2024 Shani Blessings: ಯಾವುದೇ ಶುಭ ಹಾಗುವ ಶುಭ ಫಲಿತಾಂಶಗಳು ಗ್ರಹಗಳ ಸ್ಥಾನವನ್ನು ಆಧರಿಸಿರುತ್ತದೆ ಹಾಗಾಗಿ ಶನಿಯು ಉತ್ತಮ ಸ್ಥಿತಿಯಲ್ಲಿ ಇದ್ದರೆ ನಿಮಗೆ ಬರುವ ಅದೃಷ್ಟವನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ನೀವು ಮಾಡುವ ಕಾರ್ಯ ಒಳ್ಳೆಯ ಉದ್ದೇಶವನ್ನು ಹೊಂದಿದ್ದರೆ ಶನಿದೇವ ನಿಮಗೆ ಒಳ್ಳೆಯದನ್ನು ಮಾಡುತ್ತಾನೆ ಆದರೆ ನಿಮ್ಮ ಕಾರ್ಯದ ಉದ್ದೇಶ ಕೆಟ್ಟದಾಗಿದ್ದರೆ ಶನಿದೇವ ನಿಮಗೆ ಸರಿಯಾದ ಪಾಠವನ್ನು ಕಲಿಸುತ್ತಾನೆ.

ಇಂತಹ ಶನಿ ದೇವರು ಕುಂಭ ರಾಶಿಯಲ್ಲಿ ಸಂಚಾರ ಮಾಡಲಿದ್ದು ಇಂತಹ ಸಂದರ್ಭದಲ್ಲಿ ಐದು ರಾಶಿಯವರಿಗೆ ಸಂಕಷ್ಟವನ್ನು ನೀಡುತ್ತಾನೆ ಹಾಗಾದರೆ ಅಂತಹ ಐದು ರಾಶಿಗಳು ಯಾವವು ಹಾಗೂ ಅವರ ಕಷ್ಟಗಳಿಗೆ ಪರಿಹಾರಗಳೇನು, ಹಾಗೂ ಶನಿ ದೇವರ ಕೋಪ ಹಾಗೂ ಸಿಟ್ಟಿನಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ಸ್ಪಷ್ಟವಾಗಿ ತಿಳಿಯೋಣ.

ಮೊದಲನೆಯದಾಗಿ ಕರ್ಕಾಟಕ ರಾಶಿ ಶನಿಯ ಕುಂಭ ರಾಶಿಯಲ್ಲಿನ ಸಂಚಾರದಿಂದ ಕರ್ಕಾಟಕ ರಾಶಿಯವರಿಗೆ ಆತನ ಪ್ರಭಾವ ಸ್ವಲ್ಪ ಹೆಚ್ಚಾಗಿಯೇ ಇರುತ್ತದೆ ಹಾಗಾಗಿ ಕರ್ಕಾಟಕ ರಾಶಿಯವರು 2024ರಲ್ಲಿ ಯಾವುದೇ ಹೊಸ ಕಾರ್ಯವನ್ನ ಪ್ರಾರಂಭಿಸುವುದನ್ನ ತಪ್ಪಿಸಬೇಕು ಇಂತಹ ಕೆಲಸಗಳು ನಿಮಗೆ ಮುಂದೆ ಬಹಳಷ್ಟು ತೊಂದರೆ ಕೊಡಬಹುದು. ಕರ್ಕಾಟಕ ರಾಶಿಯವರು ಕ್ಷಮೆಯ ಕೋಪವನ್ನು ಕಡಿಮೆ ಮಾಡಲು ಶನಿವಾರ ಶನಿ ದೇವರ ಪೂಜೆಯನ್ನು ಮಾಡಬೇಕು ಅಥವಾ ಶನಿ ದೇವರ ದೇವಸ್ಥಾನಕ್ಕೆ ತೆರಳಿ ಅಲ್ಲಿ ಪೂಜೆಯನ್ನ ಸಲ್ಲಿಸಬೇಕು ಈ ಮೂಲಕ ನೀವು ಸ್ವಲ್ಪ ಮಟ್ಟಿಗೆ ಆದರೂ ಶನಿ ದೇವರನ್ನು ಸಮಾಧಾನ ಮಾಡಲು ಸಾಧ್ಯ.

