Leo Horoscope September Month 2023: ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿತಿಂಗಳು ಆಗುವ ಬದಲಾವಣೆಗಳು ಎಲ್ಲಾ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಇದೀಗ ಹೊಸ ತಿಂಗಳು ತಿಂಗಳು. ಸೆಪ್ಟೆಂಬರ್ ತಿಂಗಳು ಈಗಷ್ಟೇ ಶುರುವಾಗಿದ್ದು, ಈ ಹೊಸ ತಿಂಗಳು ಸಿಂಹ ರಾಶಿಯವರ ಪಾಲಿಗೆ ಹೇಗಿರುತ್ತದೆ? ಯಾವ ರೀತಿಯ ಫಲ ನೀಡುತ್ತದೆ? ತಿಳಿಸುತ್ತೇವೆ ನೋಡಿ..

ಸಿಂಹ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಸ್ವಭಾವದಲ್ಲಿ ತುಂಬಾ ಫಾಸ್ಟ್ ಆಗಿರುತ್ತಾರೆ. ತ್ವರಿತವಾಗಿ ಬಹಳ ಬೇಗ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ, ಅದೇ ರೀತಿ ಕೆಲಸಗಳನ್ನು ಮಾಡುತ್ತಾರೆ. ಕೆಲಸಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುವ ಇವರು, ತಮ್ಮ ಜೀವನದ ತತ್ವಗಳನ್ನು ಯಾವಾಗಲೂ ಪಾಲಿಸುತ್ತಾರೆ. ಈ ತಿಂಗಳು ಇವರು ತಮ್ಮ ಜೀವನದ ತತ್ವಗಳನ್ನು ಯಾರಿಗೂ ಬಿಟ್ಟುಕೊಡುವುದಿಲ್ಲ, ಸಿಂಹ ಎಂದರೆ ಅದು ಕಾಡಿನ ರಾಜ, ತಾನು ನಡೆದದ್ದೇ ದಾರಿ ಎನ್ನುವ ಭಾವನೆ ಸಿಂಹಕ್ಕೆ ಇರುತ್ತದೆ, ಸಿಂಹ ರಾಶಿಯ ಜನರು ಕೂಡ ಅದೇ ರೀತಿ ಇರುತ್ತಾರೆ. ಸಿಂಹ ರಾಶಿಯಲ್ಲಿ ಜನಿಸಿದವರು ಬದುಕಿನಲ್ಲಿ ಹೆಚ್ಚು ಸವಾಲುಗಳನ್ನು ಎದುರಿಸಬೇಕಾಗುತ್ತದೆ, ಆದರೆ ಅವರು ಅಷ್ಟೇ ಉತ್ಸಾಹದಿಂದಲೇ ಎಲ್ಲವನ್ನು ಎದುರಿಸುತ್ತಾರೆ.

ಸಿಂಹ ರಾಶಿಯವರಿಗೆ ಈ ತಿಂಗಳಿನಲ್ಲಿ 9ನೇ ಮನೆಯಲ್ಲಿ ಗುರು ಇರಲಿದ್ದು, ಜೊತೆಗೆ ರಾಹುವಿನ ಪ್ರವೇಶ ಕೂಡ ಇರಲಿದ್ದು, ಇದರ ಮಿಶ್ರಫಲವನ್ನು ನೋಡುತ್ತಾರೆ. ಗುರು ಮತ್ತು ರಾಹುವಿನ ಸಂಯೋಜನೆ ಆಗುವ ಕಾರಣ ಎಚ್ಚರಿಯಿಂದ ಇರಬೇಕಾಗುತ್ತದೆ. ಜೊತೆಗೆ ಶನಿಯು ಕೂಡ ಇರಲಿದ್ದಾನೆ, ಗುರು ಮತ್ತು ರಾಹು ಜೊತೆಗೆ 5ನೇ ಮತ್ತು 8ನೇ ಮನೆಯ ಅಧಿಪತಿಯಾಗಿ, 9ನೇ ಮನೆಯಲ್ಲಿ ಶನಿಯ ಆಕ್ರಮಣ ಇರುತ್ತದೆ. 3ನೇ ಮತ್ತು 10ನೇ ಮನೆಯಲ್ಲಿ ಶುಕ್ರಮ ಅಧಿಪತ್ಯ ಇರುತ್ತದೆ. ಈ ಇಡೀ ತಿಂಗಳು ಶುಕ್ರನ ಹಿಮ್ಮುಖ ಚಲನೆ ಇರುತ್ತದೆ. ಇನ್ನು 4ನೇ ಮನೆ ಬುಧನ ಸ್ಥಾನ ಆಗಿರುತ್ತದೆ, ಹಾಗೆಯೇ 2ನೇ ಮತ್ತು 11ನೇ ಮನೆಯನ್ನು ಬುಧ ಆಳುತ್ತಾನೆ.

