pisces horoscope september 2023 ಪ್ರತಿಯೊಬ್ಬರೂ ಸಹ ಭವಿಷ್ಯವನ್ನು ತಿಳಿದುಕೊಳ್ಳಲು ಕುತೂಹಲ ಹಾಗೂ ನಿರೀಕ್ಷೆಯನ್ನು ಹೊಂದಿರುತ್ತಾರೆ ಹಾಗೆಯೇ ಎಲ್ಲರಿಗೂ ಸಹ ಒಂದೇ ತರನಾದ ಫಲಗಳು ಲಭಿಸುವುದು ಇಲ್ಲ ಕೆಲವರಿಗೆ ಶುಭ ಫಲಗಳು ಲಭಿಸುತ್ತದೆ ಹಾಗೆಯೇ ಕೆಲವರಿಗೆ ಅಶುಭ ಹಾಗೂ ಮಿಶ್ರ ಫಲಗಳು ಲಭಿಸುತ್ತದೆ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ 12 ಗ್ರಹಗಳ ಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ
ಸಪ್ಟೆಂಬರ್ ತಿಂಗಳಲ್ಲಿ ಮೀನ ರಾಶಿಯವರಿಗೆ ಮಿಶ್ರ ಫಲಗಳಿಂದ ಕೂಡಿ ಇರುತ್ತದೆ ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಪಡೆದುಕೊಳ್ಳುತ್ತಾರೆ ಹಾಗೂ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ. ಮೀನ ರಾಶಿಯವರು ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಹಣದ ಹರಿವು ಹೆಚ್ಚು ಇದ್ದರು ಸಹ ಹೆಚ್ಚಿನ ಖರ್ಚು ಕಂಡು ಬರುವ ಸಾಧ್ಯತೆ ಇರುತ್ತದೆ ಹಾಗಾಗಿ ಹಣಕಾಸಿನ ಉಳಿತಾಯಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಬೇಕು
ಆರೋಗ್ಯದಲ್ಲಿ ಮಾಡುವ ನಿರ್ಲಕ್ಷ ಆಸ್ಪತ್ರೆಗೆ ಹೋಗುವ ಹಾಗೆ ಮಾಡುತ್ತದೆ ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ಕಂಡು ಬರುತ್ತದೆ ಹಾಗೂ ಧನಾಗಮ ಜಾಸ್ತಿ ಇರುತ್ತದೆ ಕೌಟುಂಬಿಕವಾಗಿ ಭಿನ್ನಾಭಿಪ್ರಾಯ ಕಂಡು ಬರುವ ಸಾಧ್ಯತೆ ಇರುತ್ತದೆ ಮಾತಿನ ಬಗ್ಗೆ ನಿಗಾವಹಿಸಿ ಮಾತನಾಡಬೇಕು ಯಾವುದೇ ನಿರ್ಣಯವನ್ನು ತೆಗೆದುಕೊಳ್ಳುವಾಗ ಸರಿಯಾಗಿ ಯೋಚಿಸಿ ನಿರ್ಣಯವನ್ನು ತೆಗೆದುಕೊಳ್ಳಬೇಕು ನಾವು ಈ ಲೇಖನದ ಮೂಲಕ 2023 ಸಪ್ಟೆಂಬರ್ ತಿಂಗಳಲ್ಲಿ ಮೀನ ರಾಶಿಯವರ ಫಲಾಫಲಗಳ ಬಗ್ಗೆ ತಿಳಿದುಕೊಳ್ಳೋಣ.
