Pisces Horoscope In November 2023: ಮೀನ ರಾಶಿಯವರ ನವೆಂಬರ್ ತಿಂಗಳ ಮಾಸ ಭವಿಷ್ಯ ಹೇಗಿದೆ ಎಂಬುದನ್ನು ಇಲ್ಲಿ ನಾವು ತಿಳಿದುಕೊಳ್ಳೋಣ.ಮೀನ ರಾಶಿಯು ವಿಶೇಷವಾದ ಗುಣಗಳನ್ನು ಹೊಂದಿರುವಂತಹ ರಾಶಿಯಾಗಿದ್ದು ಯಾವುದು ಒಳ್ಳೆಯದು ಹಾಗೂ ಯಾವುದು ಕೆಟ್ಟದ್ದು ಎಂಬ ವಿಷಯವನ್ನು ಗ್ರಹಿಸುವಂತಹ ಸಾಮರ್ಥ್ಯ ಈ ರಾಶಿಯವರಿಗೆ ಇರುತ್ತದೆ ಇನ್ನು ಈ ರಾಶಿಗೆ ಸೇರಿದವರು ರಾಹು ಮತ್ತು ಕೇತುವಿನ ಪ್ರತಿಕೂಲ ಸಂವಹನ ದಿಂದಾಗಿ ಆರೋಗ್ಯ ಹಣ ಮತ್ತು ಸಂಬಂಧಗಳ ಮೇಲೆ ಹೆಚ್ಚು ಗಮನವನ್ನು ಹರಿಸಬೇಕಾಗುತ್ತದೆ.

ಹಾಗೆಯೇ ಗುರು ಮೀನ ರಾಶಿಯವರಿಗೆ ರಾಶಿಯವರಿಗೆ ಈ ತಿಂಗಳಿನಲ್ಲಿ ಲಾಭ ನೀಡುವ ಗ್ರಹವಾಗಿದ್ದಾನೆ ಏಕೆಂದರೆ ಈ ಒಂದು ತಿಂಗಳಿನಲ್ಲಿ ಗುರುಗ್ರಹವು ಮೊದಲನೇ ಮನೆ ಅಧಿಪತಿಯಾಗಿದ್ದಾನೆ ಆದ್ದರಿಂದ ಉತ್ತಮವಾಗಿ ಹಣ ಗಳಿಸಲು ಈತ ಸಹಾಯ ಮಾಡುತ್ತಾನೆ. ಇನ್ನು ಮೀನ ರಾಶಿಯವರಿಗೆ ಈ ತಿಂಗಳಿನಲ್ಲಿ ಹಠಾತ್ ಅನಪೇಕ್ಷಿತ ಪ್ರಯಾಣದ ಸಾಧ್ಯತೆ ಕೂಡ ಇದೆ ಹಾಗೆಯೇ ಸಾಮಾನ್ಯ ಜೀವನ ಮತ್ತೆ ದನದ ಮಟ್ಟವನ್ನು ಕೂಡ ತೊಂದರೆಗೊಳಿಸಬಹುದು

Pisces Horoscope In November 2023

ವಿಶೇಷವಾಗಿ ಈ ಒಂದು ಮಾಸದಲ್ಲಿ ಮೀನ ರಾಶಿಯವರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಮಂಗಳನ ಬದಲಾವಣೆಯಿಂದ ಮೀನ ರಾಶಿಯವರ ಕುಟುಂಬದಲ್ಲಿ ಧನಾತ್ಮಕ ಬದಲಾವಣೆಗಳು ಉಂಟಾಗಬಹುದು ಒಟ್ಟಾರೆಯಾಗಿ ಈ ರಾಶಿಯವರಿಗೆ ಈ ನವೆಂಬರ್ ತಿಂಗಳು ಉತ್ತಮವಾಗಿದೆ ಎಂದು ಹೇಳಬಹುದು. ಮೀನ ರಾಶಿಯವರಿಗೆ ಈ ತಿಂಗಳಿನಲ್ಲಿ ಪರಿಹಾರವೇನೆಂದರೆ ಓಂ ಗುರುವೇ ನಮಹ ಎಂಬ ಮಂತ್ರವನ್ನು ಪ್ರತಿದಿನ 11 ಬಾರಿ ಪಠಿಸುವುದಾಗಿದೆ ಇದರಿಂದ ನಿಮ್ಮ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *