tomato price in karnataka: ರಾಜ್ಯದಲ್ಲಿ ಇದೀಗ ಬರಿ ಟೋಮೋಟೋಗಳದ್ದೇ ಸುದ್ದಿ, ಹೌದು ಎಲ್ಲ ತರಕಾರಿಗಳಲ್ಲಿ ಬೆಲೆಯಲ್ಲಿ ರಾಜನಾಗಿ ಇದ್ದಾನೆ ಟೊಮೊಟೊ, ಹೌದು ಟೊಮೊಟೊ ಬೆಲೆ ಏರಿಕೆಯಿಂದ ಗ್ರಾಹಕರಿಗೆ ಸಂಕಷ್ಟ. ಇದೀಗ ಮಾರುಕಟ್ಟೆಯಲ್ಲಿ ಟೊಮೊಟೊ ಖರೀದಿ ಮಾಡೋರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ.
ಒಂದೊಂದು ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಬೆಲೆಯಲ್ಲಿ ಟೊಮೊಟೊ ಸಿಗತ್ತೆ, ಒಂದು ಕಡೆ 150 ಕೆಜಿ ಮತ್ತೊಂದು ಕಡೆ 200, ಹೀಗೆ ಇದರಿಂದ ಕೇಂದ್ರ ಸರ್ಕಾರ ಮಾರುಕಟ್ಟೆಯಲ್ಲಿ ನಿಗದಿತ ಬೆಲೆ ಫಿಕ್ಸ್ ಮಾಡಿದೆ ಹೌದು ನ್ಯಾಷನಲ್ ಅಗ್ರಿಕಲ್ಚರಲ್ ಕೋ-ಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ (NAFED) ಮೂಲಕ ದೆಹಲಿ-ಎನ್ಸಿಆರ್ ಮತ್ತು ಇತರ ಕೆಲವು ಪ್ರಮುಖ ನಗರಗಳಲ್ಲಿ ಕೇಂದ್ರವು ಜನರಿಗೆ ಕೆಜಿಗೆ 80 ರೂ.ಗಳ ಸಬ್ಸಿಡಿ ದರದಲ್ಲಿ ಟೊಮೆಟೊವನ್ನು ಮಾರಾಟ ಮಾಡುತ್ತಿದೆ
ಟೊಮ್ಯಾಟೋ ಬೆಲೆಗಳ ಕುಸಿತದ ಪ್ರವೃತ್ತಿಯನ್ನ ಗಮನದಲ್ಲಿಟ್ಟುಕೊಂಡು ಜುಲೈ 20, 2023 ರಿಂದ ಪ್ರತಿ ಕೆ.ಜಿ.ಗೆ 70 ರೂ.ಗಳ ಚಿಲ್ಲರೆ ದರದಲ್ಲಿ ಟೊಮೆಟೊವನ್ನ ಮಾರಾಟ ಮಾಡಲು ಗ್ರಾಹಕ ವ್ಯವಹಾರಗಳ ಇಲಾಖೆ ಎನ್ಸಿಸಿಎಫ್ ಮತ್ತು ನಾಫೆಡ್ಗೆ ನಿರ್ದೇಶನ ನೀಡಿದೆ. ಇದರಿಂದ ಜುಲೈ 16, 2023 ರಿಂದ ಪ್ರತಿ ಕೆ.ಜಿ.ಗೆ 80 ರೂ.ಗೆ ಇಳಿಸಲಾಯಿತು. ಕೆ.ಜಿ.ಗೆ 70 ರೂ.ಗೆ ಇಳಿಸುವುದರಿಂದ ಗ್ರಾಹಕರಿಗೆ ಮತ್ತಷ್ಟು ಪ್ರಯೋಜನವಾಗಲಿದೆ ಟೊಮೊಟೊ ಬೆಳೆದು ಒಂದೇ ದಿನದಲ್ಲಿ ಕೋಟಿ ಕೋಟಿ ಬಾಚಿದ ರೈತ ದಂಪತಿ