Surya Grahana 2023: ಇದೇ ತಿಂಗಳಿನಲ್ಲಿ ಕಾಣಿಸಿಕೊಳ್ಳಲಿರುವ ಸೂರ್ಯ ಗ್ರಹಣ ತುಂಬಾ ಪ್ರಭಾವಶಾಲಿಯಾಗಿ ಇರಲಿದ್ದು ಭಾರತದಲ್ಲಿ ಸೂರ್ಯ ಗ್ರಹಣ ಯಾವ ದಿನಾಂಕದಂದು ಸಂಭವಿಸುತ್ತದೆ ಮತ್ತು ನಮ್ಮ ಕರ್ನಾಟಕದಲ್ಲಿ ಸೂರ್ಯಗ್ರಹಣದ ಸಮಯ ಎಷ್ಟು ಗಂಟೆ, ಹಾಗೂ ಸೂರ್ಯಗ್ರಹಣದ ಪ್ರಭಾವದಿಂದಾಗಿ ಯಾವ ರಾಶಿಗಳಿಗೆ ಅದೃಷ್ಟ ಮತ್ತು ಯಾವ ರಾಶಿಗಳಿಗೆ ಈ ಸೂರ್ಯ ಗ್ರಹಣದ ಪ್ರಭಾವದಿಂದಾಗಿ ದುರಾದೃಷ್ಟ ಉಂಟಾಗಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ
ಸೂರ್ಯ ಗ್ರಹಣವು ಆಕಾಶದಲ್ಲಿ ನಡೆಯುವ ಕುತೂಹಲಕಾರಿ ಖಗೋಳ ವಿಸ್ಮಯವಾಗಿದೆ ಇದರಲ್ಲಿ ಭೂಮಿ ಮತ್ತು ಸೂರ್ಯನ ನಡುವೆ ಚಂದ್ರನು ಹಾದು ಹೋಗುತ್ತಾನೆ ಇದರಿಂದಾಗಿ ಸ್ವಲ್ಪ ಸಮಯ ಭೂಮಿಯಿಂದ ಸೂರ್ಯನ ಬೆಳಕನ್ನ ಸಂಪೂರ್ಣವಾಗಿ ಅಥವಾ ಭಾಗಶಹ ಮರೆಯಾಗಿಸುತ್ತದೆ ಅಕ್ಟೋಬರ್ 14ರಂದು ಸಂಭವಿಸಲಿರುವ ಸೂರ್ಯಗ್ರಹಣವು ಬಾಹ್ಯಾಕಾಶದಲ್ಲಿ ವಿಸ್ಮಯಕ್ಕೆ ಕಾರಣವಾಗಲಿದೆ. ಈ ಸೂರ್ಯ ಗ್ರಹಣದ ನೇರಪ್ರಸಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದಾಗಿ ಇಸ್ರೋ ಘೋಷಣೆ ಮಾಡಿದೆ ಅಷ್ಟಕ್ಕೂ ಈ ಸೂರ್ಯ ಗ್ರಹಣದಿಂದಾಗಿ ಯಾವ ರಾಶಿಗಳಿಗೆ ಒಳ್ಳೆಯ ಪ್ರಭಾವ ಬೀರಲಿದೆ ಎಂಬುದನ್ನು ತಿಳಿಯೋಣ.
ಹೌದು ಈ ಸೂರ್ಯ ಗ್ರಹಣದಿಂದ ಕನ್ಯಾ ರಾಶಿ ಮಿಥುನ ರಾಶಿ ಸಿಂಹ ರಾಶಿ, ವೃಶ್ಚಿಕ ರಾಶಿ ಮತ್ತು ಕುಂಭ ರಾಶಿಗಳಿಗೆ ಸೂರ್ಯ ಗ್ರಹಣದಿಂದ ಉತ್ತಮ ಫಲಗಳು ದೊರೆಯಲಿವೆ ಈ ರಾಶಿಯವರು ಹಿಡಿದ ಎಲ್ಲಾ ಕೆಲಸಗಳು ಯಶಸ್ಸು ಕಾಣುವಲ್ಲಿ ಕಾರಣವಾಗುತ್ತದೆ. ಹಾಗೆ ಯಾವ ರಾಶಿಯ ಜನರು ಎಚ್ಚರಿಕೆಯಿಂದ ಇರಬೇಕು ಎಂದರೆ ಅವು ತುಲಾ ರಾಶಿ ವೃಷಭ ರಾಶಿ ಮತ್ತು ಮೀನ ರಾಶಿಯ ಜನರು ಸ್ವಲ್ಪ ಎಚ್ಚರಿಕೆಯಿಂದ ಇರುವುದು ಉತ್ತಮ ಇನ್ನುಳಿದ ಯಾವುದೇ ರಾಶಿಗಳಿಗೆ ಒಳ್ಳೆಯ ಅಥವಾ ಕೆಟ್ಟ ಪ್ರಭಾವ ಇರುವುದಿಲ್ಲ. ಇಂತಹ ರಾಶಿಗಳು ಸೂರ್ಯ ಗ್ರಹಣದಿಂದ ಸಮಾನ ಪ್ರಭಾವವನ್ನು ಹೊಂದಿರುತ್ತವೆ.
ಭಾರತದಲ್ಲಿ ಸೂರ್ಯಗ್ರಹಣವು 14 ಅಕ್ಟೋಬರ್ 2023 ರಂದು ಸಂಭವಿಸುತ್ತದೆ ಮತ್ತು ಈ ಬಾರಿ ಅದು ಭಾರತದಲ್ಲಿ ಗೋಚರಿಸುವುದಿಲ್ಲ ಏಕೆಂದರೆ ಅದು ರಾತ್ರಿ 11:29 ರಿಂದ ಪ್ರಾರಂಭವಾಗುತ್ತದೆ ಮತ್ತು ಅದು 11:37 ಕ್ಕೆ ಕೊನೆಗೊಳ್ಳುತ್ತದೆ.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.