How to apply Prize Money

Prize money: 2022 -23ನೇ ಸಾಲಿನ ಸಮಾಜ ಕಲ್ಯಾಣ ಇಲಾಖೆ (Department of Social Welfare) ಕಡೆಯಿಂದ ಪ್ರಥಮ ಬಾರಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದಂತಹ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಗೆ ಆನ್ಲೈನ್ ಅಪ್ಲಿಕೇಶನ್ ಬಿಟ್ಟಿದ್ದರು.

ಅಪ್ಲಿಕೇಶನ್ ಹಾಕಿರುವಂತ ವಿದ್ಯಾರ್ಥಿಯ ಸ್ಟೇಟಸ್ ಚೆಕ್ (Student Status Check) ಮಾಡುವುದು ಹೇಗೆ ಎಂದು ಇದರಲ್ಲಿ ತಿಳಿದುಕೊಳ್ಳಬಹುದು. ಮೊದಲಿಗೆ ಅಫೀಸಿಯಲ್ ವೆಬ್ಸೈಟ್ಗೆ ಹೋಗ ಬೇಕಾಗುತ್ತದೆ.

*https://sw.kar.nic.in/swprizemoney/WebPages/ApplicationStatus.aspx ಈ ವೆಬ್ಸೈಟ್ ಗೆ ಹೋಗಿ.
*ಅಲ್ಲಿ ನೀವು ಮೆಟ್ರಿಕ್ ನಂತರ/ ಪದವಿ/ ಸ್ನಾತಕೋತ್ತರ ಪದವಿಯ ಪ್ರೋತ್ಸಾಹ ಧನ ಎಂದು ಇರುತ್ತದೆ ಅದನ್ನು ಕ್ಲಿಕ್ ಮಾಡಿ.

*ನಂತರ ಅರ್ಜಿ ಸ್ಥಿತಿಯನ್ನು( application status) ಕ್ಲಿಕ್ ಮಾಡಿ. ಆಗ ಎರಡು ರೀತಿಯ ಅರ್ಜಿ ಸ್ಥಿತಿಯನ್ನು ನೀವು ನೋಡಬಹುದು 1.application number wise 2. College wise
ನೀವು ಯಾವುದರ ಮೂಲಕ ಕೂಡ ಅರ್ಜಿ ಸ್ಥಿತಿಯನ್ನು ನೋಡಬಹುದು. ಅಪ್ಲಿಕೇಶನ್ ನಂಬರ್ ಇದ್ದರೆ ನೀವು ಅಲ್ಲಿ ಆ ನಂಬರ್ ಹಾಕಿ ನಂತರ ವೀವ್(View) ಆಪ್ಷನ್ ಕ್ಲಿಕ್ ಮಾಡಿ.

*View ಮೇಲೆ ಕ್ಲಿಕ್ ಮಾಡಿದ ನಂತರ ಅಪ್ಲಿಕೇಶನ್ ಐಡಿ ಹಾಗೂ ನಿಮ್ಮ ಮಾಹಿತಿಗಳು ಬರುತ್ತದೆ ಆಗ ಅಲ್ಲಿ ಅಪ್ಲಿಕೇಶನ್ ಸ್ಟೇಟಸ್ ಅನುಮೋದನೆ ಆಗಿದೆಯಾ ಅಥವಾ ತಿರಸ್ಕರಿಸಿದ್ದಾರಾ ಎಂದು ನೋಡಬಹುದು. ತಿರಸ್ಕರಿಸಿದ್ದರೆ ಅದಕ್ಕೆ ಕಾರಣಗಳನ್ನು ಅಲ್ಲಿ ನೀಡಿರುತ್ತಾರೆ.

*ಅನುಮೋದನೆ ಆಗಿದ್ದರೆ ನಿಮಗೆ ಎಷ್ಟು ಹಣ ಬರುತ್ತದೆ ಎಂದು ಕೂಡ ಅಲ್ಲಿ ನಮೂನೆ ಆಗಿರುತ್ತದೆ.

ಇದನ್ನೂ ಓದಿ..Special Coins: ನಿಮ್ಮಲ್ಲಿ ಈ ವಿಶೇಷ ನಾಣ್ಯ ಇದ್ರೆ ಸಿಗುತ್ತೆ 10 ಲಕ್ಷ ಇದನ್ನ ಪಡೆಯೋದು ಹೇಗೆ? ಇಲ್ಲಿದೆ ವಿವರ

Leave a Reply

Your email address will not be published. Required fields are marked *