Mesha rashi Bhavishya 2024ರ ಮೇಷ ರಾಶಿ ವರ್ಷ ಭವಿಷ್ಯ ಹೇಗಿದೆ ಎಂಬುದನ್ನು ಇಲ್ಲಿ ನಾವು ತಿಳಿದುಕೊಳ್ಳೋಣ. ಮೇಷ ರಾಶಿ ಮಂಗಳ ಆಳುವಂತಹ ಗ್ರಹವಾಗಿದೆ 9ನೇ ಮನೆಯಲ್ಲಿ ಧನು ರಾಶಿಯ ಅಡಿಯಲ್ಲಿ ವರ್ಷದ ಆರಂಭ ಸೂರ್ಯನೊಂದಿಗೆ ಹೊಂದಾಣಿಕೆಯಾಗುತ್ತಾ ಇರುತ್ತದೆ ಆದ್ದರಿಂದ 2024ರಲ್ಲಿ ಮೇಷ ರಾಶಿಯವರು ಸಾಕಷ್ಟು ಪ್ರಯಾಣವನ್ನು ಮಾಡುತ್ತೀರಾ ಜೊತೆಗೆ ಸಾಕಷ್ಟು ಖ್ಯಾತಿಯನ್ನು ಸಹ ಗಳಿಸುತ್ತೀರಾ ವಿಶೇಷವಾಗಿ ವ್ಯವಹಾರದಲ್ಲಿ ಧನಾತ್ಮಕ ಚಿಹ್ನೆಗಳು ಹೊರಹೊಮ್ಮುತ್ತವೆ ಆರೋಗ್ಯದಲ್ಲೂ ಕೂಡ ಸಾಕಷ್ಟು ಸುಧಾರಣೆಗಳನ್ನ ಈ ವರ್ಷದಲ್ಲಿ ಕಂಡುಕೊಳ್ಳಲಿದ್ದೀರಿ ಒಟ್ಟಾರೆಯಾಗಿ ನೀವು ಈ ವರ್ಷದಲ್ಲಿ ಅಂದರೆ 2023ರಲ್ಲಿ ಅನುಭವಿಸಿದ್ದ ಸಾಕಷ್ಟು ತೊಂದರೆಗಳಿಂದ ನೀವು ಈಗ ಮುಕ್ತಿ ಹೊಂದುತ್ತೀರಿ.
ಮೇಷ ರಾಶಿಯವರು ಪರೋಪಕಾರಿ ಗುಣವನ್ನು ಹೊಂದಿರುವುದರಿಂದ ಗುರು ನಿಮ್ಮಲ್ಲಿ ಎಲ್ಲಿಸಿರುತ್ತಾನೆ. ಹಾಗಾಗಿ ನಿಮ್ಮ ಪ್ರೇಮ ಜೀವನ ವೈವಾಹಿಕ ಜೀವನ ವ್ಯವಹಾರ ವ್ಯಾಪಾರ ಆರೋಗ್ಯ ಹೀಗೆ ಎಲ್ಲಾ ಕ್ಷೇತ್ರದಲ್ಲಿಯೂ ಸಹ ನೀವು ಸುಧಾರಣೆಯನ್ನು ಹೊಂದುತ್ತೀರಿ ಈ ಮೂಲಕ ನೀವು ಬಂಪರ್ ಆಫರ್ ತಡೆಯಲಿದ್ದೀರಿ ವಿಶೇಷವಾಗಿ ವರ್ಷದ ಆರಂಭದಲ್ಲಿ ಸಾಕಷ್ಟು ಕ್ಷೇತ್ರಗಳಲ್ಲಿ ಒಳ್ಳೆಯ ಅನುಕೂಲತೆಯನ್ನು ಪಡೆದುಕೊಳ್ಳುತ್ತೀರಿ.
