ಪ್ರೀತಿ ಎನ್ನುವುದು ಒಂದು ಸುಮಧುರ ಭಾವನೆ, ಎರಡು ಮನಸ್ಸು ಹಾಗೂ ಹೃದಯಗಳ ಬೆಸುಗೆ. ಪ್ರೀತಿ ಎಂದಿಗೂ ಆಕರ್ಷಣೆ ಅಲ್ಲ. ಅದು ಒಂದು ಸುಂದರ ಅನುಭೂತಿ. ಸಾಮಾನ್ಯವಾಗಿ ಒಬ್ಬರಿಗೆ ಮತ್ತೊಬ್ಬರ ಮೇಲೆ ಪ್ರೀತಿಯ ಭಾವನೆಗಳು ಮೂಡಲು ಶುರುವಾದಾಗ. ಅವರು ಹೆಚ್ಚು ಸಮಯ ತೆಗೆದುಕೊಂಡು , ವಿಚಾರ ಮಾಡಿ ವಿಮರ್ಶೆ ಮಾಡಿ ಮತ್ತು ಸ್ವಲ್ಪ ಕಾಡಿಸಿ ಅವರ ಭಾವನೆಗಳನ್ನು ಅಂಚಿಕೊಳ್ಳುವರು.

ಈ ಮೂರು ರಾಶಿಯ ವ್ಯಕ್ತಿಗಳು ಅತಿ ಸುಲಭವಾಗಿ ಪ್ರೀತಿಯಲ್ಲಿ ಬೀಳುತ್ತಾರೆ. ಯಾವುದು ಆ ರಾಶಿಗಳು ಎಂದು ನೋಡೋಣ. ಈ ರಾಶಿಯ ಜನರನ್ನು ಸುಲಭವಾಗಿ ಪ್ರೀತಿಯಲ್ಲಿ ಬೀಳುವುದನ್ನು ತಡೆಯುವುದು ಹೆಚ್ಚು ಕಷ್ಟದ ಕೆಲಸ. 

ಮೇಷ ರಾಶಿ : ಈ ರಾಶಿಯ ವ್ಯಕ್ತಿಗಳು ಒಳ್ಳೆಯದನ್ನು ಮಾಡುವ ಯಾರನ್ನು ಬೇಕಿದ್ದರು ಸುಲಭವಾಗಿ ಇಷ್ಟ ಪಡುತ್ತಾರೆ. ಅವರು ಅಪಾಯ-ತೆಗೆದುಕೊಳ್ಳುವವರು ಮತ್ತು ಧೈರ್ಯಶಾಲಿ ಜನರು. ಹೆಚ್ಚಾಗಿ ಸಾಹಸ ಮಾಡುವ ಯಾರಿಗೆ ಬೇಕಿದ್ದರೂ ಸುಲಭವಾಗಿ ಆಕರ್ಷಿತರಾಗುತ್ತಾರೆ. ಅಲ್ಲದೆ, ಅವರಿಗೆ ಜೀವನದಲ್ಲಿ ಎಲ್ಲವೂ ಬೇಗ ಬೇಕು. ಹಾಗೆಯೇ ಪ್ರೀತಿ ಮತ್ತು ಪ್ರೀತಿಸುವ ಅನುಭವ ಕೂಡ ಬೇಗ ಸಿಗಬೇಕು ಎನ್ನುವ ಕಾತುರ ಮತ್ತು ಹಂಬಲ ಜಾಸ್ತಿ ಇರುತ್ತದೆ.

ಕಟಕ ರಾಶಿ : ಕರ್ಕಾಟಕ ರಾಶಿಯ ಜನರು ತುಂಬಾ ಭಾವನಾತ್ಮಕ ಜೀವಿಗಳು. ಯಾರಾದರೂ ಸ್ವಲ್ಪ ಕಾಳಜಿ ತೋರಿದರೂ ಅವರನ್ನು ಇಷ್ಟಪಡುತ್ತಾರೆ. ಮನಸ್ಸಿಗೆ ಹಿತವಾಗಿ ಮಾತನಾಡಿದರೂ ಅದು ಇಷ್ಟವಾಗಿ ಅವರಿಗೆ ಅವರ ಮೇಲೆ ಪ್ರೀತಿಯಾಗಿ ಬಿಡುತ್ತದೆ. ಆದರೆ ಅವರ ಮನಸ್ಸಿಗೆ ನೋವಾಗುವ ರೀತಿಯ ಕೆಲಸ ಮಾಡಿದರೆ ಮಾತ್ರ ಆ ಸಂಬಂಧ ಮುಂದುವರೆಸಲು ಇಚ್ಛಿಸುವುದಿಲ್ಲ ಅವರಿಂದ ಅಂತರ ಕಾಪಾಡಿಕೊಳ್ಳುತ್ತಾರೆ.

ತುಲಾ ರಾಶಿ : ಈ ರಾಶಿಯ ವ್ಯಕ್ತಿಗಳು ಅತ್ಯಂತ ಸಕಾರಾತ್ಮಕ ಮನೋಭಾವ ಹೊಂದಿರುತ್ತಾರೆ. ತುಲಾ ರಾಶಿಯವರು ಸಂತೋಷವಾಗಿರುವ ಆತ್ಮಗಳು. ಅವರ ನಡುವಳಿಕೆ ಕೂಡ ಬಲು ಸಿಹಿಯಾಗಿರುತ್ತದೆ. ಉತ್ತಮ ನಡವಳಿಕೆಯಿಂದ ಸುಲಭವಾಗಿ ಅವರನ್ನು ಸೆಳೆಯುವರು. ಅವರು ಸುಲಭವಾಗಿ ಪ್ರೀತಿಯಲ್ಲಿ ಬೀಳಬಹುದು. ಆದರೆ ಅವರಿಗಾಗುವುದು ಕೇವಲ ಆಕರ್ಷಣೆಯಲ್ಲ, ಅವರೊಬ್ಬರನ್ನು ಪ್ರೀತಿಸಿದರೆ ಅವರಿಗೆ ಸಂಪೂರ್ಣ ನಿಷ್ಠವಂತರಾಗಿರುತ್ತಾರೆ. ಅವರನ್ನು ಸಿಕ್ಕಾಪಟ್ಟೆ ಇಷ್ಟ ಪಟ್ಟು ಕಾಳಜಿಯಿಂದ ನೋಡಿಕೊಳ್ಳುತ್ತಾರೆ.  ಬಾಹ್ಯ ಸೌಂದರ್ಯ ನೋಡಿ ಪ್ರೀತಿ ಮೂಡುವುದಿಲ್ಲ ಅದು ಆಂತರಿಕ ಸೌಂದರ್ಯ ನೋಡಿ ಮಾತ್ರ ಮೂಡುತ್ತದೆ. ಕಾಳಜಿ, ಕರುಣೆ ಮತ್ತು ಗುಣಗಳಿಗೆ ಮನಸೋತು ಪ್ರೀತಿ ಮೂಡುವುದು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!