Women Culture: ಹಿಂದೂ ಧರ್ಮದಲ್ಲಿ ಸ್ತ್ರೀಯರಿಗೆ ಮಹತ್ತರವಾದ ಸ್ಥಾನ ಮಾನವಿದೆ ಸ್ತ್ರೀಯರನ್ನು ದೇವತೆಗಳಿಗೆ ಹೋಲಿಸುತ್ತಾರೆ ಪ್ರತಿಯೊಂದು ಯಶಸ್ವಿ ಪುರುಷನ ಹಿಂದೆ ಒಬ್ಬ ಸ್ತ್ರೀ ಇರುತ್ತಾಳೆ ಎನ್ನುವ ಮಾತಿದೆ ಹಾಗೆಯೇ ಸ್ತ್ರೀಯು ಮನೆಯ ಸರ್ವೋತೋಮುಖ ಅಭಿವೃದ್ದಿ ಬಯಸುವ ಹಾಗೂ ಸಕಲ ಜವಾಬ್ದಾರಿಯನ್ನು ಹೋರುತ್ತಾಳೆ ಸ್ತ್ರೀಗೆ ಬಹಳ ಹಿಂದಿನ ಕಾಲದಿಂದಲೂ ಸ್ತ್ರೀಯರಿಗೆ ಮಹತ್ತರವಾದ ಸ್ಥಾನಮಾನ ನೀಡಲಾಗಿದೆ ಹಾಗೆಯೇ ಸ್ತ್ರೀಯರನ್ನು ಮನೆಯ ಮಹಾಲಕ್ಷ್ಮಿ ಎಂದು ಕರೆಯುತ್ತಾರೆ ಹಾಗೆಯೇ ಮನೆಯಲ್ಲಿ ಬಹು ಮುಖ್ಯವಾದ ಜವಾಬ್ದಾರಿಯನ್ನು ಹೊರುವ ಮತ್ತು ಮನೆಯ ನಿರ್ವಹಣೆಯಲ್ಲಿ ತನ್ನ ಜೀವನವನ್ನು ಮುಡಿಪಾಗಿ ಇಡುತ್ತಾಳೆ.
ಹಾಗೆಯೇ ಸ್ತ್ರೀಯು ಮಾಡುವ ದೈನಂದಿನ ಚಟುವಟಿಕೆಯಲ್ಲಿ ದೇವಾನುದೇವತೆಗಳ ಕೃಪೆ ಇರುತ್ತದೆ ಹಾಗೆಯೇ ಈ ಕ್ರಮದಲ್ಲಿ ಬದಲಾವಣೆ ಕಂಡು ಬಂದಾಗ ಮನೆಯಲ್ಲಿ ಆಶಾಂತಿ ಜಗಳ ಹಾಗೂ ಮನೆಯಲ್ಲಿ ಸಮಸ್ಯೆಗಳು ಕಂಡು ಬರುತ್ತದೆ ಸ್ತ್ರೀ ಯಾವಾಗಲೂ ಸೌಮ್ಯ ಸ್ವಭಾವದವಳು ಹಾಗೆಯೇ ಹಿಂದೂ ಧರ್ಮದಲ್ಲಿ ಸ್ತ್ರೀಯರನ್ನು ದೇವಿಯ ಸ್ವರೂಪವಾಗಿ ಕಾಣಲಾಗುತ್ತದೆ ನಾವು ಈ ಲೇಖನದ ಮೂಲಕ ಸ್ತ್ರೀ ಯ ಯಾವ ಲಕ್ಷಣಗಳಿಂದ ಮನೆಗೆ ಭಾಗ್ಯವಂತಳಾಗಿ ಇರುತ್ತಾಳೆ ಹಾಗೂ ಯಾವ ವರ್ತನೆಯಿಂದ ದೇವರ ಕೃಪೆಗೆ ಒಳಗಾಗುತ್ತಾಳೆ ಎಂಬುದನ್ನು ತಿಳಿದುಕೊಳ್ಳೋಣ.
