Karnataka Rain Alert: ರಾಜ್ಯದಲ್ಲಿ ಈಗಾಗಲೇ ಕೆಲವು ದಿನಗಳಿಂದ ಮಳೆ ಪ್ರಾರಂಭ ಆಗಿದ್ದು ಎಲ್ಲೆಡೆ ಕೃಷಿ ಚಟುವಟಿಕೆ ಚುರುಕಾಗಿ ಸಾಗುತ್ತಿದೆ, ಅಷ್ಟೇ ಎಲ್ಲ ಕೆಲವು ಕಡೆ ಮಳೆ ನೀರು ಹೆಚ್ಚಾಗಿ ಕೂಡ ಅನಾಹುತಗಳು ಸಂಭವಿಸುತ್ತಿದೆ.
ಇನ್ನು ರಾಜ್ಯ ಹವಾಮಾನ ಇಲಾಖೆ ಕೆಲವು ಜಿಲ್ಲೆಗಳಿಗೆ (Yellow Alert) ಯಲ್ಲೋ ಅಲರ್ಟ್ ಘೋಷಿಸಿದೆ, ಹೌದು ಈ ಜಿಲ್ಲೆಗಳಲ್ಲಿ ಹೆಚ್ಚಾಗಿ ಮಳೆಯಾಗುವ ಸಾಧ್ಯತೆ ಇದೆ ಎಂಬುದಾಗಿ ಮುನ್ಸೂಚನೆ ನೀಡಿದೆ, 5ದಿನಗಳ ಕಾಲ ಅಂದ್ರೆ ಮುಂದಿನ 5 ದಿನ ಜುಲೈ 16 ರವರೆಗೆ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಈ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಂಗಳೂರು ಈ ಜಿಲ್ಲೆಗಳಲ್ಲಿ ಅಧಿಕ ಮಳೆಯಾಗುವ ಸಾಧ್ಯತೆ ಇದೆ ಇಲ್ಲಿ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.
Karnataka Rain
ಇನ್ನು ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಚಾಮರಾಜನಗರ, ಬೆಂಗಳೂರು ಹಾಗೂ ಬೀದರ್ ಗುಲ್ಬರ್ಗ ಧಾರವಾಡ ಮಂಡ್ಯ ಮೈಸೂರ್ ರಾಮನಗರ ಸೇರಿದಂತೆ ಹಲವೆಡೆ ಬಾರಿ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ ಇದನ್ನೂ ಓದಿ SSLC ಪಾಸ್ ಆದವರಿಗೆ ಕೆಲಸ ಖಾಲಿ ಇದೆ, ಆಸಕ್ತರು ಕೂಡಲೇ ಅರ್ಜಿಹಾಕಿ