astrology kannada: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಯವರ ಗುಣಗಳು ಹಾಗೂ ಆ ರಾಶಿಯ ವ್ಯಕ್ತಿಗಳ ವ್ಯಕ್ತಿತ್ವದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬಹುದಾಗಿದೆ. ಹೌದು ಜ್ಯೋತಿಷ್ಯದಲ್ಲಿ ಒಟ್ಟಾರೆಯಾಗಿ 12 ರಾಶಿಗಳನ್ನು ಕಾಣಬಹುದು. ಅವುಗಳಲ್ಲಿ ಯಾವ ರಾಶಿಯವರು ಯಾವ ರಾಶಿಯವರ ಜೊತೆಗೆ ಹೊಂದಾಣಿಕೆ ಆಗ್ತಾರೆ ಅನ್ನೋದನ್ನ ಕೂಡ ತಿಳಿಯಬಹುದು ಅಷ್ಟೇ ಅಲ್ಲ ಈ ರಾಶಿಯ ಹುಡುಗರು ಅಂದ್ರೆ, ಹುಡುಗಿಯರಿಗೆ ಬಲು ಇಷ್ಟವಂತೆ ಬೇಗ ಪಿಧಾ ಆಗ್ತಾರೆ ಅಷ್ಟಕ್ಕೂ ಅವರು ಯಾರು ಅನ್ನೋದನ್ನ ಮುಂದೆ ನೋಡಿ

ಈ ರಾಶಿಯ ಹುಡುಗರ ವ್ಯಕ್ತಿತ್ವ ಹುಡುಗಿಯರಿಗೆ ಬಲು ಇಷ್ಟವಂತೆ, ಹೌದು ಈ ಹುಡುಗರ ಕೆಲವು ವಿಶೇಷತೆ ಗುಣಗಳು ಇವರನ್ನು ಆಕರ್ಷಿಸುವಂತೆ ಮಾಡುತ್ತೆ, ಹುಡುಗಿಯರನ್ನು ಸೆಳೆಯುವ ವಿಶೇಷ ಗುಣ ಈ ರಾಶಿಯ ಹುಡುಗರಲ್ಲಿ ಇದೆ ಅನ್ನೋದನ್ನ ತಿಳಿಯಲಾಗುತ್ತದೆ ಬನ್ನಿ ಇದರ ಕುರಿತು ತಿಳಿದುಕೊಳ್ಳೋಣ.

ಸಿಂಹ ರಾಶಿ: ಈ ಸಿಂಹರಾಶಿಯ ಹುಡುಗರ ಗುಣ ಹೆಂಗಸರಿಗೆ ಬಲು ಇಷ್ಟವಂತೆ, ಇವರು ಸೌಂದರ್ಯವುಳ್ಳವರು ಹಾಗೂ ಇವರ ವಿಶೇಷ ಗುಣ ಹುಡುಗಿಯರನ್ನು ಆಕರ್ಷಣೆ ಮಾಡುತ್ತೆ. ಈ ಸಿಂಹ ರಾಶಿಯ ಹುಡುಗರು ತಮ್ಮ ಸಂಗಾತಿಯನ್ನು ಹೆಚ್ಚು ಪ್ರೀತಿಸುತ್ತಾರೆ, ಅದರ ಸಲುವಾಗಿ ಹುಡುಗರು ಬೇಗನೆ ಫಿದಾ ಆಗ್ತಾರೆ.

ತುಲಾ ರಾಶಿ: ಈ ರಾಶಿಯ ಹುಡುಗರು ತುಂಬಾನೇ ನಿಷ್ಠಾವಂತರು ಹಾಗೂ ಪ್ರಾಮಾಣಿಕರು ಆಗಿರುತ್ತಾರೆ, ಇನ್ನೂ ಇವರ ಸಂಗಾತಿಯನ್ನು ಕಷ್ಟದಲ್ಲಿ ಕೈ ಬಿಡೋದಿಲ್ಲ. ಈ ತುಲಾ ರಾಶಿಯ ಹುಡುಗರು ಆಕರ್ಷಣೆಯುಳ್ಳವರು ಹುಡುಗಿಯರನ್ನು ಬೇಗನೆ ಸೆಳೆಯುವ ಗುಣ ಇವರಲ್ಲಿದೆ. ಈ ರಾಶಿ ಹುಡುಗರು ಮಾತನಾಡುವ ವಿಧಾನವೂ ತುಂಬಾ ವಿಶಿಷ್ಟವಾಗಿದೆ. ಅವರು ತುಂಬಾ ರೋಮ್ಯಾಂಟಿಕ್ ಸ್ವಭಾವದವರು ಆಗಿರುತ್ತಾರೆ

ಮಿಥುನ ರಾಶಿ: ಈ ಮಿಥುನ ರಾಶಿಯ ಹುಡುಗರು ಬುದ್ದಿವಂತರು ಹಾಗೂ ನಿಷ್ಠಾವಂತ ಗುಣವನ್ನು ಹೊಂದಿರುವವರು ಆಗಿರುತ್ತಾರೆ. ತಮ್ಮ ಮಾತುಗಳಿಂದಲೇ ಹೆಂಗಸರನ್ನು ಹುಡುಗಿಯರನ್ನು ಸೆಳೆಯುವ ವಿಶೇಷತೆ ಇವರಲ್ಲಿದೆ. ಇವರಲ್ಲಿ ಇರುವಂತ ಈ ವಿಶೇಷ ಗುಣವೇ ಹುಡುಗಿಯರು ಇವರನ್ನು ಇಷ್ಟ ಪಡುವಂತೆ ಮಾಡುತ್ತದೆ. ಇದನ್ನೂ ಓದಿ Raja Yoga: ಇನ್ನುಮುಂದೆ ಈ 3 ರಾಶಿಯವರದ್ದು ನೆಮ್ಮದಿಯ ಜೀವನ, ಕಷ್ಟದ ಮಾತೇಯಿಲ್ಲ, ಶನಿ ತರಲಿದ್ದಾನೆ ರಾಜಯೋಗ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!