Shri Bhadrakali temple: ದಕ್ಷಿಣ ಭಾರತದ ಪ್ರಸಿದ್ಧ ದೇವಾಲಯಗಳಲ್ಲಿ ವಾರಂಗಲ್ನ ಶ್ರೀ ಭದ್ರಕಾಳಿ ದೇವಾಲಯವು ಒಂದಾಗಿದೆ ಹಾಗೆಯೇ ಇದೊಂದು ಐತಿಹಾಸಿಕ ಹಿಂದೂ ದೇವಾಲಯವಾಗಿದೆ ಅನೇಕ ಪವಾಡಗಳನ್ನು ಒಳಗೊಂಡ ದೇವಾಲಯ ಇದಾಗಿದೆಭದ್ರಕಾಳಿ ದೇವಿಯ ಪುರಾವೆಯಲ್ಲಿ ಉಲ್ಲೇಖಿಸಿರುವ ಪ್ರಕಾರ ದೇವಿ ಏಳು ಸಾವಿರ ವರ್ಷಗಳಿಂದ ನೆಲೆಸಿದ್ದಾರೆ ಹಾಗೆಯೇ ದೇವಿಯ ಶಿಲೆಯು ಸಂಪೂರ್ಣವಾಗಿ ಸಾಲಿಗ್ರಾಮ ಶಿಲೆಯಾಗಿದೆ
ಐದುವರ್ಷಗಳಿಗೊಮ್ಮೆ ಶ್ರೀ ಭದ್ರಕಾಳಿ ದೇವಿಯ ಜಾತ್ರೆ ನಡೆಯುತ್ತದೆ ಭದ್ರಕಾಳಿ ಅಮ್ಮನವರಿಗೆ ಮಾಡುವ ಅಭಿಷೇಕವನ್ನು ನೋಡಲು ಸಾವಿರಾರು ಕಿಲೋಮೀಟರ್ ಯಿಂದ ಜನರು ಬರುತ್ತಾರೆ. ಭಾರತದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ ಹಾಗೆಯೇ ಚಾಲುಕ್ಯರ ಆಳ್ವಿಕೆಯಲ್ಲಿ ಕಾಲದಲ್ಲಿ ನಿರ್ಮಿಸಲಾದ ಪುರಾತನ ದೇವಾಲಯವಾಗಿದೆ.ಭದ್ರಕಾಳಿ ವಿಗ್ರಹವು ಎಂಟು ಕೈಗಳಿಂದ ತೋರಿಸಲ್ಪಟ್ಟಿದ್ದಾಳೆ ಮತ್ತು ಪ್ರತಿಯೊಂದೂ ಕೈಯಲ್ಲಿ ಆಗ ಒಂದೊಂದು ಆಯುಧವನ್ನು ಹೊತ್ತಿದ್ದಾಳೆ ಮತ್ತು ಆಕರ್ಷಕ ಕಿರೀಟವನ್ನು ಧರಿಸಿದ್ದಾಳೆ ತುಂಬಾ ಜನಪ್ರಿಯ ಹಾಗೂ ಹಳೆಯ ಕಾಲದ ದೇವಾಲಯವಾಗಿದೆ ನಾವು ಈ ಲೇಖನದ ಮೂಲಕ ಅಭಿಷೇಕ ಮಾಡುವಾಗ ಕಣ್ಣು ಮುಚ್ಚುವ ವಾರಂಗಲ್ ನ ಶ್ರೀ ಭದ್ರ ಕಾಳಿ ಅಮ್ಮನವರ ಬಗ್ಗೆ ತಿಳಿದುಕೊಳ್ಳೋಣ.
