Kumba Rashi Bhavishya: ಪ್ರತಿಯೊಬ್ಬರಿಗೂ ಸಹ ತಿಂಗಳು ಬದಲಾದಂತೆ ರಾಶಿ ಫಲಾಫಲಗಳ ಬಗ್ಗೆ ತಿಳಿದುಕೊಳ್ಳಲು ಕುತೂಹಲ ಇದ್ದೇ ಇರುತ್ತದೆ ಕೆಲವರಿಗೆ ಶುಭ ಫಲ ಲಭಿಸುತ್ತದೆ ಹಾಗೆಯೇ ಕೆಲವರಿಗೆ ಮಿಶ್ರ ಮತ್ತು ಅಶುಭ ಫಲಗಳಿಂದ ಕೂಡಿ ಇರುತ್ತದೆ ಎಲ್ಲರಿಗೂ ಒಂದೇ ತೆರನಾದ ಫಲಗಳು ಲಭಿಸುವುದು ಇಲ್ಲ 2023 ಜೂನ್ ತಿಂಗಳಲ್ಲಿ ಕುಂಭ ರಾಶಿಯವರಿಗೆ ಮಿಶ್ರ ಫಲಗಳಿಂದ ಕೂಡಿ ಇರುತ್ತದೆ ಯಾವುದೇ ಕೆಲಸ ಕಾರ್ಯವನ್ನು ಮಾಡುವಾಗ ಬಹಳ ಎಚ್ಚರಿಕೆಯಿಂದ ಮಾಡಬೇಕು ಕುಂಭ ರಾಶಿಯವರನ್ನು ಹಿಮ್ಮೆಟ್ಟಿಸಲು ಶತ್ರುಗಳು ಜಾಸ್ತಿ ಇರುತ್ತಾರೆ ಹಾಗಾಗಿ ಶತ್ರುಗಳ ಮೇಲೆ ಒಂದು ಕಣ್ಣನ್ನು ಇಟ್ಟುಕೊಳ್ಳಬೇಕು

ಅನಾರೋಗ್ಯದ ಸಮಸ್ಯೆ ಕಂಡು ಬರುವ ಸಾಧ್ಯತೆ ಇರುತ್ತದೆ ಹಾಗಾಗಿ ಆರೋಗ್ಯದ ಕಡೆಗೆ ಸದಾ ಗಮನ ಹರಿಸಬೇಕು ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ಹಾಗೆಯೇ ಕುಂಭ ರಾಶಿಯವರು ಜೂನ್ ತಿಂಗಳಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಜೀವನದಲ್ಲಿ ಕಷ್ಟಗಳು ಬಂದರು ಸಹ ಅದನ್ನು ಯಶಸ್ವಿಯಾಗಿ ಎದುರಿಸಬೇಕು ಅನಿರೀಕ್ಷಿತ ಹೆಚ್ಚಿನ ಖರ್ಚು ಕಂಡು ಬರುವ ಸಾಧ್ಯತೆ ಇರುತ್ತದೆ ಹಾಗಾಗಿ ಹಣಕಾಸಿನ ವಿಷಯದಲ್ಲಿ ಬಹಳ ಜಾಗರೂಕತೆಯಿಂದ ಇರಬೇಕು ನಾವು ಈ ಲೇಖನದ ಮೂಲಕ 2023 ಜೂನ್ ತಿಂಗಳಲ್ಲಿ ಕುಂಭ ರಾಶಿಯ ರಾಶಿ ಫಲಾಫಲಗಳ ಬಗ್ಗೆ ತಿಳಿದುಕೊಳ್ಳೋಣ.

ಕುಂಭ ರಾಶಿಯವರು 2023 ಜೂನ್ ತಿಂಗಳಲ್ಲಿ ಬಹಳ ಕಾಳಜಿ ಹಾಗೂ ಎಚ್ಚರಿಕೆಯಿಂದ ಹೆಜ್ಜೆಯನ್ನು ಇಡಬೇಕು ಸಾಮಾನ್ಯ ಗಾಳಿಯ ಚಿನ್ಹೆಯಾಗಿದ್ದು ಶನಿಯ ಒಡೆತನದಲ್ಲಿದೆ ಈ ರಾಶಿಯಲ್ಲಿ ಜನಿಸಿದವರು ಸಂಶೋಧನೆ ಮಾಡಲು ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾರೆ ಸೀಮಿತ ಸ್ನೇಹಿತರನ್ನು ಹೊಂದಿರುತ್ತಾರೆ ಬುದ್ದಿವಂತಿಕೆ ಹಾಗೂ ಸೃಜನಶೀಲ ಚಿಂತನೆಯನ್ನು ಹೊಂದಿರುತ್ತಾರೆ ಜೂನ್ ತಿಂಗಳಲ್ಲಿ ಕುಂಭ ರಾಶಿಯವರು ಮಿಶ್ರ ಫಲವನ್ನು ಹೊಂದಿರುತ್ತಾರೆ ತಿಂಗಳ ಮಧ್ಯ ಭಾಗದಲ್ಲಿ ಮಾತು ಹಾಗೂ ನಡವಳಿಕೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಬಹಳ ಜಾಗರೂಕತೆಯಿಂದ ಇರಬೇಕು

