Aries Horoscope November Predictions In Kannada: ಮೇಷ ರಾಶಿಯವರಿಗೆ ನವೆಂಬರ್ ತಿಂಗಳಲ್ಲಿ ಬಹಳಷ್ಟು ವಿಶೇಷ ಫಲಗಳನ್ನು ಕಾಣಲು ಸಾಧ್ಯವಾಗುತ್ತದೆ ವಿಶೇಷವಾಗಿ ರಾಹುವಿನ ಪರಿವರ್ತನೆ ಈ ರಾಶಿಯವರಿಗೆ ತುಂಬಾ ಉತ್ತಮವಾದ ಫಲಗಳನ್ನು ತಂದು ಕೊಡಲಿದೆ ಹಾಗೆಯೇ ಈ ತಿಂಗಳ ಪ್ರಾರಂಭದಲ್ಲಿ ಶುಕ್ರನು ತನ್ನ ನೀಚ ಸ್ಥಾನವನ್ನು ಪ್ರವೇಶ ಮಾಡುವುದರಿಂದ ದುರ್ಗಾಪರಮೇಶ್ವರಿಯ ಆರಾಧನೆಯನ್ನು ಮಾಡಬೇಕು ಏಕೆಂದರೆ ಈ ಸಮಯದಲ್ಲಿ ಧನಾಗಮನಕ್ಕೆ ಇದು ಸಹಾಯಕವಾಗುತ್ತದೆ.
ನಿಮ್ಮ ಆರೋಗ್ಯದಲ್ಲಿ ಕಂಡು ಬರುತ್ತಿರುವ ಸಣ್ಣಪುಟ್ಟ ಸಮಸ್ಯೆಗಳು ಈ ಸಮಯದಲ್ಲಿ ನಿವಾರಣೆಗೊಳ್ಳಲು ಸಾಧ್ಯವಾಗುತ್ತದೆ ಹಾಗೆಯೇ ಶುಕ್ರನ ಸ್ಥಾನಪಲ್ಲಟದಿಂದ ನಿಮ್ಮ ರಾಶಿಯ ಮೇಲೆ ಸ್ವಲ್ಪಪರಿಣಾಮಗಳು ಬೀರಬಹುದು ಆದ್ದರಿಂದ ಸ್ವಲ್ಪ ತಾಳ್ಮೆ ನೀವು ಅಳವಡಿಸಿಕೊಳ್ಳಬೇಕು ಅಷ್ಟೇ ಅಲ್ಲದೆ ಈ ಸಮಯದಲ್ಲಿ ನಿಮ್ಮ ಯೋಜನೆಗಳಿಗೂ ಮೀರಿ ಹಣ ಖರ್ಚಾಗುವ ಸಂದರ್ಭ ಬರಬಹುದು ಆದ್ದರಿಂದ ನೀವು ಸ್ವಲ್ಪ ಅನಾವಶ್ಯಕ ಖರ್ಚಿಗೆ ಕಡಿವಾಣ ಹಾಕಬೇಕು.
ಈ ತಿಂಗಳಲ್ಲಿ ಬುಧನ ಜೊತೆ ಕುಜನೂ ಸಹ ಚಲಿಸುವುದರಿಂದ ನಿಮ್ಮ ಸಹೋದರಿಯರ ಆರೋಗ್ಯದಲ್ಲಿ ಏರುಪೇರಾಗಬಹುದು ಹಾಗೂ ಒಡಹುಟ್ಟುಗಳಲ್ಲಿ ವಾಗ್ವಾದಗಳು ಕಂಡು ಬರಬಹುದು ಆದ್ದರಿಂದ ಆರೋಗ್ಯದ ಬಗ್ಗೆ ಸ್ವಲ್ಪ ಮಾಹಿತಿಯನ್ನು ಕೊಡುವಂತದ್ದು ಅವಶ್ಯಕವಾಗಿದೆ. ಇದಕ್ಕೆ ಪರಿಹಾರವಾಗಿ ಸುಬ್ರಹ್ಮಣ್ಯನ ಸ್ತೋತ್ರಗಳನ್ನು ಪಟನೆ ಮಾಡಬೇಕು.
Aries Horoscope November 2023
ಇನ್ನು ಬ್ಯಾಂಕಿನಿಂದ ಅಥವಾ ಇನ್ನಿತರೆ ಹಣದ ನಿರೀಕ್ಷೆ ಮಾಡುತ್ತಿದ್ದಾರೆ ಈ ತಿಂಗಳು ಸಾಧ್ಯವಾಗುವುದಿಲ್ಲ ಹಣಕಾಸಿನ ವಿಚಾರಗಳಲ್ಲಿ ಹೂಡಿಕೆ ಮಾಡುವಲ್ಲಿ ಸ್ವಲ್ಪ ಯೋಚನೆ ಮಾಡಬೇಕಾಗುತ್ತದೆ ಇನ್ನು ವಿದ್ಯಾರ್ಜನೆ ಮಾಡುವಂತಹ ವಿದ್ಯಾರ್ಥಿಗಳಿಗೆ ಖಂಡಿತ ಯಶಸ್ಸನ್ನ ಗಳಿಸಲು ಸಾಧ್ಯವಾಗುತ್ತದೆ. ಈ ತಿಂಗಳಿನಲ್ಲಿ ನಿಮ್ಮ ನಿರೀಕ್ಷೆಗೂ ಮೀರಿದ ಖರ್ಚುಗಳು ನಿಮಗೆ ಉಂಟಾಗುತ್ತವೆ ಹಾಗೆಯೇ ತಿಂಗಳಿನಲ್ಲಿ ನಿಮಗೆ ಗುರುಬಲವು ಕೂಡ ಚೆನ್ನಾಗಿದೆ.
ಹಾಗೆ ವಿಶೇಷವಾಗಿ ಮಕ್ಕಳ ಆರೋಗ್ಯದ ವಿಚಾರದಲ್ಲಿ ಹೆಚ್ಚಿಗೆ ಕಾಳಜಿ ವಹಿಸಬೇಕಾಗುತ್ತದೆ. ದನಾಧಿಪತಿಯಾಗಿರುವಂತಹ ಶುಕ್ರನು ನಿಜ ಸ್ಥಾನದಲ್ಲಿ ಇರುವುದರಿಂದ ನೀವು ಈ ತಿಂಗಳು ನಲ್ಲಿ ದೊಡ್ಡಮಟ್ಟದ ಹೂಡಿಕೆಗಳಿಗೆ ಕೈ ಹಾಕುವುದು ಒಳ್ಳೆಯದಲ್ಲ. ವಿಶೇಷವಾಗಿ ಈ ತಿಂಗಳು ಮೇಷ ರಾಶಿಯವರಿಗೆ ತುಂಬಾ ಉತ್ತಮವಾಗಿದ್ದು ಈ ತಿಂಗಳಿನಲ್ಲಿ ನೀವು ದುರ್ಗಾಪರಮೇಶ್ವರಿಯ ಆರಾಧನೆಯನ್ನು ಮಾಡುವುದರಿಂದ ಒಳ್ಳೆಯ ಫಲಗಳನ್ನು ಕಾಣಬಹುದು.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.