ವಾರಂಗಲ್ ನ ಶ್ರೀ ಭದ್ರಕಾಳಿ ದೇವಾಲಯವು ಸುಮಾರು ಏಳು ಸಾವಿರ ವರ್ಷದ ಪುರಾತನ ಶಿಲೆಯಾಗಿದೆ ದೇವಸ್ಥಾನದಲ್ಲಿ ನಡೆಯುವ ಪವಾಡ ಎಲ್ಲ ಭಕ್ತರ ಸಮ್ಮುಖದಲ್ಲಿ ನಡೆಯುತ್ತದೆ ಸುಮಾರು 3 ರಿಂದ 4 ಸಾವಿರ ವರ್ಷದಿಂದ ಪವಾಡ ನಡೆದು ಬರುತ್ತಿದೆ ಈ ದೇವಾಲಯ ತೆಲಂಗಾಣದ ವಾರಂಗಲ್ ನಿಂದ ಹತ್ತು ಕಿಲೋಮೀಟರ್ ಪ್ರಯಾಣ ಮಾಡಿದರೆ ಶ್ರೀ ಭದ್ರಕಾಳಿ ದೇವಸ್ಥಾನ ಕಂಡು ಬರುತ್ತದೆ ಪಾರ್ವತಿ ದೇವಿಯ ಮತ್ತೊಂದು ರೂಪ ಭದ್ರಕಾಳಿಯಾಗಿದೆ.
ದೇವಸ್ಥಾನದಲ್ಲಿ ನೆಲೆಸಿರುವ ಭದ್ರಕಾಳಿ ಶಿಲೆ ಸಂಪೂರ್ಣವಾಗಿ ಸಾಲಿಗ್ರಾಮ ಶಿಲೆಯಾಗಿದೆ ಭದ್ರಕಾಳಿ ದೇವಿಯ ಪುರಾವೆಯಲ್ಲಿ ಉಲ್ಲೇಖಿಸಿರುವ ಪ್ರಕಾರ ದೇವಿ ಏಳು ಸಾವಿರ ವರ್ಷಗಳಿಂದ ನೆಲೆಸಿದ್ದಾರೆ ತುಂಬಾ ಪ್ರಸಿದ್ದವಾದ ದೇವಾಲಯವಾಗಿದೆ ಕರ್ನಾಟಕದಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ ಐದುವರ್ಷಗಳಿಗೊಮ್ಮೆ ಮಾಡುವ ಜಾತ್ರೆಯಲ್ಲಿ ಮೂರು ಸಾವಿರದಷ್ಟು ಅಲಂಕಾರ ದೇವಿಗೆ ಮಾಡಲಾಗುತ್ತದೆ ಈ ಜಾತ್ರೆ ಹನ್ನೊಂದು ದಿನದಲ್ಲಿ ನಡೆಯುತ್ತದೆ ದೇವಸ್ಥಾನಕ್ಕೆ ಭಕ್ತರು ಬರಲು ಪ್ರಮುಖ ಕಾರಣವಿರುತ್ತದೆ ಅದೇನೆದರೆ ಭದ್ರಕಾಳಿ ಅಮ್ಮನವರಿಗೆ ಮಾಡುವ ಅಭಿಷೇಕವನ್ನು ನೋಡಲು ಸಾವಿರಾರು ಕಿಲೋಮೀಟರ್ ಯಿಂದ ಜನರು ಬರುತ್ತಾರೆ.
