Traffic Rules: ವಾಹನ ಸವಾರರಿಗೆ ಗುಡ್ ನ್ಯೂಸ್, ಟ್ರಾಫಿಕ್ ನ ಹೊಸ ರೂಲ್ಸ್ (Traffic Rules) ಜಾರಿ, ಇನ್ಮುಂದೆ ಟ್ರಾಫಿಕ್ ಫೈನ್ ಕಟ್ಟಂಗಿಲ್ಲ. ಎಲ್ಲ ವಾಹನ ಸವಾರರಿಗೆ ಶುಭ ಸುದ್ಧಿ, ಯಾಕಂದರೆ ಟ್ರಾಫಿಕ್ ರೂಲ್ಸ್ ಬದಲಾವಣೆ ಆಗಿದೆ.ಇನ್ಮುಂದೆ ಫೈನ್ ಕಟ್ಟುವ ಹಾಗಿಲ್ಲ, ಆ ನಿಯಮಗಳ ಬಗ್ಗೆ ಈ ಕೆಳಗಿಂನಂತೆ ತಿಳಿಯೋಣ.

ಚಾಲನ ಪರವಾನಗಿ ( Driving laisens,DL) ಇಲ್ಲದೆ ಯಾರು ಎಲ್ಲಿ ಬೇಕಾದರೂ ಕಾರು ಬೈಕು ಸ್ಕೂಟರ್ ನಲ್ಲಿ ಚಲಿಸಬಹುದು.ಮೊದಲೆಲ್ಲ ಈ ಚಾಲನ ಪರವಾನಗಿ ಅಂದರೆ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಯಾವ ವಾಹನವನ್ನೂ ಕೂಡ ಓಡಿಸುವಂತಿರಲಿಲ್ಲ ಅದಕ್ಕೆ ದಂಡ ವಿಧಿಸುತ್ತಿದ್ದರು ಆದರೆ ಈಗ ಡ್ರೈವಿಂಗ್ ಲೈಸೆನ್ಸ್ ಜೊತೆಯಲ್ಲಿ ತರದೇ ನೀವು ವಾಹನ ಚಲಾಯಿಸಬಹುದು.. ಈ ಡಿಜಿಟಲ್ ಯುಗದಲ್ಲಿ ನೀವು ಮಾಡಬೇಕಾದ ಕೆಲಸವೇನೆಂದರೆ ಡಿಜಿಟಲ್ ಲಾಕರ್ ಎನ್ನುವ ಮೊಬೈಲ್ ಅಪ್ಲಿಕೇಶನ್ ಬಳಸಬೇಕು.

ಯಾವುದೇ ವಾಹನ ಸವಾರರು ಈ ಅಪ್ಲಿಕೇಶನ್ ಮೂಲಕ ಭಾರತದ ಯಾವುದೇ ನಾಗರೀಕನು ಕೂಡ ತಮ್ಮ ದಾಖಲಾತಿಗಳನ್ನು ಸಾಫ್ಟ್ ಕಾಪಿಗಳ ರೂಪದಲ್ಲಿ ಇರಿಸಬಹುದು. ಈ ಅಪ್ಲಿಕೇಶನ್ನಲ್ಲಿರುವಂತ ದಾಖಲಾತಿಗಳು ಎಲ್ಲೆಡೆಯು ಮಾನ್ಯವಾಗಿರುತ್ತದೆ.ಹಾಗಾಗಿ ನೀವು ಚಾಲನ ಪರವಾನಗಿಯನ್ನು ಜೊತೆಯಲ್ಲಿಯೇ ಇಟ್ಟುಕೊಳ್ಳಬೇಕಾದ ಅಥವಾ ಮರೆತೇ ಎಂದು ಗಾಬರಿ ಪಡುವ ಅವಶ್ಯಕತೆ ಇರುವುದಿಲ್ಲ ಇವೆಲ್ಲವನ್ನೂ ಸಾಫ್ಟ್ ಕಾಪಿ ಮೂಲಕ ಡಿಜಿಟಲ್ ಲಾಕರ್ ನಲ್ಲಿ ಇಡಬಹುದು. ಇದನ್ನೂ ಓದಿ Farmer Loan Waiver: ಸಾಲ ಮನ್ನಾದ ನಿರೀಕ್ಷೆಯಲ್ಲಿದ್ದ ರೈತರಿಗೆ ರಾಜ್ಯ ಸರ್ಕಾರದಿಂದ ಸಿಹಿಸುದ್ದಿ

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!