Dhanalakshmi bank limited jobs :ಪದವಿ ಮುಗಿಸಿದಂತವರಿಗೆ ಒಂದು ಒಳ್ಳೆಯ ಉದ್ಯೋಗಾವಕಾಶ ಇಲ್ಲಿದೆ ನೋಡಿ. ಧನಲಕ್ಷ್ಮಿ ಬ್ಯಾಂಕ್ ನೇಮಕಾತಿ 2023 ರವರಿಂದ ಪದವಿ ಆದಂತವರಿಗೆ ನೇರ ನೇಮಕಾತಿಯ ಅಧಿಸೂಚನೆಯನ್ನು ಬಿಡಲಾಗಿದೆ ಆಸಕ್ತಿ ಇರುವಂತಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಬ್ಯಾಂಕ್ ಹೆಸರು : ಧನಲಕ್ಷ್ಮಿ ಬ್ಯಾಂಕ್ ಲಿಮಿಟೆಡ್
ಉದ್ಯೋಗ ಸ್ಥಳ : ಅಖಿಲ ಭಾರತ
ಪೋಸ್ಟ್ ಹೆಸರು :ಹಿರಿಯ ಅಧಿಕಾರಿಗಳು ಹಾಗೂ ಕಿರಿಯ ಅಧಿಕಾರಿಗಳು
ವಿದ್ಯಾರ್ಹತೆ : ನಿಮ್ಮ ಖಾತೆ ಅಧಿಸೂಚನೆಯ ಪ್ರಕಾರ ಕಿರಿಯಾ ಅಧಿಕಾರಿಗಳು ಹುದ್ದೆಗೆ ಅರ್ಜಿ ಸಲ್ಲಿಸಲು ಪದವಿ ಆಗಿರಬೇಕು ಮತ್ತು ಹಿರಿಯ ಅಧಿಕಾರಿಗಳು ಅರ್ಜಿ ಸಲ್ಲಿಸಲು ಪದವಿ ಅಥವಾ ಸ್ನಾತಕೋತ್ತರ ಪದವಿ ಆಗಿರಬೇಕು.
ವಯೋಮಿತಿ : ಧನಲಕ್ಷ್ಮಿ ಬ್ಯಾಂಕ್ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು 31 ಮಾರ್ಚ್ 2023ರಂತೆ ಕನಿಷ್ಠ 21 ವರ್ಷಗಳು ಮತ್ತು ಗರಿಷ್ಟ 25 ವರ್ಷಗಳನ್ನು ಹೊಂದಿರಬೇಕು.
ಸಂಬಳ : ಧನಲಕ್ಷ್ಮಿ ಬ್ಯಾಂಕ್ ನಿಯಮಗಳ ಪ್ರಕಾರ ಸಂಬಳವನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ : ಎಲ್ಲಾ ಅಭ್ಯರ್ಥಿಗಳಿಗೆ 708 ರೂಪಾಯಿ ಅರ್ಜಿ ಶುಲ್ಕವಿರುತ್ತದೆ ಮತ್ತು ಹಣವನ್ನು ಆನ್ಲೈನ್ ಮೂಲಕ ಪಾವತಿಸಬೇಕು.
ಆಯ್ಕೆ ಪ್ರಕ್ರಿಯೆ : ಆನ್ಲೈನ್ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 7-12 -2023 ಹಾಗೂ ಕೊನೆಯ ದಿನಾಂಕ 21 ಡಿಸೆಂಬರ್ 2023.