Temple Story Bengalore: ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಾಮ ಭಕ್ತ ಹನುಮಂತನ (Hanuman Temple) ದೇವಾಲಯ ಇರುತ್ತದೆ ಹಾಗೆಯೇ ವ್ಯಾಸರಾಯರು ಪ್ರತಿಷ್ಠಾಪನೆ ಮಾಡಿದ ಹಳೆಯ ದೇವಾಲಯದಲ್ಲಿ ಒಂದಾಗಿದೆ ಹಾಗೆಯೇ ಅನೇಕ ಪವಾಡವನ್ನು ಒಳಗೊಂಡಿರುವ ದೇವಾಲಯ ಇದಾಗಿದೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ನೀಡುತ್ತಾರೆ ಹಾಗೆಯೇ ಬಾಣಸವಾಡಿಯ BBMP ಕಚೇರಿಯ ಪಕ್ಕದಲ್ಲಿ ಹನುಮಂತ ದೇವಸ್ಥಾನ ಕಂಡು ಬರುತ್ತದೆ ಹಾಗೆಯೇ ಹನುಮಂತನ ಶಿಲೆ ಸಂಪೂರ್ಣವಾಗಿ ಶಾಲಿಗ್ರಾಮದ ಶಿಲೆಯಾಗಿದೆ ಹನುಮಂತ ಎಂದಾಗ ಶನಿವಾರ ಪೂಜೆ ಸಲ್ಲಿಸುವವರು ಜಾಸ್ತಿ ಇರುತ್ತಾರೆ
ಹಾಗೆಯೇ ದೇಶ ವಿದೇಶದಿಂದ ಜನರು ಬರುತ್ತಾರೆ . ದೇವಾಲಯವನ್ನು ವಿಶಿಷ್ಟ ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿದೆ ಹಾಗೆಯೇ ಲಕ್ಷಾಂತರ ಜನರು ಪವಾಡವನ್ನು ನೋಡಲು (Temple) ದೇವಾಲಯಕ್ಕೆ ಬರುತ್ತಾರೆ ಹನುಮಂತನ ಕೂದಲು ಬಿದ್ದು ಶಿಲೆಯಾಗಿ ಪರಿವರ್ತನೆ ಆದ ದೇವಾಲಯ ಇದಾಗಿದೆ ಕರ್ನಾಟಕ (Karnataka State) ರಾಜ್ಯ ಬೆಂಗಳೂರಿನಲ್ಲಿ ಒಂದು ಸಾವಿರಕ್ಕೂ ಸಹ ಹೆಚ್ಚಿನ ದೇವಾಲಯಗಳು ಕಂಡು ಬರುತ್ತದೆ ನಾವು ಈ ಲೇಖನದ ಮೂಲಕ ಬಾಣಸವಾಡಿಯ ಹನುಮಂತ ದೇವಾಲಯದ ಬಗ್ಗೆ ತಿಳಿದುಕೊಳ್ಳೋಣ.
(Bengalore) ಬೆಂಗಳೂರಿನಲ್ಲಿ ಒಂದು ಸಾವಿರಕ್ಕೂ ಹೆಚ್ಚು ದೇವಾಲಯಗಳು ಕಂಡು ಬರುತ್ತದೆ ಅದರಲ್ಲಿ ಇನ್ನೂರಕ್ಕೂ ಹೆಚ್ಚು ಹನುಮಂತನ ದೇವಸ್ಥಾನ ಇರುತ್ತದೆ ಹಾಗೆಯೇ ವ್ಯಾಸರಾಯರು ಪ್ರತಿಷ್ಠಾಪನೆ ಮಾಡಿದ ಹನುಮಂತನ ದೇವಸ್ಥಾನ ತುಂಬಾ ಪ್ರಸಿದ್ದಿಯನ್ನು ಪಡೆದಿದೆ ಈ ದೇವಸ್ಥಾನವು ದೊಡ್ಡ ಬಾಣಸವಾಡಿಯ ಬಿಬಿಎಂಪಿ ಕಚೇರಿಯ ಪಕ್ಕದಲ್ಲಿರುವ ಹನುಮಂತ ದೇವಸ್ಥಾನ ಇದಾಗಿದೆ ಈ ಆಂಜನೇಯ ಸ್ವಾಮಿಯ ದೇವಸ್ಥಾನವನ್ನು ತೆಂಗಿನ ಕಾಯಿಯ ದೇವಸ್ಥಾನ ಎಂದು ಕರೆಯುತ್ತಾರೆ
ಮೆಜೆಸ್ಟಿಕ್ (Mejestic) ಯಿಂದ ಹನ್ನೆರಡು ಕಿಲೋಮೀಟರ್ ದೂರದಲ್ಲಿ ಈ ದೇವಸ್ಥಾನ ಇರುತ್ತದೆ ಅಮೆರಿಕದ ಸಿದ್ದಿ ಸೆಂಟ್ರಲ್ ಎನ್ನುವ ಪತ್ರಿಕೆಯಲ್ಲಿ ಸಹ ಈ ದೇವಸ್ಥಾನದ ಪವಾಡಗಳ ಬಗ್ಗೆ ಉಲ್ಲೇಖವಾಗಿದೆ 600 ವರ್ಷದ ಹಳೆಯ ದೇವಸ್ಥಾನ ಇದಾಗಿದೆ ವಿದೇಶಿಗರು ಸಹ ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ ಈ ಹನುಮಂತನ ಶಿಲೆ ಸಂಪೂರ್ಣವಾಗಿ ಶಾಲಿಗ್ರಾಮದ ಶಿಲೆಯಾಗಿದೆ ದೇವಸ್ಥಾನಕ್ಕೆ ಮೂರು ಪ್ರದಕ್ಷಿಣೆ ಹಾಕಿ ಕೋರಿಕೆಯನ್ನು ಹೇಳಿ ನಮಸ್ಕಾರ ಮಾಡಬೇಕು ದೇವಸ್ಥಾನದ ಒಳಂಗಣದಲ್ಲಿ ಧ್ಯಾನ ಮಾಡಬೇಕು ಈ ಸಮಯದಲ್ಲಿ ಅದ್ಬುತ ಪವಾಡ ನಡೆಯುತ್ತದೆ ಧ್ಯಾನ ಮಾಡುವಾಗ ತೆಂಗಿನ ಕಾಯಿ ಒಡೆದ ಶಬ್ದ ಕಿವಿಗೆ ಬೀಳುತ್ತದೆ ಸುಮಾರು ಐದು ನೂರು ವರ್ಷದಿಂದ ಈ ಪವಾಡ ನಡೆಯುತ್ತಿದೆ.