ಈ ತಿಂಗಳು ಸಿಂಹ ರಾಶಿಯವರು ಪ್ರತಿಯೊಂದು ವಿಚಾರದಲ್ಲಿ ಕೂಡ ಬೆಳವಣಿಗೆ ಕಾಣುವ ಅವಕಾಶ ಸಿಗುತ್ತದೆ. ಈ ಶ್ರಾವಣ ಮಾಸದ ವೇಳೆ ಎಲ್ಲಾ ವಿಚಾರದಲ್ಲೂ ಒಳ್ಳೆಯ ಫಲಿತಾಂಶ ಪಡೆಯುತ್ತೀರಿ, ಮದುವೆ ಆಗದೆ ಇರುವವರಿಗೆ ಒಳ್ಳೆಯ ಸಂಬಂಧ ಕೂಡಿಬರುತ್ತದೆ. ಹಾಗೆಯೇ ಈ ಸಮಯ ಹೂಡಿಕೆಗೂ ಒಳ್ಳೆಯ ಸಮಯ, ಬಡ್ಡಿ ಉತ್ತಮವಾಗಿ ಸಿಗುತ್ತದೆ. ಈ ವೇಳೆ ನೀವು ವೃತ್ತಿ ಜೀವನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತೀರಿ. 7ನೇ ಮನೆಯಲ್ಲಿ ಶನಿ ಮತ್ತು ರಾಹು ಕೂಡ ಇರುವ ಕಾರಣ ಕೆಲವು ಸಮಸ್ಯೆಗಳು ಎದುರಾಗಬಹುದು. ಅನಾರೋಗ್ಯ ಉಂಟಾಗಬಹುದು, ಕುಟುಂಬದಲ್ಲಿಯು ಸಣ್ಣ ಪುಟ್ಟ ಸಮಸ್ಯೆಗಳು ಎದುರಾಗಬಹುದು. ಈ ಸಮಯದಲ್ಲಿ ತಂದೆಯ ಜೊತೆಗೆ ಭಿನ್ನಾಭಿಪ್ರಾಯ ಉಂಟಾಗಬಹುದು, ಹಾಗಾಗಿ ತಂದೆಯ ವಿಚಾರದಲ್ಲಿ ಜಾಗ್ರತೆಯಿಂದ ಇರಿ.

