ಈಗಿನ ಕಾಲದಲ್ಲಿ ಹಣದ ಪಾವತಿ ಮತ್ತು ಹಣದ ವಹಿವಾಟು ಡಿಜಿಟಲ್ ಆಗಿ ನಡೆಯುವುದೇ ಹೆಚ್ಚು. ಅದರಲ್ಲೂ ಹಳೆಯ ನೋಟ್ ಗಳು, ನಾಣ್ಯಗಳು ಸಿಗುವುದೇ ಕಷ್ಟ ಎನ್ನುವ ಹಾಗೆ ಆಗಿದೆ. ಅವುಗಳು ಚಲಾವಣೆಯಲ್ಲಿ ಕೂಡ ಇಲ್ಲ. ಆದರೆ ಕೆಲವು ಹಳೆಯ ನೋಟ್ ಗಳಿಗೆ ಈಗ ಭಾರಿ ಬೇಡಿಕೆ ಇದೆ. ಹಳೆಯ ನೋಟ್ ಗಳನ್ನು ಲಕ್ಷಗಟ್ಟಲೇ ಹಣ ಕೊಟ್ಟು ಖರೀದಿ ಮಾಡುತ್ತಾರೆ. ಹೌದು ನೀವು ಕೇಳುತ್ತಿರುವ ವಿಷಯ ನಿಜವೇ ಆಗಿದೆ.
ಕೆಲವು ಅಪರೂಪದ ನೋಟ್ ಗಳು ಮತ್ತು ನಾಣ್ಯಗಳಿಗೆ ಮಾರ್ಕೆಟ್ ನಲ್ಲಿ ಬೇಡಿಕೆ ಇದ್ದು, ಅಂಥ ನೋಟ್ ಗಳಿಗೆ ಲಕ್ಷಗಟ್ಟಲೇ ಹಣ ಕೊಟ್ಟು ಖರೀದಿ ಮಾಡಲಾಗುತ್ತಿದೆ. ಹಳೆಯ ನೋಟ್ ಗಳು ಈಗ ಚಲಾವಣೆಯಲ್ಲಿ ಇಲ್ಲ ಎಂದರು ಸಹ ನಿಮ್ಮ ಮನೆಯಲ್ಲಿ ಎಲ್ಲೋ ಒಂದು ಕಡೆ ಹಳೆಯ ನೋಟ್ ಸಿಕ್ಕರೆ, ಆನ್ಲೈನ್ ಮೂಲಕ ನೀವು ವೆಬ್ಸೈಟ್ ನಲ್ಲಿ ಹರಾಜಿಗೆ ಇಟ್ಟು ಮಾರಾಟ ಮಾಡಬಹುದು. ಸಾಕಷ್ಟು ಜನ ನೀವು ಕೇಳುವಷ್ಟು ಹಣ ನೀಡಿ ಕೊಂಡುಕೊಳ್ಳುವವರು ಇದ್ದಾರೆ.
ಈ ವೇಳೆ 5 ರೂಪಾಯಿಯ ಒಂದು ನೋಟ್ ಗೆ ಭಾರಿ ಬೇಡಿಕೆ ಹೆಚ್ಚಾಗಿದೆ. ಒಂದು ವೇಳೆ ನಿಮ್ಮ ಹತ್ತಿರ ಅಥವಾ ನಿಮ್ಮ ಮನೆಯಲ್ಲಿ 5 ರೂಪಾಯಿಯ ನೋಟ್ ಇದ್ದು, ಆ ನೋಟ್ ನಲ್ಲಿ ಮಹಾತ್ಮ ಗಾಂಧಿ ಅವರ ಚಿತ್ರವಿದ್ದರೆ, ಜೊತೆಗೆ ಆ 5 ರೂಪಾಯಿ ನೋಟ್ ಮುದ್ರಣ ಆಗಿರುವ ಕೊನೆಯ ಸಂಖ್ಯೆ 786 ಆಗಿದ್ದರೆ, ಈ ನೋಟ್ ಅನ್ನು ಆನ್ಲೈನ್ ನಲ್ಲಿ ಹರಾಜಿಗೆ ಇಡಬಹುದು. ಕಡಿಮೆ ಎಂದರು 18 ಲಕ್ಷ ಹಣ ಕೊಟ್ಟು ಈ ನೋಟ್ ಖರೀದಿ ಮಾಡುತ್ತಿದ್ದಾರೆ..
ಈ ನೋಟ್ ಗೆ ಈಗ ಬೇಡಿಕೆ ಜಾಸ್ತಿಯಾಗಿದ್ದು, eBay, Quickr, Olx ಈ ಮೂರು ಶಾಪಿಂಗ್ ವೆಬ್ಸೈಟ್ ಗಳಲ್ಲಿ ಹಳೆಯ ನೋಟ್ ಗಳ ಮಾರಾಟಕ್ಕೆ ಭಾರಿ ಬೇಡಿಕೆ ಇದೆ. ಮೊದಲಿಗೆ ನೀವು ಈ ಆಪ್ ಇನ್ಸ್ಟಾಲ್ ಮಾಡ್ಜ್, ನಿಮ್ಮ ಫೋನ್ ನಂಬರ್ ಬಳಸಿ ಲಾಗಿನ್ ಮಾಡಿ, ಮಾರಾಟ ಮಾಡುವುದಕ್ಕೆ ನೋಟ್ ನ ಫೋಟೋ ತೆಗೆದು ಪೋಸ್ಟ್ ಮಾಡಬಹುದು. ನಿಮ್ಮ ನೋಟ್ ಜಾಹಿರಾತು ನೋಡಿ ಇಷ್ಟ ಆದವರು ನಿಮ್ಮನ್ನು ಕಾಂಟ್ಯಾಕ್ಟ್ ಮಾಡಿ, ನೋಟ್ ಗಳನ್ನು ಕೊಂಡುಕೊಳ್ಳುತ್ತಾರೆ.
ಒಂದು ನೋಟ್ 18 ಲಕ್ಷದವರೆಗೂ ಮಾರಾಟ ಆಗುತ್ತಿದೆ. ಹಾಗಾಗಿ ನಿಮ್ಮ ಬಳಿ ಈ ಒಂದು ನೋಟ್ ಇದ್ದರೂ ಸಾಕು, ನೀವು ಲಕ್ಷಾಧೀಶ್ವರರಾಗೋದು ಗ್ಯಾರೆಂಟಿ. ಅಕಸ್ಮಾತ್ ಈ ನೋಟ್ ನಿಮ್ಮ ಬಳಿ ಇದ್ದರೆ, ಇಂದೇ ಆಪ್ ನಲ್ಲಿ ಮಾರಾಟ ಮಾಡಿ.