Marriage life of Pisces in 2024: ಹೊಸ ವರ್ಷ ಬಂತೆಂದರೆ ಸಾಕು ಎಲ್ಲರಿಗೂ ಹೊಸ ವರ್ಷದ ರಾಶಿ ಭವಿಷ್ಯವನ್ನು ತಿಳಿದುಕೋಳ್ಳಲು ಕುತೂಹಲ ಇದ್ದೇ ಇರುತ್ತದೆ ವರ್ಷಗಳು ಬದಲಾದಂತೆ ರಾಶಿ ಭವಿಷ್ಯದಲ್ಲಿ ಸಹ ಬದಲಾವಣೆ ಕಂಡು ಬರುತ್ತದೆ ಹಿಂದಿನ ವರ್ಷ ಇದ್ದ ಹಾಗೆ ರಾಶಿ ಭವಿಷ್ಯ ಇರುವುದು ಇಲ್ಲ ಬದಲಾವಣೆ ಕಂಡು ಬರುತ್ತದೆ ರಾಶಿ ಚಕ್ರಗಳ ಬದಲಾವಣೆಯಿಂದ ವರ್ಷದಿಂದ ವರ್ಷಕ್ಕೆ ಪ್ರತಿಯೊಂದು ರಾಶಿಯ ಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಹಾಗೆಯೇ ಕೆಲವು ರಾಶಿಗಳು ಯೋಗ ರಾಜಯೋಗ ಹೀಗೆ ಹೆಚ್ಚಿನ ಶುಭಫಲಗಳು ಪಡೆದುಕೊಂಡರೆ ಕೆಲವು ರಾಶಿಯವರಿಗೆ ಅಶುಭ ಫಲಗಳು ಸಹ ಲಭಿಸುತ್ತದೆ

2024 ಮೀನ ರಾಶಿಯವರಿಗೆ ಶುಭಕರವಾಗಿ ಇರುತ್ತದೆ ಅದರಲ್ಲೂ ಸಹ ದಾಂಪತ್ಯ ಜೀವನ ಸಂತೋಷದಿಂದ ಕೂಡಿ ಇರುತ್ತದೆ. ಮದುವೆ ಆಗಬೇಕು ಎನ್ನುವುದು ಎಲ್ಲರ ಆಸೆ ಹಾಗೆಯೇ ಮದುವೆ ನಂತರ ದಾಂಪತ್ಯ ಜೀವನದಲ್ಲಿ ಸುಖಕರವಾಗಿ ಇದ್ದಾಗ ಮಾತ್ರ ನೆಮ್ಮದಿಯಿಂದ ಇರಲು ಸಾಧ್ಯ ಆಗುತ್ತದೆ ಮದುವೆ ಎನ್ನುವುದು ಮೂರು ಗಂಟಿನಲ್ಲಿ ಬೆಸೆದ ಬಂಧ ಆದರೂ ಸಹ ಜೀವನ ಪೂರ್ತಿ ದಂಪತಿಗಳು ಸುಖವಾಗಿ ಇದ್ದಾಗ ಮಾತ್ರ ಜೀವನಕ್ಕೆ ಒಂದು ಅರ್ಥ ಬರುತ್ತದೆ ಮೀನ ರಾಶಿಯವರ ದಾಂಪತ್ಯ ಜೀವನವು ಕೆಲವು ಸಣ್ಣ ಪುಟ್ಟ ಭಿನ್ನಾಭಿಪ್ರಾಯದಿಂದ ಕೂಡಿ ಇದ್ದರೂ ಸಹ ಸುಖಕರವಾಗಿ ಇರುತ್ತದೆ ನಾವು ಈ ಲೇಖನದ ಮೂಲಕ 2024 ರಲ್ಲಿ ಮೀನ ರಾಶಿಯವರು ದಾಂಪತ್ಯ ಜೀವನದ ಬಗ್ಗೆ ತಿಳಿದುಕೊಳ್ಳೋಣ.

ಪ್ರತಿಯೊಬ್ಬರಿಗೂ ಸಹ ಮದುವೆ ಆಗಬೇಕು ಎನ್ನುವ ಆಸೆ ಇರುತ್ತದೆ ಹಾಗೆಯೇ ಮದುವೆ ನಂತರ ದಾಂಪತ್ಯ ಜೀವನ ಸುಖಕರವಾಗಿ ಇದ್ದಾಗ ಮಾತ್ರ ನೆಮ್ಮದಿಯಿಂದ ಇರಲು ಸಾಧ್ಯವಾಗಿರುತ್ತದೆ 2024 ರಲ್ಲಿ ಮೀನ ರಾಶಿಯವರು ದಾಂಪತ್ಯ ಜೀವನ ಸುಖಕರವಾಗಿ ಇರುತ್ತದೆ ಹಾಗೆಯೇ ಗುರು ಬಲ ಮೀನ ರಾಶಿಯವರ ಮೇಲೆ ಇರುತ್ತದೆ ಗುರು ಗ್ರಹವು ನವ ಗ್ರಹಗಳಲ್ಲಿ ಅತ್ಯಂತ ಶುಭವಾದ ಗ್ರಹವಾಗಿದೆ ಗುರು ಬಲ ಇದ್ದಾಗ ಮಾತ್ರ ಜೀವನದ ಎಲ್ಲ ಕೆಲಸಗಳು ಸಲಿಸಾಗಿ ಸಾಗುತ್ತದೆ ಮೀನ ರಾಶಿಯ ಅಧಿಪತಿ ಗುರು ಆಗಿದ್ದು ಈ ಗ್ರಹದಿಂದ ಸಾಕಷ್ಟು ಅನುಕೂಲವನ್ನು ಪಡೆಯುತ್ತಾರೆ.