ಹಿಂದೂ ಧರ್ಮದಲ್ಲಿ ಸ್ತ್ರೀಯರನ್ನು ದೇವಿಯ ಸ್ವರೂಪವಾಗಿ ಕಾಣಲಾಗುತ್ತದೆ ಯಾವ ಮನೆಯಲ್ಲಿ ಸ್ತ್ರೀಯರನ್ನು ಗೌರವ ಮಾಡುತ್ತಾರೆ ಆ ಮನೆಯಲ್ಲಿ ದೇವಾನು ದೇವತೆಗಳು ನೆಲೆಸುತ್ತಾರೆ ಎನ್ನುವ ನಂಬಿಕೆ ಇದೆ ಸ್ತ್ರೀಯರನ್ನು ಮಹಾಲಕ್ಷ್ಮಿ ಸರಸ್ವತಿ ಶಾರದೆಯ ರೂಪದಲ್ಲಿ ನೋಡಲಾಗುತ್ತದೆ ಪ್ರತಿ ಪುರುಷನ ಅರ್ಧಾಂಗಿ ಹೆಂಡತಿಯಾಗಿರುತ್ತಾಳೆ ಪುರುಷ ಜೀವನದಲ್ಲಿ ಅಭಿವೃದ್ದಿ ಕಾಣಲು ಅದರ ಹಿಂದೆ ಅವನ ಹೆಂಡತಿಯ ಶ್ರಮ ಇದ್ದೇ ಇರುತ್ತದೆ ಗರುಡ ಪುರಾಣದ ಪ್ರಕಾರ ಸ್ತ್ರೀಯರಲ್ಲಿ ಇರುವ 7 ಗುಣಗಳು ಮನೆಯನ್ನು ಬೇಕಾಗುತ್ತದೆ ಹಾಗೂ ಮಹಾಲಕ್ಷ್ಮಿ ರೂಪವಾಗಿ ಇರುತ್ತಾಳೆ ಎಂದು ತಿಳಿಸಲಾಗಿದೆ.
ಮನೆಯ ಸುಖ ಸಂವೃದ್ದಿಯಿಂದ ತುಳುಕುತ್ತದೆ 7 ಗುಣಲಕ್ಷಣ ಇರುವ ಸ್ತ್ರೀಯರಿಂದ ಮನೆಯಲ್ಲಿ ಕಷ್ಟಗಳು ದೂರ ಆಗುತ್ತದೆ ಮಾತೇ ಮಹಾಲಕ್ಷ್ಮಿಯ ಕೃಪೆ ಇರುತ್ತದೆ.ಆ ಲಕ್ಷಣಗಳೆಂದರೆ ಸೂರ್ಯೋದಯಕ್ಕಿಂತ ಮೊದಲು ಏಳಬೇಕು ಸ್ತ್ರೀಯರು ಸೂರ್ಯೋದಯಕ್ಕಿಂತ ಮೊದಲು ಎದ್ದು ನಿತ್ಯ ಕರ್ಮಗಳನ್ನು ಮುಗಿಸುತ್ತಾರೋ ಹಾಗೂ ಅಂಗಳ ಕಸ ಗುಡಿಸಿ ನೀರು ಹಾಕಿ ತುಳಸಿಯ ಮುಂದೆ ರಂಗೋಲಿಯನ್ನು ಹಾಕಿ ತುಳಸಿ ಪೂಜೆ ಮಾಡುತ್ತಾಳೆ ಅಂತಹ ಸ್ತ್ರೀಯ ಮೇಲೆ ಮಾತೇ ಮಹಾಲಕ್ಷ್ಮಿಯ ಕೃಪೆ ಇರುತ್ತದೆ ಹಾಗೆಯೇ ಸೂರ್ಯೋದಯದವರೆಗೂ ಮಲಗಿ ಇರುವರಿಗೆ ಲಕ್ಷಿಯ ಕೃಪೆ ಕಂಡು ಬರುವುದು ಇಲ್ಲ ಸೂರ್ಯೋದಯಕ್ಕಿಂತ ಮೊದಲು ಏಳುವ ಸ್ತ್ರೀ ಎಲ್ಲ ದೇವಾನು ದೇವತೆಗಳ ಕೃಪೆಗೆ ಒಳಗಾಗುತ್ತಾಳೆ ಇದರಿಂದಲೇ ಮನೆಯಲ್ಲಿ ಸುಖ ಸಂವೃದ್ದಿ ನೆಲೆಸಿ ಇರುತ್ತದೆ.
