ಗೃಹ ಲಕ್ಷ್ಮಿಯ 8ನೇ ಕಂತಿನ ಹಣ ಯಾರ್ಯಾರಿಗೆ ಬಂದಿಲ್ಲ ಅವರೆಲ್ಲರಿಗೂ ಗುಡ್ ನ್ಯೂಸ್ ಇದೆ. ಹೌದು, ಎಷ್ಟು ಜನ ಮಹಿಳೆಯರು ತಮಗೆ ಇನ್ನೂ ಹಣ ಬಂದಿಲ್ಲ ಅಕ್ಕ ಪಕ್ಕದವರಿಗೆ ಬಂದಿದೆ ಅವರಿಗೆ ಬಂದಿದೆ ಇವರಿಗೆ ಬಂದಿದೆ ಅಂತ ಗೊಂದಲಕ್ಕೀಡಾಗಿದ್ದಾರೆ. ಆದರೆ ಇದಕ್ಕಾಗಿ ನೀವು ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಇದರ ಬಗ್ಗೆ ನೀವು ಖಂಡಿತ ಅವಶ್ಯಕತೆ ಇಲ್ಲ ಯಾವುದೇ ಚಿಂತೆಗೀಡ ಆಗುವ ಅವಶ್ಯಕತೆ ಇಲ್ಲ ನಿಮಗೆ 20ನೇ ತಾರೀಕಿನ ಒಳಗಾಗಿ ಖಂಡಿತವಾಗಲೂ ಎಂಟನೇ ಕಂತಿನ ಹಣ ಬಂದೇ ಬರುತ್ತೆ
ಇನ್ನು ಒಮ್ಮೆ ಪೆಂಡಿಂಗ್ ಹಣ ಇದ್ರೆ ಅದು ಕೂಡ ನಿಮಗೆ ಖಾತೆಗೆ ಬರುತ್ತೆ 20ನೇ ತಾರೀಖಿನ ಒಳಗಡೆ ಖಂಡಿತ ನಿಮ್ಮ ಖಾತೆಯಲ್ಲಿ ಹಣ ಜಮೆ ಆಗಿರುತ್ತೆ ಇದಕ್ಕಾಗಿ ನೀವು ಯಾವುದೇ ರೀತಿಯಲ್ಲೂ ಕೂಡ ಚಿಂತಿಸುವ ಅವಶ್ಯಕತೆ ಇಲ್ಲ ಅಥವಾ ಯಾವುದೇ ಕಾರಣಕ್ಕೂ ಗೊಂದಲಕ್ಕೀಡಾಗುವ ಅವಶ್ಯಕತೆ ಇಲ್ಲ ಹಣವು ಖಂಡಿತವಾಗಲೂ ಬಂದೆ ಬರುತ್ತೆ
ಹಣ ಖಾತೆಗೆ ಜಮಾ ಆಗಿದೆಯೇ ಎಂದು ಪರಿಶೀಲಿಸಲು ಕೆಲವು ಮಾರ್ಗಗಳು ಇಲ್ಲಿವೆ :
*ಡಿಬಿಟಿ ಕರ್ನಾಟಕ ಅಪ್ಲಿಕೇಶನ್ ಬಳಸಿ: ಈ ಅಪ್ಲಿಕೇಶನ್ ಅನ್ನು ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು ಮತ್ತು ನಿಮ್ಮ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಯಾವಾಗ ಜಮಾ ಮಾಡಲಾಗಿದೆ ಎಂಬುದನ್ನು ಟ್ರ್ಯಾಕ್ ಮಾಡಲು ನೀವು ಅದನ್ನು ಬಳಸಬಹುದು.
*ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: https://gruhalakshmischeme.in/ ಗೆ ಭೇಟಿ ನೀಡಿ ಮತ್ತು ನಿಮ್ಮ ಹಣದ ಸ್ಥಿತಿಯನ್ನು ಪರಿಶೀಲಿಸಲು ನಿಮ್ಮ ಅರ್ಜಿ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಿ.
*ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ಸಂಪರ್ಕಿಸಿ: ನಿಮ್ಮ ಪ್ರದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ಭೇಟಿ ಮಾಡಿ ಮತ್ತು ನಿಮ್ಮ ಹಣದ ಪಾವತಿಯ ಬಗ್ಗೆ ಮಾಹಿತಿ ಪಡೆಯಿರಿ.
ಹಣ ಖಾತೆಗೆ ಜಮಾ ಆಗದಿದ್ದರೆ ಏನು ಮಾಡಬೇಕು?
*ನಿಮ್ಮ ಬ್ಯಾಂಕ್ ಖಾತೆ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ.
*ನಿಮ್ಮ ಅರ್ಜಿಯು ಸರಿಯಾಗಿ ಸಲ್ಲಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.
*ಯಾವುದೇ ತಾಂತ್ರಿಕ ಸಮಸ್ಯೆಗಳಿವೆಯೇ ಎಂದು ತಿಳಿದುಕೊಳ್ಳಲು ನಿಮ್ಮ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ಸಂಪರ್ಕಿಸಿ. ಇಷ್ಟನ್ನು ಪಾಲಿಸಿದರೆ ಖಂಡಿತವಾಗಲೂ ನೀವು ಗೃಹಲಕ್ಷ್ಮಿಯ ಹಣವನ್ನು ನಿಸ್ಸಂದೇಹವಾಗಿ ಪಡೆದುಕೊಳ್ಳಬಹುದು.