Aries Life Time Astrology Kannada: ಪ್ರತಿಯೊಬ್ಬರ ಗುಣ ಸ್ವಭಾವ ಬೇರೆ ಬೇರೆಯಾಗಿ ಇರುತ್ತದೆ ಒಂದು ವ್ಯಕ್ತಿಯ ಗುಣ ಇದ್ದ ಹಾಗೆ ಇನ್ನೊಂದು ವ್ಯಕ್ತಿ ಗುಣ ಸ್ವಭಾವ ಇರುವುದು ಇಲ್ಲ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿಯಲ್ಲಿ ಜನಿಸಿದ ಹಾಗೂ ಪ್ರತಿಯೊಂದು ತಿಂಗಳಿನಲ್ಲಿ ಜನಿಸಿದವರ ಗುಣ ಸ್ವಭಾವ ಹಾಗೂ ಹಾವ ಭಾವ ಲಕ್ಷಣಗಳು ಬೇರೆ ಬೇರೆಯಾಗಿ ಇರುತ್ತದೆ ಹಾಗಾಗಿ 12 ರಾಶಿಯಲ್ಲಿ ಪ್ರತಿಯೊಂದು ರಾಶಿಯಲ್ಲಿ ಜನಿಸಿದವರ ಗುಣ ಹಾಗೂ ಸ್ವಭಾವ ಮತ್ತು ಲಕ್ಷಣಗಳು ಬೇರೆ ಬೇರೆಯಾಗಿ ಇರುತ್ತದೆ

ಒಂದು ರಾಶಿಯಲ್ಲಿ ಜನಿಸಿದವರ ಗುಣ ಹಾಗೂ ಲಕ್ಷಣಗಳು ಉಳಿದ ರಾಶಿಯವರಿಗಿಂತ ಭಿನ್ನ ಭಿನ್ನವಾಗಿ ಇರುತ್ತದೆ ಅದರಲ್ಲಿ ಮೇಷ ರಾಶಿಯಲ್ಲಿ ಜನಿಸಿದವರು ತುಂಬಾ ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಬೇರೆಯವರಿಗೆ ಮಾದರಿಯಾಗಿ ಬದುಕುವ ಹಾಗೆ ಇರುತ್ತಾರೆ ಮತ್ತು ತುಂಬಾ ಬುದ್ಧಿವಂತರು ಆಗಿರುತ್ತಾರೆ ಅಂದು ಕೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಹೊಂದುತ್ತಾರೆ ಹಾಗೆಯೇ ವಿಶೇಷ ನಾಯಕತ್ವದ ಗುಣವನ್ನು ಹೊಂದಿರುತ್ತಾರೆ ಮಿತವಾಗಿ ಮಾತನಾಡುತ್ತಾರೆ ಹಾಗೂ ಮಾತನಾಡುವಾಗ ಅತ್ಯಂತ ಬುದ್ದಿವಂತಿಕೆ ಮಾತನಾಡುತ್ತಾರೆ ನಾವು ಈ ಲೇಖನದ ಮೂಲಕ 12 ರಾಶಿಗಳಲ್ಲಿ ಮೇಷ ರಾಶಿಯಲ್ಲಿ ಜನಿಸಿದವರ ಗುಣ ಹಾಗೂ ಸ್ವಭಾವವನ್ನು ತಿಳಿದುಕೊಳ್ಳೋಣ.

ಮೇಷ ರಾಶಿಯವರು ತುಂಬಾ ಉತ್ಸಾಹ ಹಾಗೂ ಭಾವೋದ್ರೇಕ ವಾಗಿ ಇರುತ್ತಾರೆ ಮೇಷ ರಾಶಿಯವರು ಜೀವನದ ಪ್ರತಿಯೊಂದು ಆಯಾಮದಲ್ಲಿ ತಾನೇ ಮೊದಲು ಇರಲು ಬಯಸುತ್ತಾರೆ ಎಂತಹ ಪರಿಸ್ಥಿತಿಯಲ್ಲಿಯೂ ತಮ್ಮದೇ ಆದ ಸ್ಥಾನವನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಾರೆ ಮೇಷ ರಾಶಿಯವರ ಮೊದಲ ಅಕ್ಷರ ಆ ಹಾಗೂ ಲಾ ಎನ್ನುವ ಅಕ್ಷರವನ್ನು ಹೊಂದಿರುತ್ತಾರೆ ಜೀವನದಲ್ಲಿ ಸಾಕಷ್ಟು ಬದಲಾವಣೆಯನ್ನು ಕಾಣುತ್ತಾರೆ ಹಾಗೆಯೇ ಮೇಷ ರಾಶಿಯವರು ತುಂಬಾ ಧೈರ್ಯಶಾಲಿಗಳಾಗಿ ಇರುತ್ತಾರೆ ವಿಶೇಷ ನಾಯಕತ್ವದ ಗುಣವನ್ನು ಹೊಂದಿರುತ್ತಾರೆ.