2024 ಮೇ 1ರ ನಂತರ ಗುರುವಿನ ಬದಲಾವಣೆ ಉಂಟಾಗುತ್ತಿರುವುದರಿಂದ ಆರ್ಥಿಕವಾಗಿ ನೀವು ಬೆಳವಣಿಗೆಯನ್ನು ಹೊಂದುತ್ತೀರಿ. ಅವರ 12ನೇ ಮನೆಯಲ್ಲಿ ಇರುವುದರಿಂದ ನಿಮಗೆ ಖರ್ಚು ವೆಚ್ಚಗಳು ಉಂಟಾಗುತ್ತವೆ ಆದರೆ ಅದನ್ನ ಸರಿದೂಗಿಸುವಂತಹ ಗುಣ ಕೂಡ ನೀವು ಹೊಂದಿರುತ್ತೀರಿ ಏನೇ ಕಷ್ಟ ಎದುರಾದರೂ ಸಹ ನೀವು ಅದನ್ನು ಎದುರಿಸಲು ಸಮರ್ಥರಾಗಿರುತ್ತೀರಿ.
Mesha rashi Bhavishya 2024
11ನೇ ಮನೆಯಲ್ಲಿ ಶನಿಯ ಪ್ರಭಾವದಿಂದ ನೀವು ವೃತ್ತಿಪರ ಜೀವನದಲ್ಲಿ ಸ್ಥಿರಾತೆಯನ್ನು ಹೊಂದಿರುತ್ತೀರಿ ಇನ್ನೂ ವಿದ್ಯಾರ್ಥಿಗಳಿಗೂ ಕೂಡ ಈ ಸಮಯದಲ್ಲಿ ಅರಿವಿನ ಬೆಳವಣಿಗೆಗೆ ಸಾಧ್ಯವಾಗುತ್ತದೆ ಹಾಗೆ ಹಣಕಾಸಿನ ವಿಷಯದಲ್ಲಿ ಸ್ವಲ್ಪ ಏರುಪೇರು ಉಂಟಾದರೂ ಸಹ ಯಾವುದೇ ರೀತಿಯ ಚಿಂತೆ ಪಡುವ ಅವಶ್ಯಕತೆ ಇಲ್ಲ ಇದನ್ನು ಹೊರತುಪಡಿಸಿ ನಿಮಗೆ ಕಂಡು ಬರಬಹುದಾದ ಸಮಸ್ಯೆಗಳು ಏನೆಂದರೆ ರಕ್ತ ಸಂಬಂಧಿತ ಆರೋಗ್ಯದ ಸಮಸ್ಯೆಗಳಲ್ಲಿ ಸ್ವಲ್ಪ ಏರುಪೇರು ಉಂಟಾಗಬಹುದು
ಹಾಗೂ ತಲೆನೋವು ಇಂತಹ ಸಣ್ಣ ಸಣ್ಣ ಕಾಯಿಲೆಗಳನ್ನ ಬಿಟ್ಟರೆ ದೊಡ್ಡಮಟ್ಟದ ಕಾಯಿಲೆಗಳಿಗೆ ನೀವು ಗುರಿಯಾಗುವುದಿಲ್ಲ. ವರ್ಷದ ಆರಂಭದಲ್ಲಿ ಸ್ವಲ್ಪ ಏರಿಳಿತವನ್ನ ಕಾಣುತ್ತೀರಿ ಮೇ 1 ರ ನಂತರದಲ್ಲಿ ಬಹಳ ಚೆನ್ನಾಗಿ ಇರಲಿದೆ. ನಿಮ್ಮ ಮನೆ ದೇವರನ್ನ ಹಾಗೂ ಇಷ್ಟ ದೇವರನ್ನ ಮನಸ್ಸಿನಿಂದ ಆರಾಧನೆ ಮಾಡುವುದನ್ನು ಬಿಟ್ಟು ಬೇರೆ ಪರಿಹಾರ ನಿಮಗೆ ಬೇಕಾಗಿಲ್ಲ ಒಟ್ಟಾರೆಯಾಗಿ ಈ 2014 ನಿಮಗೆ ತುಂಬಾ ಉತ್ತಮವಾಗಿರಲಿದೆ.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.