ಇನ್ನು ಎರಡನೆಯದಾಗಿ ವೃಶ್ಚಿಕ ರಾಶಿಯವರೆಗೂ ಸಹ ಶನಿ ದೇವರ ಪ್ರಭಾವ ಈ ಹೊಸ ವರ್ಷದಲ್ಲಿ ಹೆಚ್ಚಾಗಿಯೇ ಇರುತ್ತದೆ ವಿಶೇಷವಾಗಿ ವೃಶ್ಚಿಕ ರಾಶಿಯವರು ವಾಹನವನ್ನು ಚಾಲನೆ ಮಾಡುವಾಗ ಬಹಳ ಹುಷಾರಾಗಿ ಇರಬೇಕು ಆದಷ್ಟು ವಾಹನ ಚಾಲನೆ ಮಾಡುವುದನ್ನು ಕಡಿಮೆ ಮಾಡಿ ಆಗಲೇ ನಿಮ್ಮ ಮೇಲೆ ಶನಿ ದೇವರ ಕೃಪೆ ಇರಲು ನೀವು ಶನಿ ಮಂತ್ರವನ್ನ ಪಠಿಸಬೇಕು ಮತ್ತು ಶನಿದೇವರ ಪೂಜೆಯನ್ನು ಸಲ್ಲಿಸಬೇಕು ಹೀಗೆ ಮಾಡುವುದರಿಂದ ನೀವು ನಿಮ್ಮ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಬಹುದಾಗಿದೆ.

ಇನ್ನು ಮಕರ ರಾಶಿಯವರಿಗೂ ಸಹ ಕುಂಭ ರಾಶಿಯಲ್ಲಿನ ಶನಿಯ ಸಂಚಾರ ಬಹಳ ಮಟ್ಟಿಗೆ ಪ್ರಭಾವ ಬೀರಲಿದ್ದು ಈ ಹೊಸ ವರ್ಷ ಮಕರ ರಾಶಿಯವರು ತಮ್ಮ ನಡವಳಿಕೆಯಲ್ಲಿ ಸ್ವಲ್ಪ ಜಾಗರೂಕರ ಆಗಿರಬೇಕು ನೀವು ಮಾತನಾಡುವಾಗ ಆದಷ್ಟು ಯೋಚಿಸಿ ಮಾತನಾಡಬೇಕು ಹಾಗೆಯೇ ನಿಮ್ಮನ್ನ ಯಾರಾದರೂ ಸಹಾಯ ಕೇಳಲು ಬಂದರೆ ಈ ವರ್ಷ ನೀವು ನಿಮ್ಮ ಕೈಲಾದಷ್ಟು ಸಹಾಯವನ್ನು ಮಾಡಿ ಅದರಿಂದ ನಿಮಗೆ ಶನಿಯಿಂದ ಒಳ್ಳೆಯದಾಗುತ್ತದೆ ಹೀಗೆ ಮಾಡುವುದರಿಂದ ನಿಮ್ಮ ಪುಣ್ಯ ಕೂಡ ಹೆಚ್ಚಾಗುತ್ತದೆ.

ನಾಲ್ಕನೆಯದಾಗಿ ಕುಂಭ ರಾಶಿ ಈ ಕುಂಭ ರಾಶಿಯವರ ರಾಶಿಯಾಧಿಪತಿ ಶನಿ ಆಗಿದ್ದು ಈ ರಾಶಿಯ ಮೇಲು ಸಹ ಅಪಾರವಾದ ಪರಿಣಾಮ ಬೀರಲಿದ್ದಾನೆ ಆದ್ದರಿಂದ ನೀವು ಶನಿ ದೇವರಿಗೆ ಸಂಬಂಧಪಟ್ಟಂತಹ ಸ್ತೋತ್ರವನ್ನು ಪಡಿಸಬೇಕು ವಿಶೇಷವಾಗಿ ನೀವು ಈ ಹೊಸ ವರ್ಷದಲ್ಲಿ ಯಾರೊಂದಿಗೂ ಜಗಳ ಮಾಡಲು ಹೋಗಬಾರದು. ಏಕೆಂದರೆ ಇಂತಹ ಜಗಳಗಳು ಮುಂದೆ ದೊಡ್ಡಮಟ್ಟದಲ್ಲಿ ತಿರುವು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಹಾಗಾಗಿ ನೀವು ನಿಮ್ಮ ಸಹಕಾರದೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಬೇಕು ಹಾಗೂ ಶನಿ ದೇವರ ಸ್ತೋತ್ರವನ್ನು ಪಠಣ ಮಾಡಬೇಕು.

ಇನ್ನು ಕೊನೆಯದಾಗಿ ಮೀನ ರಾಶಿ ಮೀನ ರಾಶಿಯವರಿಗೋಸ್ಕರ ಈ ಒಂದು ಹೊಸ ವರ್ಷ ಶನಿದೇವರ ಪ್ರಭಾವ ಅಪಾರವಾಗಿ ಇರಲಿದೆ ವಿಶೇಷವಾಗಿ ಈ ವರ್ಷದಲ್ಲಿ ನಿಮಗೆ ತಾಳ್ಮೆ ಎಂಬುದು ಮುಖ್ಯವಾಗಿರುತ್ತದೆ ನೀವು ಎಲ್ಲಾ ಕೆಲಸ ಕಾರ್ಯಗಳನ್ನು ತಾಳ್ಮೆಯಿಂದ ಕೋಪ ಮಾಡಿಕೊಳ್ಳದೆ ಮುಂದುವರೆಯಬೇಕು ಇಲ್ಲವಾದರೆ ನೀವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಬಹುದು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!