ತಮ್ಮನ್ನು ಇತರರು ಅನುಸರಿಸುವಂತೆ ಮಾಡುತ್ತಾರೆ ಹಣದ ವಿಷಯದಲ್ಲಿ ಅತ್ಯಂತ ಉದಾರತೆಯನ್ನು ಹೊಂದಿರುತ್ತಾರೆ ಪ್ರತಿಯೊಬ್ಬರನ್ನು ಸಹ ಗೌರವಿಸುತ್ತಾರೆ ತುಂಬಾ ಬುದ್ಧಿವಂತ ಗುಣವನ್ನು ಹೊಂದಿರುತ್ತಾರೆ ಈ ರಾಶಿಯವರು ಸಾಮಾನ್ಯವಾಗಿ ಒಂಟಿಯಾಗಿ ಇರುತ್ತಾರೆ ಮಿತವಾಗಿ ಮಾತನಾಡುತ್ತಾರೆ ಹಾಗೂ ಮಾತನಾಡುವಾಗ ಅತ್ಯಂತ ಬುದ್ದಿವಂತಿಕೆ ಹಾಗೂ ಆಲೋಚನೆ ಮಾಡಿ ಮಾತನಾಡುತ್ತಾರೆ

ಇವರು ಜೀವನದಲ್ಲಿ ಹೆಚ್ಚು ಪ್ರಯಾಣ ಮಾಡಲು ಆಸಕ್ತಿಯನ್ನು ಹೊಂದಿರುತ್ತಾರೆ ಹಾಗಾಗಿ ತಮ್ಮ ಸ್ಥಳವನ್ನು ಬದಲಾಯಿಸುತ್ತಾರೆ ಮೇಷ ರಾಶಿಯವರು ಸೀಮಿತ ಬುದ್ದಿವಂತಿಕೆಯನ್ನು ಹೊಂದಿರುತ್ತಾರೆ ಮೇಷ ರಾಶಿಯವರು ತಾವು ಕೆಲಸ ಮಾಡುವ ಸ್ಥಳದಲ್ಲಿ ಇತರರ ನಿರ್ದೇಶನ ಹಾಗೂ ಮಾರ್ಗದರ್ಶನವನ್ನು ಬಯಸುತ್ತಾರೆ ಮೇಷ ರಾಶಿಯವರು ಉತ್ತಮ ಮನೋಧರ್ಮವನ್ನು ಹೊಂದಿರುತ್ತಾರೆ.

Aries Life Time Astrology Kannada

ಮೇಷ ರಾಶಿಯವರು ಮಹತ್ವಾಕಾಂಕ್ಷಿಗಳು ಹಾಗೂ ಧೈರ್ಯಶಾಲಿಗಳಾಗಿ ಇರುತ್ತಾರೆ ತಮ್ಮ ಗುರಿ ಹಾಗೂ ಬದುಕನ್ನು ರುಪಾಸಿಕೊಳ್ಳಲು ಸಾಕಷ್ಟು ಹೋರಾಟ ಶ್ರಮವನ್ನು ಪಡುತ್ತಾರೆ ತಮ್ಮದೇ ಆದ ಜೀವನವನ್ನು ರೂಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ ಕೆಲಸ ಕಾರ್ಯಗಳಲ್ಲಿ ಹೆಚ್ಚು ಪ್ರಾಯೋಗಿಕವಾಗಿ ಇರುತ್ತಾರೆ ಸಮಾಜ ಸೇವೆ ಮಾಡುವಲ್ಲಿ ಹೆಚ್ಚು ಮುಂದಾಳತ್ವ ವಹಿಸುತ್ತಾರೆ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಕೊಳ್ಳುತ್ತಾರೆ