ಮೀನ ರಾಶಿಯವರಿಗೆ ಸಪ್ಟೆಂಬರ್ ತಿಂಗಳು ಏರಿತಗಳಿಂದ ಕೂಡಿ ಇರುತ್ತದೆ ತಿಂಗಳ ಆರಂಭದಲ್ಲಿ ವೃತ್ತಿ ಜೀವನದಲ್ಲಿ ಅನೇಕ ರೀತಿಯ ಸಮಸ್ಯೆಯನ್ನು ಎದುರಿಸಬೇಕಾಗಿ ಬರುತ್ತದೆ ಅನೇಕ ಕಷ್ಟಗಳು ಬಂದರು ಸಹ ಮೀನ ರಾಶಿಯವರು ತಮ್ಮನ್ನು ಸಮರ್ಥಿಸಿಕೊಳ್ಳುತ್ತಾರೆ ಕೆಲಸದ ಸ್ಥಳದಲ್ಲಿ ಸಮಯಕ್ಕೆ ಸರಿಯಾಗಿ ಕೆಲಸವನ್ನು ಪೂರ್ಣಗೊಳಿಸಲು ಹಿರಿಯ ಹಾಗೂ ಕಿರಿಯ ಅಧಿಕಾರಿಗಳು ಸಹಾಯ ಮಾಡುತ್ತಾರೆ ಭೂಮಿ ಹಾಗೂ ಕಟ್ಟಡಕ್ಕೆ ಸಂಬಂಧಿಸಿದ ವಿವಾದ ಕಾಳಜಿಗೆ ದೊಡ್ಡ ಕಾರಣವಾಗುತ್ತದೆ ಮೀನ ರಾಶಿಯ ಗುರುವಿನ ಒಡೆತನದಲ್ಲಿ ಇರುವುದರಿಂದ ಸಾಮಾನ್ಯ ಮೀನಿನ ಚಿನ್ಹೆಯಾಗಿದೆ ಹೆಚ್ಚು ಶಿಸ್ತನ್ನು ಹೊಂದಿರುತ್ತಾರೆ ವಿಶಾಲ ಮನಸ್ಥಿತಿವುಳ್ಳವರು ಆಗಿರುತ್ತಾರೆ
ಮೀನ ರಾಶಿಯವರು ತನ್ನ ಸ್ವಭಾವದಲ್ಲಿ ಅಹಂಕಾರವನ್ನು ಹೊಂದಿರುತ್ತಾರೆ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎನ್ನುವ ಅಂತಃಪ್ರಜ್ಞೆಯನ್ನು ಹೊಂದಿರುತ್ತಾರೆ ಮೀನ ರಾಶಿಯವರು ಶ್ರದ್ದೆಯುಳ್ಳವರು ಹಾಗೂ ಆಧ್ಯಾತ್ಮಿಕ ಗುಣ ಲಕ್ಷಣವನ್ನು ಹೊಂದಿರುತ್ತಾರೆ ರಾಹು ಕೇತುಗಳ ಪ್ರತಿಕೂಲ ಸ್ಥಾನದಿಂದಾಗಿ ಸಂಬಂಧ ವೃತ್ತಿ ಮತ್ತು ಹಣಕಾಸು ಹಾಗೂ ಆರೋಗ್ಯದಲ್ಲಿ ಹೆಚ್ಚಿನ ಗಮನ ಹರಿಸಬೇಕು. 12 ನೆಯ ಮನೆಯಲ್ಲಿ ಶನಿಯು ಇರುತ್ತಾನೆ ಇದರಿಂದ ಏಳೂವರೆ ಶನಿಯ ಪ್ರಭಾವಕ್ಕೆ ಒಳಗಾಗುತ್ತಾರೆ
pisces horoscope september 2023
ಗುರು ಮೀನ ರಾಶಿಯವರಿಗೆ ಅನುಕೂಲಕರ ಗ್ರಹವಾಗಿ ಇರುತ್ತಾನೆ 12 ಮನೆಯಲ್ಲಿ ಶನಿಯು ತನ್ನದೇ ಆದ ರಾಶಿಯಲ್ಲಿ ಇರುತ್ತಾನೆ ಇದರಿಂದ ಮೀನ ರಾಶಿಯವರು ತಮ್ಮ ವೃತ್ತಿ ಜೀವನದಲ್ಲಿ ಕಷ್ಟವನ್ನು ಎದುರಿಸಬೇಕಾಗತ್ತದೆ 2 ಮತ್ತು 9ನೆಯ ಮನೆಯನ್ನು ಆಳುವ ಮಂಗಳನು 7ನೆಯ ಮನೆಯ ಅಧಿಪತಿಯಾಗಿರುವ ಹಿನ್ನೆಲೆಯಲ್ಲಿ ಮೀನ ರಾಶಿಯವರಿಗೆ ಸಂಗಾತಿಯೊಡನೆ ಭಿನ್ನಾಭಿಪ್ರಾಯ ಹಾಗೂ ಅಹಂ ಸಮಸ್ಯೆಯನ್ನು ಎದುರಿಸಬೇಕಾಗಿ ಬರುತ್ತದೆ.