ಶಿಕ್ಷಣ ಹಾಗೂ ಹಣಕಾಸು ದಾಂಪತ್ಯ ಜೀವನ ಸುಖಕರವಾಗಿ ಇರಲು ಗುರು ಬಲ ಸರಿಯಾಗಿ ಇರಬೇಕು 2024 ಮೀನ ರಾಶಿಯವರಿಗೆ ಮದುವೆಯ ನಂತರ ಕೆಲವು ಭಾಗ್ಯಗಳು ದೊರೆಯುತ್ತದೆ ಗುರು ಬಲ ಇರುವುದರಿಂದ ಹಣಕಾಸಿನ ನೆರವು ಸಿಗುತ್ತದೆ ಮೀನ ರಾಶಿಯವರ ದಾಂಪತ್ಯದಲ್ಲಿ ಅನ್ಯೋನ್ಯತೆ ಹೆಚ್ಚಾಗಿ ಇರುತ್ತದೆ ಹಾಗೆಯೇ ದಂಪತಿಯ ನಡುವೆ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇರುತ್ತದೆ ಹಾಗೆಯೇ ದಂಪತಿಗಳಿಗೆ ಆರೋಗ್ಯಕ್ಕೆ ಸಂಬಂಧಿಸಿದ ತೊಂದರೆಗಳು ಉಂಟಾಗುವ ಸಾಧ್ಯತೆ ಇರುತ್ತದೆ ಹೀಗಾಗಿ ಮೀನ ರಾಶಿಯವರ ದಾಂಪತ್ಯದಲ್ಲಿ ಸ್ವಲ್ಪ ಮಟ್ಟಿಗೆ ಹದಗೆಡುವ ಸಾಧ್ಯತೆ ಇರುತ್ತದೆ 2024 ರಲ್ಲಿ ಪ್ರೇಮ ವಿವಾಹಗಳಿಗೆ ಮನೆಯವರ ಬೆಂಬಲ ಸಿಗುವುದು ಕಷ್ಟಕರವಾಗಿ ಇರುತ್ತದೆ.

ಚಂದ್ರಬಲ ಬಲಿಷ್ಠವಾಗಿ ಇದ್ದಾಗ ಅಥವಾ ಗಜಕೇಸರಿ ಯೋಗ ಇದ್ದಾಗ ಮಾತ್ರ ಪ್ರೇಮ ವಿವಾಹದಲ್ಲಿ ಬೆಂಬಲ ಸಿಗುತ್ತದೆ ಮದುವೆಯ ನಂತರ ದೊಡ್ಡ ಮಟ್ಟದಲ್ಲಿ ಏಳಿಗೆ ಕಂಡು ಬರುವ ಸಾಧ್ಯತೆ ಇರುತ್ತದೆ ಮೀನ ರಾಶಿಯವರ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡು ಬರುತ್ತದೆ ಹಾಗೂ ಉತ್ತಮವಾಗಿ ಇರುತ್ತದೆ ದಾಂಪತ್ಯ ಜೀವನದಲ್ಲಿ ಅಹಂಕಾರವನ್ನು ಕಡಿಮೆ ಮಾಡಿಕೊಳ್ಳಬೇಕು ಇದರಿಂದ ದಾಂಪತ್ಯ ಜೀವನ ಸುಖ ಸಂತೋಷದಿಂದ ತುಂಬಿ ಇರುತ್ತದೆ ನಾನು ಎನ್ನುವುದನ್ನು ಬಿಟ್ಟು ನಾವು ಎಂದು ನಡೆದರೆ ದಾಂಪತ್ಯ ಜೀವನ ಸುಖವಾಗಿರುತ್ತದೆ.

ದಾಂಪತ್ಯ ಜೀವನದಲ್ಲಿನ ತೊಂದರೆಯಿಂದ ಮುಕ್ತಿ ಪಡೆಯಲು ಮೀನ ರಾಶಿಯವರು ವಿಷ್ಣು ಹಾಗೂ ಶಿವನ ಆರಾಧನೆ ಮಾಡಬೇಕು ಹಾಗೆಯೇ 500 ಗ್ರಾಂ ನಿಂದ 5ಕೆಜಿಯವರೆಗೆ ಶಕ್ತಿಯ ಅನುಸಾರವಾಗಿ ಹೆಸರುಕಾಳು ಅನ್ನ ಸಂತರ್ಪಣೆಗೆ ಕೊಡಬೇಕು ವಿಷ್ಣು ಸಹಸ್ರನಾಮವನ್ನು ಹಾಗೂ ಶನಿವಾರದಂದು ಹನುಮಾನ್ ಚಾಲಿಸವನ್ನು ಹೇಳಬೇಕು ಜೀವನದಲ್ಲಿ ದಾಂಪತ್ಯ ಜೀವನ ಸಂತೋಷವಾಗಿ ಇದ್ದಾಗ ಮಾತ್ರ ನೆಮ್ಮದಿಯಿಂದ ಇರಲು ಸಾಧ್ಯ ಆಗುತ್ತದೆ ಹೀಗಾಗಿ 2024 ರಲ್ಲಿ ಮೀನ ರಾಶಿಯವರು ದಾಂಪತ್ಯ ಜೀವನದಲ್ಲಿ ಸಣ್ಣ ಪುಟ್ಟ ಮನಸ್ತಾಪಗಳು ಕಂಡು ಬಂದರೂ ಸಹ ಸುಖಕರವಾಗಿ ಇರುತ್ತದೆ ಹಾಗೆಯೇ ಪರಿಹಾರ ಕ್ರಮವನ್ನು ಸರಿಯಾಗಿ ಮಾಡುವುದರಿಂದ ನೆಮ್ಮದಿಯಿಂದ ಇರಬಹುದು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!