ವ್ಯಾಸ ರಾಜರ ಕಾಲದ ಕಥನದ ಪುಸ್ತಕದಲ್ಲಿ ದೇವಾಲಯದ ಬಗ್ಗೆ ಉಲ್ಲೇಖಿಸಲಾಗಿದೆ ಧ್ಯಾನ ಮಾಡುವಾಗ ತೆಂಗಿನ ಕಾಯಿಯ ಒಡೆಯುವ ಶಬ್ದ ಕಂಡು ಬಂದರೆ ಬೇಡಿಕೊಂಡ ಸಂಕಲ್ಪಗಳು ನೆರವೇರುತ್ತದೆ ತೆಂಗಿನ ಕಾಯಿಯ ಒಡೆಯುವ ಶಬ್ದ ಕೇಳಿ ಬಂದಿಲ್ಲ ಎಂದರೆ ಬೇಡಿಕೊಂಡಿದ್ದು ನೆರವೇರಲು ಸ್ವಲ್ಪ ದಿನ ಸಮಯ ಹಿಡಿಯುತ್ತದೆ ಎಂದು ಅರ್ಥ ಕಂಡು ಬರುತ್ತದೆ ರಾಮಾಯಣ ಕಾಲದಲ್ಲಿ ರಾಮ ಲಕ್ಷ್ಮಣ ಹಾಗೂ ಹನುಮಂತ ಈ ಪ್ರದೇಶದಲ್ಲಿ ವಿಶ್ರಾಂತಿ ಪಡೆದಿದ್ದರು ಹನುಮಂತನ ಕೂದಲು ಬಿದ್ದು ಶಿಲೆಯಾಗಿ ಪರಿವರ್ತನೆ ಆಗಿದ್ದರು ಈ ದೇವಾಲಯಕ್ಕೆ ಭೇಟಿ ನೀಡಿದರೆ ಮೈ ರೋಮಾಂಚನ ಆಗುತ್ತದೆ ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ಬರುವ ಹನುಮ ಜಯಂತಿಯಂದು ಆಂಜನೇಯ ಸ್ವಾಮಿಯ ಕಣ್ಣಿನಿಂದ ನೀರು ಬರಲು ಆರಂಭ ಆಗುತ್ತದೆ
ಲಕ್ಷಾಂತರ ಈ ಪವಾಡವನ್ನು ನೋಡಲು ಭಕ್ತರು ಬರುತ್ತಾರೆ ಕಣ್ಣಿನಿಂದ ಬರುವ ನೀರು ಆಂಜನೇಯ ಸ್ವಾಮಿಯ ಆನಂದ ಭಾಷ್ಪವಾಗಿದೆ ಈ ನೀರು ಗಂಗಾ ನದಿ ಇರಬಹುದು ಎಂದು ಹೇಳುತ್ತಾರೆ ದೇವಾಲಯ ಬೆಳಿಗ್ಗೆ 7.30 ರಿಂದ 12.30 ವರೆಗೆ ತೆರೆದು ಇರುತ್ತದೆ ಹಾಗೆಯೇ ಸಂಜೆ 5 ಗಂಟೆಯಿಂದ ರಾತ್ರಿ 8.30 ರವರೆಗೆ ತೆರೆದು ಇರುತ್ತದೆ ಹೀಗೆ ದೇವಾಲಯವು ತುಂಬಾ ಪ್ರಸಿದ್ದಿಯಾಗಿದೆ ಹಾಗೆಯೇ ಹೆಚ್ಚಿನ ಪವಾಡವನ್ನು ಒಳಗೊಂಡಿದೆ ದೇವಸ್ಥಾನವನ್ನು ತೆಂಗಿನ ಕಾಯಿಯ ದೇವಸ್ಥಾನ ಎಂದು ಕರೆಯುತ್ತಾರೆ ಭಕ್ತರ ಕೋರಿಕೆಯನ್ನು ನೀಗಿಸುವ ಮೂಲಕ ತುಂಬಾ ಪ್ರಸಿದ್ದಿಯನ್ನು ಪಡೆದುಕೊಂಡಿದೆ. ಇದನ್ನೂ ಓದಿ..Indian Temple: ಜೀವನದಲ್ಲಿ ನೀವು ಕಳೆದುಕೊಂಡಿದ್ದು ಏನೇ ಇರಲಿ, ಮರಳಿ ತಕ್ಷಣ ನೀಡುತ್ತಾಳೆ ಈ ದೇವಿ