ಸ್ನಾನ ಮಾಡಿ ಶುದ್ಧವಾಗಿ ಪೂಜೆ ಮಾಡುವ ಗುಣವನ್ನು ಹೊಂದಿದ ಸ್ತ್ರೀಯರಿಗೆ ದೇವಿ ಲಕ್ಷ್ಮಿಯ ಕೃಪೆಗೆ ಒಳಗಾಗುತ್ತಾಳೆಹಾಗೆಯೇ ಮನೆಯಲ್ಲಿ ಪುರುಷರ ಕೆಲಸದಲ್ಲಿ ಏಳಿಗೆ ಕಂಡು ಬರುತ್ತದೆ ಹಾಗೆಯೇ ಹಣಕಾಸಿನ ಹರಿವು ಕಂಡು ಬರುತ್ತದೆ ಹಾಗೆಯೇ ಭಗವಂತನ ನಂಬದೆ ಇರುವ ಹಾಗೂ ಸ್ನಾನ ಮಾಡದೆ ಪೂಜೆ ಮಾಡುವ ಸ್ತ್ರೀಯರಿಂದ ದೇವರ ಕೃಪೆ ಇರುವುದು ಇಲ್ಲ ಮೂರನೆಯ ಲಕ್ಷಣವೆಂದರೆ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಲ್ಲಿ ಸ್ವಚ್ಛತೆ ಇರುತ್ತದೆಯೋ ಅಲ್ಲಿ ಧನಾತ್ಮಕ ಶಕ್ತಿ ನೆಲೆಸುತ್ತದೆ
ಭಗವಂತನ ವಾಸ ಇರುತ್ತದೆ ಮನೆ ಸ್ವಚ್ಚವಾಗಿ ಇಡದೆ ಇರುವ ಮನೆಯಲ್ಲಿ ಋಣಾತ್ಮಕ ಶಕ್ತಿ ಇರುತ್ತದೆ ಮನೆಯಲ್ಲಿ ಏಳಿಗೆ ಇರುವುದು ಇಲ್ಲ ಆ ಮನೆಯಲ್ಲಿ ದೌರ್ಭಾಗ್ಯ ಕಂಡು ಬರುತ್ತದೆ ಹಾಗೆಯೇ ಮನೆಯ ಮುಂದಿನ ಅಂಗಳ ಗುಡಿಸಿ ರಂಗೋಲಿ ಹಾಕಿ ತುಳಸಿ ಪೂಜೆಯನ್ನು ಮಾಡಬೇಕು ಹೀಗೆ ಮಾಡುವ ಸ್ತ್ರೀಯರಿಗೆ ದೇವರ ಕೃಪೆ ಇರುತ್ತದೆ . 4ನೆಯ ಲಕ್ಷಣ ವೆಂದರೆ ಬೆಳಿಗ್ಗೆ ಎದ್ದ ತಕ್ಷಣ ಜಲ ಅರ್ಜನೆ ಮಾಡಬೇಕು ಯಾವ ಸ್ತ್ರೀ ಬೆಳಿಗ್ಗೆ ಸ್ನಾನ ಮಾಡಿ ತುಳಸಿಗೆ ಜಲ ಅರ್ಜನೆ ಮಾಡುವ ಸ್ತ್ರೀಯರಿಂದ ಮನೆಗೆ ಶುಭಕರವಾಗಿ ಇರುತ್ತದೆ ಸೂರ್ಯನಿಗೆ ಜಲ ಅರ್ಜನೆ ಮಾಡುವ ಸ್ತ್ರೀಯರಿಗೆ ಮಾತೆ ಮಹಾಲಕ್ಷ್ಮಿಯ ಆಶೀರ್ವಾದ ಇರುತ್ತದೆ.
