ಕೇಂದ್ರ ಸರ್ಕಾರ 2024ರ ಅರಣ್ಯ ರಕ್ಷಕ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಬಿಡುಗಡೆ ಮಾಡಿದೆ. ಕರ್ನಾಟಕ ರಾಜ್ಯದ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಇಬ್ಬರು ಅರ್ಜಿ ಸಲ್ಲಿಕೆ ಮಾಡಬಹುದು.

ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಮಾಡಲು  ಆರಂಭದ ದಿನಾಂಕ :- 01/03/2024.
ಅರ್ಜಿ ಸಲ್ಲಿಕೆಮಾಡಲು ಕೊನೆ ದಿನಾಂಕ :- 18/03/2024.

ಹುದ್ದೆಗಳು :
ಮ್ಯಾನೇಜ್ಮೆಂಟ್ ಟ್ರೈನಿ ( ಮೈನಿಂಗ್ ) E2 ಗ್ರೇಡ್
ಮ್ಯಾನೇಜ್ಮೆಂಟ್ ಟ್ರೈನಿ ( F&A ) E2 ಗ್ರೇಡ್
ಮ್ಯಾನೇಜ್ಮೆಂಟ್ ಟ್ರೈನಿ ( ಪರ್ಸೋನೆಲ್ ) E2 ಗ್ರೇಡ್
ಮ್ಯಾನೇಜ್ಮೆಂಟ್ ಟ್ರೈನಿ ( IE ) E2 ಗ್ರೇಡ್
ಜೂನಿಯರ್ ಎಸ್ಟೇಟ್ಸ್ ಆಫೀಸರ್, E1 ಗ್ರೇಡ್
ಮ್ಯಾನೇಜ್ಮೆಂಟ್ ಟ್ರೈನಿ ( ಹೈಡ್ರೋ – ಜಿಯೋಲಜಿಸ್ಟ್ ) E2 ಗ್ರೇಡ್
ಮ್ಯಾನೇಜ್ಮೆಂಟ್ ಟ್ರೈನಿ ( ಸಿವಿಲ್ ) E2 ಗ್ರೇಡ್
ಜೂನಿಯರ್ ಫಾರೆಸ್ಟ್ ಆಫೀಸರ್ E1 ಗ್ರೇಡ್
ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್, E1 ಗ್ರೇಡ್

ಅರ್ಜಿಯನ್ನು www.scclmines.com ಈ ವೆಬ್’ಸೈಟ್ ಮೂಲಕ ಸಲ್ಲಿಕೆ ಮಾಡಬೇಕು.
ಸಂಸ್ಥೆ :- ಸಿಂಗರೇಣಿ ಕಾಲೀರೀಸ್ ಕಂಪನಿ ಲಿಮಿಟೆಡ್ ( SCCL ).

ಪೋಸ್ಟ್ ಹೆಸರುಗಳು :-

  • ಜೂನಿಯರ್ ಅರಣ್ಯಾಧಿಕಾರಿ
  • ಮ್ಯಾನೇಜ್ಮೆಂಟ್ ಟ್ರೈನಿ
  • ಜೂನಿಯರ್ ಎಸ್ಟೇಟ್ಸ್
  • ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್
  • ಉಪ ಮೇಲ್ವಿಚಾರಕ ಟ್ರೈನಿ

ಒಟ್ಟು ಖಾಲಿ ಇರುವ ಹುದ್ದೆಗಳು :- 272
ಅರ್ಜಿಗಳನ್ನು ಆನ್ಲೈನ್ ಮೂಲಕ ಸಲ್ಲಿಸಬಹುದು.
ವೇತನ :- ತಿಂಗಳಿಗೆ ₹80,000 ಸಂಬಳ. ವರ್ಷ ಕಳೆದಂತೆ ಸಂಬಳ ಅಧಿಕವಾಗುತ್ತದೆ. ಕೇಂದ್ರ ಸರ್ಕಾರಡ ಸಿಪಿಸಿ ಅನುಸಾರ ವೇತನ ನೀಡಲಾಗುವುದು.

2024ರಂತೆ ವಯಸ್ಸಿನ ಮಿತಿ :-
ಕನಿಷ್ಠ 18 ವರ್ಷ ಪೂರೈಸಿರಬೇಕು.
ಗರಿಷ್ಠ ವಯಸ್ಸು 45 ವರ್ಷಗಳು.
ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಪ. ಜಾತಿ / ಪ. ಪಂ ಅಭ್ಯರ್ಥಿಗಳಿಗೆ 5 ವರ್ಷಗಳ ವಯಸ್ಸಿನ ಸಡಿಲಿಕೆ ನೀಡಿದ್ದಾರೆ.

ಅರ್ಜಿ ಶುಲ್ಕ :- ಅರ್ಜಿ ಸಲ್ಲಿಕೆ ಮಾಡಲು ಯಾವುದೇ ರೀತಿಯ ಶುಲ್ಕ ಇರುವುದಿಲ್ಲ.
ವಿದ್ಯಾರ್ಹತೆ :-ಅರ್ಹರು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಂಬಂಧಿತ ವಿಭಾಗದಲ್ಲಿ ಪದವಿ ಹೊಂದಿರಬೇಕು. ತತ್ಸಮಾನ ಪದವಿ.

ದಾಖಲೆಗಳು :- ಒಂದು ಇತ್ತೀಚಿನ  ಭಾವಚಿತ್ರ ( ಫೋಟೋ ).
ಸಹಿ ( ಸಿಗ್ನೇಚರ್ ).
ಇ- ಮೇಲ್ ಐಡಿ, ಫೋನ್ ನಂಬರ್.
ನಿವಾಸದ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ.
ಆಧಾರ್ ಕಾರ್ಡ್, ಪಾನ್ ಕಾರ್ಡ್.
ಆಸಕ್ತಿ ಇರುವ ಅರ್ಹ ವ್ಯಕ್ತಿಗಳು ಅರ್ಜಿ ಸಲ್ಲಿಕೆ ಮಾಡಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!