Kannada Astrology: ಪ್ರತಿಯೊಂದು ತಿಂಗಳಿನಲ್ಲಿ ಸಹ ರಾಶಿ ಫಲಗಳು ಭಿನ್ನಭಿನ್ನವಾಗಿ ಇರುತ್ತದೆ ಪ್ರತಿ ತಿಂಗಳು ಇದ್ದ ಹಾಗೆ ರಾಶಿ (Zodiac) ಫಲಗಳು ಇರುವುದು ಇಲ್ಲ ಹಾಗಾಗಿ ಕಷ್ಟಗಳು ಯಾವಾಗಲೂ ಸಹ ಇರುವುದು ಇಲ್ಲ ಗ್ರಹಗಳ ಸ್ಥಾನ ಬದಲಾವಣೆಯಿಂದ ಹನ್ನೆರಡು ರಾಶಿಗಳ ಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಹಾಗಾಗಿ ಕೆಲವು ರಾಶಿಯವರಿಗೆ ಶುಭ ಹಾಗೂ ಅಶುಭ ಫಲಗಳು ಕಂಡು ಬರುತ್ತದೆ
2023 ಮೇ ತಿಂಗಳಲ್ಲಿ ಕರ್ಕಾಟಕ (Cancer sign) ರಾಶಿಯವರಿಗೆ ಶುಭಕರವಾಗಿ ಇರುತ್ತದೆ ಹಾಗೆಯೇ ಅಂದು ಕೊಂಡ ಕೆಲಸ ಕಾರ್ಯಗಳು ನೆರವೇರುತ್ತದೆ ಅನಿರೀಕ್ಷಿತ ಧನ ವ್ಯಯ ಆಗುವ ಸಾಧ್ಯತೆ ಇರುತ್ತದೆ ಹಾಗಾಗಿ ಹಣಕಾಸಿನ (Money) ಉಳಿತಾಯದ ಕಡೆಗೆ ಗಮನ ಹರಿಸಬೇಕು. ಒಂದು ರೀತಿಯಲ್ಲಿ ಮಿಶ್ರ ಫಲಗಳಿಂದ ಕೂಡಿ ಇರುತ್ತದೆ ಹಣಕಾಸಿನ ಹರಿವು ಕಂಡು ಬಂದರೂ ಸಹ ಖರ್ಚು ಅಧಿಕವಾಗಿ ಇರುತ್ತದೆ ಹಾಗೆಯೇ ಕರ್ಕಾಟಕ (Cancer sign) ರಾಶಿಯವರು ಆರೋಗ್ಯದ ಕಡೆಗೆ ಗಮನ ಹರಿಸಬೇಕು
ಸಣ್ಣ ಪುಟ್ಟ ಕಾಯಿಲೆಗಳು ಎಂದು ನಿರ್ಲಕ್ಷ ಮಾಡಬಾರದು ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಪಡೆದುಕೊಳ್ಳುತ್ತಾರೆ ನಾವು ಈ ಲೇಖನದ ಮೂಲಕ 2023 ಮೇ ತಿಂಗಳಲ್ಲಿ ಕರ್ಕಾಟಕ (Cancer sign) ರಾಶಿಯ ರಾಶಿ ಫಲಗಳ ಬಗ್ಗೆ ತಿಳಿದುಕೊಳ್ಳೋಣ.