5ನೆಯ ಲಕ್ಷಣವೆಂದರೆ ಗಂಡನ ಸೇವೆಯನ್ನು ಮಾಡುವ ಸ್ತ್ರೀಯು ಮನೆಗೆ ಶುಭಕರವಾಗಿ ಇರುತ್ತಾಳೆ ಗಂಡನ ಪಾದ ಮುಟ್ಟಿ ಆಶೀರ್ವಾದ ಪಡೆಯುವ ಸ್ತ್ರೀ ಮತ್ತು ರಾತ್ರಿ ಮಲಗುವಾಗ ಮೊದಲು ಗಂಡನ ಕಾಲನ್ನು ಒತ್ತುತ್ತಾಳೆ ಅಂತಹ ಸ್ತ್ರೀ ಯ ಮೇಲೆ ಲಕ್ಷ್ಮಿ ದೇವಿಯ ಕೃಪೆ ಇರುತ್ತದೆ ಸ್ತ್ರೀಯು ಗಂಡನ ಸೇವೆಯನ್ನು ಮಾಡಿ ಪುಣ್ಯವನ್ನು ಸಂಪಾದಿಸುತ್ತಾರೆ ಗಂಡನ ಸೇವೆಯನ್ನು ಮಾಡದ ಸ್ತ್ರೀಯಿಂದ ಮನೆಯಲ್ಲಿ ಅಭಿವೃದ್ದಿ ನೋಡುವುದು ಕಷ್ಟಕರವಾಗಿ ಇರುತ್ತದೆ 6ನೆಯ ಲಕ್ಷಣವೆಂದರೆ ಸ್ತ್ರೀಯು ಮಧುರವಾದ ಮಾತುಗಳನ್ನು ಆಡಬೇಕು ಮಧುರವಾದ ಮಾತುಗಳನ್ನು ಆಡುವ ಸ್ತ್ರೀಯರಿಗೆ ಲಕ್ಷ್ಮಿ ದೇವಿಯ ಆಶೀರ್ವಾದ ಇರುತ್ತದೆ.
ಇನ್ನೊಬ್ಬರ ಬಗ್ಗೆ ಕೆಟ್ಟದಾಗಿ ಮಾತನಾಡುವ ಹಾಗೂ ಮೋಸ ಮಾಡುವ ಗುಣವನ್ನು ಹೊಂದಿರುವ ಸ್ತ್ರೀಯರಿಗೆ ಲಕ್ಷ್ಮಿ ದೇವಿಯ ಆಶೀರ್ವಾದ ದೊರೆಯುವುದು ಇಲ್ಲ ಕೆಟ್ಟದಾಗಿ ಯೋಚಿಸುವ ಸ್ತ್ರೀಯರಿಗೆ ದೇವಾನು ದೇವತೆಗಳ ಅವಕೃಪೆ ಇರುತ್ತದೆ ಮನೆಯಲ್ಲಿ ಅಶಾಂತಿ ಕಷ್ಟಗಳು ತುಂಬಿ ಇರುತ್ತದೆ 7ನೆಯ ಲಕ್ಷಣವೆಂದರೆ ರುಚಿಕರವಾದ ಅಡುಗೆಯನ್ನು ಮಾಡುವ ಸ್ತ್ರೀಯರಿಗೆ ಮಾತೇ ಲಕ್ಷ್ಮಿಯ ಕೃಪೆ ಇರುತ್ತದೆ ಮಾಡಿದ ಅಡುಗೆ ರುಚಿಯಾಗಿ ಇದೆ ಎಂದು ಎಲ್ಲರೂ ಹೊಗಳುತ್ತಾರೆ ಅಂತಹ ಸ್ತ್ರೀಯರ ಮನೆಗೆ ಸ್ವತಃ ದೇವಾನು ದೇವತೆಗಳು ಪ್ರಸಾದ ಸ್ವೀಕರಿಸಲು ಆಗಮಿಸುತ್ತಾರೆ ಎನ್ನುವುದನ್ನು ಶಾಸ್ತ್ರಗಳು ತಿಳಿಸುತ್ತದೆ ಹೀಗೆ ಸ್ತ್ರೀಯು ಮನೆಯಲ್ಲಿ ಮಾಡುವ ಚಟುವಟಿಕೆಗಳು ಮನೆಯ ಶಾಂತಿ ಸುವ್ಯವ್ಥೆಯನ್ನು ನಿರ್ಧರಿಸುತ್ತದೆ ಹಾಗೆಯೇ ಸ್ತ್ರೀಯು ದೇವತೆಗಳಿಗೆ ಸಾಮಾನ್ಯವಾಗಿದ್ದು ಒಳ್ಳೆಯ ಸ್ತ್ರೀಯರಿಗೆ ಮಾತೇ ಲಕ್ಷ್ಮಿಯ ಆಶೀರ್ವಾದ ಇರುತ್ತದೆ. ಇದನ್ನೂ ಓದಿ Tulsi Plant Vastu: ತುಳಸಿ ಗಿಡವನ್ನು ಮನೆಯ ಈ ದಿಕ್ಕಿನಲ್ಲಿ ಇಟ್ಟರೆ ಅದೃಷ್ಟ ಹುಡುಕಿಕೊಂಡು ಬರುತ್ತೆ