Leo Horoscope September Month 2023

ಈ ತಿಂಗಳು ನಿಮಗೆ ಹಣ ಮತ್ತು ಶಕ್ತಿ ಜೊತೆಗಿರುತ್ತದೆ. ಕೆಲವು ಬೇಡದ ಸಮಸ್ಯೆ ಎದುರಿಸುವ ಹಾಗೆ ಆಗಬಹುದು, ತಿಂಗಳ ಶುರುವಿನಲ್ಲಿ ಮನೆಯ ಅಥವಾ ವಾಹನ ದುರಸ್ತಿ ಉಂಟಾಗಬಹುದು. ಈ ವೇಳೆ ನಿಮ್ಮ ಅಳತೆಗೆ ಮೀರಿ ಖರ್ಚು ಬರುವ ಸಾಧ್ಯತೆ ಹೆಚ್ಚು. ಈ ಸಮಯದಲ್ಲಿ ಆರೋಗ್ಯದ ಕಡೆಗೆ ಹೆಚ್ಚು ಗಮನ ಕೊಡಿ, ಸೆಪ್ಟೆಂಬರ್ 2ನೇ ವಾರದಲ್ಲಿ ಕೆಲಸದ ವಿಚಾರದಲ್ಲೂ ಸಮಸ್ಯೆ ಎದುರಾಗಬಹುದು. ಇದರಿಂದ ಚಿಂತೆ ಯೋಚನೆಗಳು ಜಾಸ್ತಿ ಆಗಬಹುದು. ಈ ತಿಂಗಳ ಮಧ್ಯಭಾಗದಲ್ಲಿ ಜಗಳ ಆಗುವ ಸಾಧ್ಯತೆ ಇರುವುದರಿಂದ ನಿಮ್ಮ ಮಾತು ಮತ್ತು ನಡವಳಿಕೆ ಸ್ವಲ್ಪ ಕಂಟ್ರೋಲ್ ನಲ್ಲಿ ಇರುವುದು ಒಳ್ಳೆಯದು.

ಶಾರ್ಟ್ ಟೆಂಪರ್ ಇರುವವರು ಯಾರೊಡನೆ ಮಾತನಾಡುವಾಗಲಾದರು ಯೋಚಿಸಿ, ಅಳೆದು ತೂಗಿ ಮಾತನಾಡುವುದು ಒಳ್ಳೆಯದು. ಇಲ್ಲವಾದರೆ ನಿಮಗೆ ಸಮಸ್ಯೆ ಎದುರಾಗಬಹುದು. ಸೆಪ್ಟೆಂಬರ್ 2ನೇ ಭಾಗದಲ್ಲಿ ಮಕ್ಕಳ ಕಡೆಯಿಂದ ಸಂತೋಷದ ಸುದ್ದಿ ಪಡೆಯುತ್ತೀರಿ. ದೊಡ್ಡ ಸ್ಥಾನದಲ್ಲಿ ಇರುವವರು ಕೊಡುವ ಯಾವುದಾದರೂ ಒಂದು ಹೇಳಿಕೆ ಇಂದ ವಿವಾದ ಸೃಷ್ಟಿಯಾಗಬಹುದು. ಹಾಗೆ ದಾಂಪತ್ಯ ಜೀವನದಲ್ಲಿ ಸಂತೋಷ ಇರುತ್ತದೆ. ಯಾವುದೇ ಕಷ್ಟ ಬಂದರೂ ನಿಮ್ಮ ಸಂಗಾತಿ ಜೊತೆಗಿರುತ್ತಾರೆ. ಈ ತಿಂಗಳು ಸಿಂಹ ರಾಶಿಯ ಸೆಲೆಬ್ರಿಟಿಗಳು ಹೇಳಿಕೆ ಕೊಡುವಾಗ ಅತಿಹೆಚ್ಚು ಜಾಗ್ರತೆಯಿಂದ ಇರುವುದು ಒಳ್ಳೆಯದು.

ಈ ವೇಳೆ ಸಿಂಹ ರಾಶಿಯವರು ಸೂರ್ಯನಿಗೆ ಪ್ರಾರ್ಥನೆ ಮಾಡುವುದನ್ನು ಶುರು ಮಾಡಿ, ಸೂರ್ಯನಿಗೆ ಹೋಮ ಹವನ ಮಾಡಿಸಬಹುದು. ಏಕೆಂದರೆ ಸೂರ್ಯದೇವನಿಂದ ಶಕ್ತಿ, ತೇಜಸ್ಸು, ಪ್ರಾಬಲ್ಯತೆ ಈ ತಿಂಗಳು ನಿಮಗೆ ಸಿಗುತ್ತದೆ. ಹಾಗಾಗಿ ಸೂರ್ಯನ ಪ್ರಾರ್ಥನೆ ಮಾಡಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!