ಸಾಹಸ ಕೆಲಸ ಕಾರ್ಯಗಳಲ್ಲಿ ಮೇಷ ರಾಶಿಯವರು ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ ಇವರಲ್ಲಿ ಇರುವ ಧೈರ್ಯವೂ ಉತ್ತೇಜನ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯ ಆಗುತ್ತದೆ. ಅತ್ಯಂತ ಪ್ರಾಮಾಣಿಕವಾಗಿ ಇರುತ್ತಾರೆ ಆಶಾವಾದಿತನದ ಜನರೊಂದಿಗೆ ಉತ್ತಮ ವರ್ತನೆಯನ್ನು ತೋರುತ್ತಾರೆ ಎಲ್ಲ ಸಮಯದಲ್ಲಿಯೂ ಸಹ ಸಕಾರಾತ್ಮಕ ಹಾಗೂ ಕಠಿಣ ಪರಿಶ್ರಮವನ್ನು ಹೊಂದಿರುತ್ತಾರೆ ಸಕಾರಾತ್ಮಕ ವಿಷಯಗಳಿಗೆ ಹೆಚ್ಚಿನ ಆಸಕ್ತಿ ಇರುತ್ತದೆ ಹಾಗೆಯೇ ಮೇಷ ರಾಶಿಯವರಿಗೆ ಆಕ್ರಮಣಕಾರಿ ಮನೋ ಪ್ರವೃತ್ತಿಯನ್ನು ಹೊಂದಿರುತ್ತಾರೆ

ಕ್ಷುಲ್ಲಕ ಕಾರಣಕ್ಕೆ ಬಹು ಬೇಗನೆ ಕೋಪಿಸಿಕೊಳ್ಳುತ್ತಾರೆ ಕೆಲವೊಮ್ಮೆ ಅತಿರೇಕದ ವರ್ತನೆ ಮಾಡುತ್ತಾರೆ ಅವರ ನಡುವಳಿಕೆಯ ಬಗ್ಗೆ ಅವರೇ ಪಶ್ಚಾತಾಪ ಪಡುತ್ತಾರೆ ಸಂಬಂಧಗಳನ್ನು ಕಾಪಾಡಿಕೊಳ್ಳಲು ಯಾವುದೇ ಹಿಂಜರಿಕೆಯನ್ನು ತೋರುವುದು ಇಲ್ಲ ಮೇಷ ರಾಶಿಯವರು ತಮ್ಮ ಭಾವನೆಯನ್ನು ನಿಯಂತ್ರಿಸಲು ಅತ್ಯಂತ ಕಷ್ಟ ಪಡುತ್ತಾರೆ ತಮ್ಮ ಸುತ್ತಮುತ್ತಲಿನ ವ್ಯಕ್ತಿ ಹಾಗೂ ಪರಿಸರದಿಂದ ಬಹು ಬೇಗನೆ ಪ್ರಭಾವಿತರಾಗುತ್ತಾರೆ

ಕೆಲಸ ಕಾರ್ಯಗಳಲ್ಲಿ ಅನುಪಯುಕ್ತ ಎಂದು ಅನಿಸಿದರೆ ಕೆಲಸ ಕಾರ್ಯವನ್ನು ಅಲ್ಲಿಯೇ ಬಿಡುತ್ತಾರೆ ಹಾಗೆಯೇ ಮೇಷ ರಾಶಿಯವರು ಅತ್ಯಂತ ಹಠಮಾರಿ ಗುಣವನ್ನು ಹೊಂದಿರುತ್ತಾರೆ ತಮ್ಮದೇ ಆದ ಸ್ಥಾನಮಾನ ಸಿಗಲು ಬಯಸುತ್ತಾರೆ ಹಾಗೆಯೇ ನಿರಾಸೆಗೆ ಒಳಗಾಗುತ್ತಾರೆ ಹೀಗೆ ಮೇಷ ರಾಶಿಯವರು ಉಳಿದ 11 ರಾಶಿಗಳಿಗಿಂತ ಭಿನ್ನವಾದ ಗುಣ ಸ್ವಭಾವವನ್ನು ಹೊಂದಿರುತ್ತಾರೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!