ಗುಪ್ತ ಶತ್ರುಗಳು ಪ್ರತಿಷ್ಠೆಯನ್ನು ಕೆಡಿಸಲು ಮುಂದೆ ಇರುತ್ತಾರೆ ಯಾರ ಬಳಿಯೂ ಸಹ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಬಾರದು .ಉದ್ಯೋಗಿಗಳಿಗೆ ಉತ್ತಮವಾದ ಸಮಯವಾಗಿದೆ ವ್ಯಾಪಾರಸ್ಥರು ಪ್ರಯಾಣಿಸುವುದು ಸೂಕ್ತವಾಗಿ ಇರುವುದು ಇಲ್ಲ ದೂರದ ಪ್ರಯಾಣವನ್ನು ಎಚ್ಚರಿಕೆಯಿಂದ ಮಾಡಬೇಕು ಆರೋಗ್ಯ ಹಾಗೂ ವೃತ್ತಿ ಜೀವನದಲ್ಲಿ ಎಚ್ಚರಿಕೆಯಿಂದ ಇರಬೇಕು ಕೆಲವು ಹಿನ್ನೆಡೆಗಳು ಕಂಡು ಬರುವ ಸಾಧ್ಯತೆ ಇರುತ್ತದೆ ಗುರು ಜೂನ್ ತಿಂಗಳಲ್ಲಿ ಮೂರನೆಯ ಮನೆಯಲ್ಲಿ ಇರುತ್ತಾನೆ.

ಗುರು ನಿರ್ವಹಿಸಲಾಗದೆ ಹೆಚ್ಚಿನ ವೆಚ್ಚವನ್ನು ಭರಿಸುತ್ತಾನೆ ಇದರಿಂದ ಆರ್ಥಿಕ ಸಂಕಷ್ಟ ಕಂಡು ಬರುವ ಸಾಧ್ಯತೆ ಇರುತ್ತದೆ ಕೆಲವೊಮ್ಮೆ ಹಣದ ನಷ್ಟ ಆಗುವ ಸಾಧ್ಯತೆ ಇರುತ್ತದೆ ರಾಹು ಕೇತುಗಳು ಮೂರು ಹಾಗೂ ಒಂಬತ್ತನೆಯ ಮನೆಯಲ್ಲಿ ಇರುತ್ತಾರೆ ಮೊದಲ ಮನೆಯಲ್ಲಿ ಶನಿ ಸ್ವಂತ ರಾಶಿಯಲ್ಲಿ ಚಲಿಸುತ್ತಾನೆ ವೃತ್ತಿ ಜೀವನದಲ್ಲಿ ಕಠಿಣ ಸವಾಲುಗಳನ್ನು ಎದುರಿಸುತ್ತಾರೆ ಕೆಲವು ಪ್ರಯಾಣಗಳು ಲಾಭದಾಯಕವಾಗಿ ಇರುತ್ತದೆ ತಿಂಗಳ ಮಧ್ಯಭಾಗದಲ್ಲಿ ಹಣಕಾಸಿನ ಸಮಸ್ಯೆಯನ್ನು ಸರಿಪಡಿಸಿಕೊಳ್ಳಬೇಕು ಕೆಲಸದ ಒತ್ತಡ ಜಾಸ್ತಿ ಇರುವುದರಿಂದ ಜೂನ್ ತಿಂಗಳಲ್ಲಿ ಕುಟುಂಬದ ಕಡೆಗೆ ಹೆಚ್ಚಿನ ಗಮನ ಹರಿಸಲು ಸಾಧ್ಯ ಆಗುವುದು ಇಲ್ಲ ಮಾನಸಿಕ ಸ್ಥೈರ್ಯವನ್ನು ಹೊಂದುತ್ತಾರೆ

ಅಸುರಕ್ಷಿತ ಭಾವನೆಗಳು ಕಂಡು ಬರುವ ಸಾಧ್ಯತೆ ಇರುತ್ತದೆ ಹಾಗಾಗಿ ಮನಸ್ಸಿಗೆ ಸಂಭಂದಿಸಿದ ಯೋಗವನ್ನು ಮಾಡಬೇಕು .ಧ್ಯಾನವನ್ನು ಮಾಡಬೇಕು ಹೆಚ್ಚಿನ ಫಲಾಗಳಿಗೆ ಮಂಗಳವಾರದಂದು ಕೆಂಪು ಹೂವುವನ್ನು ಇಟ್ಟು ಆಂಜನೇಯ ಸ್ವಾಮಿಯನ್ನು ಪೂಜಿಸಬೇಕು ಪ್ರತಿದಿನ ಹನುಮಂತನನ್ನು ಆರಾಧನೆ ಮಾಡಬೇಕು ಶನಿವಾರದಂದು ಹನುಮಂತ ಸ್ವಾಮಿಗೆ ದೀಪವನ್ನು ಬೆಳಗಿಸಬೇಕು ಹೀಗೆ 2023 ಜೂನ್ ತಿಂಗಳಲ್ಲಿ ಕುಂಭ ರಾಶಿಯವರಿಗೆ ಅನೇಕ ಸವಾಲುಗಳನ್ನು ಎದುರಿಸುತ್ತಾರೆ ಹಾಗೆಯೇ ಸರಿಯಾಗಿ ಯೋಚಿಸಿ ನಿರ್ಣಯವನ್ನು ತೆಗೆದುಕೊಳ್ಳಬೇಕು ಮತ್ತು ಆರೋಗ್ಯದ ಕಡೆಗೆ ಗಮನ ಹರಿಸಬೇಕು.ಇದನ್ನೂ ಓದಿ Cancer June Horoscope 2023: ಕಟಕ ರಾಶಿಯವರಿಗೆ ಜೂನ್ ತಿಂಗಳಲ್ಲಿ ಏನೆಲ್ಲಾ ಬದಲಾಗಲಿದೆ ತಿಳಿದುಕೊಳ್ಳಿ

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!