ತಿಂಗಳ 2ನೆಯ ವಾರ ಮೀನ ರಾಶಿಯವರಿಗೆ ಅನುಕೂಲಕರವಾಗಿ ಇರುತ್ತದೆ ಕಷ್ಟಗಳು ಈ ಸಮಯದಲ್ಲಿ ಸ್ವಲ್ಪ ಕಡಿಮೆ ಆಗುವ ಸಾಧ್ಯತೆ ಇರುತ್ತದೆ ಉದ್ಯೋಗಸ್ಥರಿಗೆ ವ್ಯಾಪಾರ ಮಾಡುವರಿಗೆ ಅಪೇಕ್ಷಿತ ಲಾಭ ಕಂಡು ಬರುತ್ತದೆ ತಿಂಗಳ ಮಧ್ಯದಲ್ಲಿ ಆರೋಗ್ಯದಲ್ಲಿ ಮಾಡುವ ನಿರ್ಲಕ್ಷ ಆಸ್ಪತ್ರೆಗೆ ಹೋಗುವ ಹಾಗೆ ಮಾಡುತ್ತದೆ ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳು ದುಃಖಕ್ಕೆ ಕಾರಣ ಆಗುತ್ತದೆ ಮೀನ ರಾಶಿಯವರು ಸಂಗಾತಿಯ ಭಾವನೆಯನ್ನು ನಿರ್ಲಕ್ಷ ಮಾಡಬಾರದು ಯಾವುದೇ ರೀತಿಯ ತಪ್ಪು ತಿಳಿವಳಿಕೆ ಆಗದೆ ಇರುವ ಹಾಗೆ ನೋಡಿಕೊಳ್ಳಬೇಕು
ವೈವಾಹಿಕ ಜೀವನವನ್ನು ಸಂತೋಷವಾಗಿ ಇಡಲು ನೋಡಬೇಕು ಸಂಗಾತಿಗಾಗಿ ಕೆಲವು ಸಮಯವನ್ನು ನೀಡಬೇಕು ಕೌಟುಂಬಿಕವಾಗಿ ಸ್ವಲ್ಪ ಹೊತ್ತು ಕುಟುಂಬದವರ ಜೊತೆಯಲ್ಲಿ ಬೆರೆಯಬೇಕು ಕೆಲಸ ಕಾರ್ಯಗಳಲ್ಲಿ ಯಶಸ್ಸು ಹಾಗೂ ಲಾಭ ಕಂಡು ಬರುತ್ತದೆ. ಸೋಮಾರಿತನ ಸಹ ಇರುತ್ತದೆ ಮನೆಯಲ್ಲಿ ಅಶಾಂತಿಯ ವಾತಾವರಣ ಕಂಡು ಬರುತ್ತದೆ ಧನಾಗಮ ಜಾಸ್ತಿ ಇರುತ್ತದೆ ಹಾಗೆಯೇ ಖರ್ಚುಗಳು ಸಹ ಹೆಚ್ಚಾಗಿ ಇರುತ್ತದೆ ಸರ್ಕಾರಿ ಕೆಲಸಗಳು ಸುಲಭವಾಗಿ ಆಗುತ್ತದೆ
ವೃತ್ತಿಯಲ್ಲಿ ಬದಲಾವಣೆ ಕಂಡು ಬರುತ್ತದೆ ಗುರು ದತ್ತಾತ್ರೇಯ ಹಾಗೂ ಗುರುರಾಯರ ಪ್ರಾಥನೆ ಮಾಡಬೇಕು ಗುರುವಾರ ದಿನ ಈಶ್ವರನ ಗೂಡಿಗೆ ಹೋಗಿ ಪೂಜೆ ಮಾಡಿಸಬೇಕು ಮಾತಿನ ಮೇಲೆ ನಿಗಾ ಇರಬೇಕು ಧೈರ್ಯ ಸ್ಥೈರ್ಯಗಳು ಜಾಸ್ತಿ ಆಗುತ್ತದೆ ಶತ್ರುಗಳು ಮೀನ ರಾಶಿಯವರನ್ನು ನೋಡಿ ಹೆದರುತ್ತಾರೆ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ಹೆಚ್ಚಿನ ಫಲಾಗಳಿಗಾಗಿ ಓಂ ಗುರುವೇ ನಮಃ ಎಂದು ಪ್ರತಿದಿನ 108 ಬಾರಿ ಹೇಳಬೇಕು ಹೀಗೆ ಮೀನ ರಾಶಿಯವರಿಗೆ ಅನೇಕ ಸಂಕಷ್ಟಗಳು ಕಂಡು ಬಂದರೂ ಸಹ ಅದನ್ನು ಎದುರಿಸುತ್ತಾರೆ ಹಣಕಾಸಿನ ಉಳಿತಾಯದ ಕಡೆಗೆ ಗಮನ ಹರಿಸಬೇಕು ಆರ್ಥಿಕತೆಯಲ್ಲಿ ಪ್ರಗತಿ ಕಂಡು ಬರುತ್ತದೆ.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.