ಸಾಮಾನ್ಯವಾಗಿ ಅಭಿಷೇಕ ಮಾಡುವಾಗ ಎಲ್ಲ ದೇವರ ಕಣ್ಣು ಮುಚ್ಚಿದ ಹಾಗೆ ಕಾಣುವುದು ಇಲ್ಲ ಆದರೆ ಭದ್ರಕಾಳಿ ಅಮ್ಮನವರಿಗೆ ಅಭಿಷೇಕ ಮಾಡುವಾಗ ಕಣ್ಣು ಮುಚ್ಚುತ್ತದೆ ಪ್ರತಿಯೊಬ್ಬ ಭಕ್ತರು ದೇವಾಲಯಕ್ಕೆ ಬರುವುದು ಈ ಪವಾಡವನ್ನು ನೋಡಲು ಭದ್ರಕಾಳಿ ಅಮ್ಮನವರ ಶಿಲೆ ಸುಮರುಹತ್ತು ಅಡಿ ಇದೆ ಅಭಿಷೇಕ ಮಾಡುವಾಗ ನೋಡಿದರೆ ಮನುಷ್ಯರಂತೆ ನಿಂತುಕೊಂಡು ಇದ್ದಾರೆ ಎನ್ನುವ ಹಾಗೆ ಕಾಣುತ್ತದೆ ಚಾಲುಕ್ಯ ರ ರಾಜ ಪುಲಕೇಶಿ ಅಮ್ಮನವರಿಗೆ ದೇವಸ್ಥಾನ ಕಟ್ಟಿಸಿಕೊಟ್ಟನು 1312 ರಲ್ಲಿ ದೆಹಲಿ ಸುಲ್ತಾನ ಅಲ್ಲಾವುದ್ದಿನ ಖಿಲ್ಜಿ ಈ ದೇವಸ್ಥಾನ ಕೆಡವಿ ಅರಮನೆ ಕಟ್ಟಿಸಲು ಮುಂದಾಗಿದ್ದನು ಸುಮಾರು ಅರವತ್ತು ಸಾವಿರಕ್ಕೂ ಹೆಚ್ಚಿನ ಖಿಲ್ಜಿ ಸೈನಿಕರು ದೇವಸ್ಥಾನ ಪ್ರವೇಶ ಮಾಡುತ್ತಿದ್ದಂತೆ ಇದ್ದಕ್ಕಿದ್ದ ಹಾಗೆ ಕುಸಿದು ಬಿದ್ದು ಸಾವನ್ನಪ್ಪಿದ್ದನು
ಆ ದಾಳಿಯಲ್ಲಿ ಅಮ್ಮನವರು ಪ್ರತ್ಯಕ್ಷವಾಗಿದ್ದು ಎಂದು ಹೇಳಲಾಗಿದೆ ದೆಹಲಿ ಸುಲ್ತಾನ ಅಲ್ಲಾವುದ್ದಿನ ಖಿಲ್ಜಿ ಹೆದರಿ ಓಡಿ ಹೋಗಿದ್ದನು ಈ ಘಟನೆಯ ನಂತರ ಒಂದು ದಿನದ ಬಳಿಕ ದೆಹಲಿ ಸುಲ್ತಾನ ಅಲ್ಲಾವುದ್ದಿನ ಖಿಲ್ಜಿ ಮರಣ ಹೊಂದಿದ್ದನು ಇಂದಿಗೂ ಸಹ ದೇವಸ್ಥಾನದ ಗರ್ಭಗುಡಿಯಲ್ಲಿ ಸಂಗೀತ ನಾದ ಕೇಳಿ ಬರುತ್ತದೆ ಅಮ್ಮನವರು ನೆಲೆಸಿರುವ ಗರ್ಭಗುಡಿಯ ಕೆಳಗೆ ಸುರಂಗ ಮಾರ್ಗ ಇದೆ ಹಾಗೆಯೇ ನೆರವಾಗಿ ದೇವರ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ ಎನ್ನುವ ನಂಬಿಕೆ ಇದೆ
ಹಳೆಯ ಕಾಲದಲ್ಲಿ ಸುರಂಗ ಮಾರ್ಗದ ಮೂಲಕ ಅಮ್ಮನವರು ನಡೆದುಕೊಂಡು ಬರುತ್ತಿದ್ದರು ಎಂದು ಹೇಳಲಾಗಿದೆ ಆದರೆ ಈಗ ಸುರಂಗ ಮಾರ್ಗ ಸಂಪೂರ್ಣವಾಗಿ ಮುಚ್ಚಿ ಹೋಗಿದೆ ಹೀಗೆ ವಾರಂಗಲ್ ನ ಶ್ರೀ ಭದ್ರಕಾಳಿ ಅಮ್ಮನವರ ದೇವಾಲಯ ಪುರಾತನ ಹಾಗೂ ಹೆಚ್ಚಿನ ಪವಾಡಗಳನ್ನು ಒಳಗೊಂಡ ದೇವಾಲಯ ಇದಾಗಿದೆ ಹಾಗಾಗಿ ಅಭಿಷೇಕವನ್ನು ನೋಡಲು ಸಾವಿರಾರು ಕಿಲೋಮೀಟರ್ ಯಿಂದ ಜನರು ಬರುತ್ತಾರೆ.