಿಲ್ಲ ನಂತರ ಈ ತಿಂಗಳ ಕೊನೆಯಲ್ಲಿ ಹೇಳುತ್ತಾರೆ ಯಾವಾಗ 9ನೇ ತರಗತಿ ಎಂದು ಅಲ್ಲಿವರೆಗೂ ಸ್ವಲ್ಪ ಸಾವದಾನದಿಂದ ಕಾಯಿರಿ.