ಕಟಕ ರಾಶಿಯನ್ನು ಸ್ತ್ರೀ ರಾಶಿ ಎಂದು ಕರೆಯಲಾಗುತ್ತದೆ ಮೇ 10 ನೇಯ ತಾರೀಖಿಗೆ ಕುಜನು ಕರ್ಕಾಟಕ ರಾಶಿಗೆ ಬರುತ್ತಾನೆ. ಕುಜನು ನಿಚನಾಗಿ ಇರುತ್ತಾನೆ ಶುಕ್ರನು ಎರಡನೆಯ ತಾರೀಖಿಗೆ 12ನೆಯ ಸ್ಥಾನಕ್ಕೆ ಹೋಗುತ್ತಾನೆ ಶುಕ್ರ ಹಾಗೂ ಬುಧನಿಗೆ ಆಗಿ ಬಂದರು ಸಹ ವ್ಯಯ ಭಾಗ ಆಗುತ್ತದೆ ಮನೆಯಲ್ಲಿ ಶುಭ ಕಾರ್ಯಗಳಿಗೆ ಹಣ ವ್ಯಯ ಮಾಡುವ ಯೋಗ ಕಂಡು ಬರುತ್ತದೆ ಧನ ವ್ಯಯ ಆಗುವ ಸಾಧ್ಯತೆ ಇರುತ್ತದೆ ಸೌಂದರ್ಯಕ್ಕಾಗಿ ಖರ್ಚು ಕಂಡು ಕಂಡು ಬರುವ ಸಾಧ್ಯತೆ ಇರುತ್ತದೆ
ಅನಿರೀಕ್ಷಿತ ಧನ ವ್ಯಯ ಆಗುವ ಸಾಧ್ಯತೆ ಇರುತ್ತದೆ .ಕಟಕ ರಾಶಿಯವರು ಕರ್ಮ ಸ್ಥಾನದಲ್ಲಿ ಗುರು ಹಾಗೂ ರವಿ ರಾಹು ಬುಧ ಗ್ರಹ ಇರುತ್ತದೆ ರವಿ ಮೇ ತಿಂಗಳ 15 ನೆಯ ತಾರೀಖಿನ ನಂತರ ದುಡಿದ ಹಣ ತಾನಾಗಿಯೇ ಬರುವ ಸಾಧ್ಯತೆ ಇರುತ್ತದೆ ಕಟಕ ರಾಶಿಯವರು ಅಷ್ಟಮ ಸ್ಥಾನದಲ್ಲಿ ಶನಿ (Shani) ಬರುತ್ತಾನೆ ಇದರಿಂದಾಗಿ ಅನಿರೀಕ್ಷಿತ ಹಣ ವ್ಯಯ ಹಾಗೂ ಪ್ರಾಣ ಭಯ ಕಾಡುತ್ತದೆ ಮಾನ ಹಾನಿ ಆಗುವ ಸಾಧ್ಯತೆ ಇರುತ್ತದೆ ಅಂದು ಕೊಂಡದ್ದನ್ನು ಸಾಧಿಸಲಿಲ್ಲ ಎನ್ನುವ ಚಿಂತೆ ಕಾಡುತ್ತದೆ.
ಆರೋಗ್ಯದ (Health) ಬಗ್ಗೆ ಗಮನ ಕೊಡಬೇಕಾಗುತ್ತದೆ ಹಳೆ ಕಾಯಿಲೆ ಪುನಃ ಬರುವ ಸಾಧ್ಯತೆ ಇರುತ್ತದೆ ಅಷ್ಟಮ ಶನಿ ಇಂದಾಗಿ ಭಯ ಆತಂಕ ಹಾಗೂ ಮೃತ್ಯು ಭಯ ಕಾಡುವ ಸಾಧ್ಯತೆ ಇರುತ್ತದೆ ಕುಟುಂಬದಲ್ಲಿ ಯಾವುದೋ ರೀತಿಯ ಆಘಾತ ಸಂಭವಿಸುವ ಸಾಧ್ಯತೆ ಇರುತ್ತದೆ ಕರ್ಮ ಸ್ಥಾನದಲ್ಲಿ ಇರುವ ಗುರು ಮತ್ತು ರಾಹು ಕೆಲವೊಂದು ಶುಭ ಹಾಗೂ ಕೆಲವೊಂದು ಅಶುಭ ಫಲಗಳನ್ನು ನೀಡುತ್ತದೆ ಉನ್ನತ ಹುದ್ದೆಗಳನ್ನು ಪಡೆದುಕೊಳ್ಳುವ ಸಾಧ್ಯತೆ ಇರುತ್ತದೆ ಹಾಗೆಯೇ ಸರಕಾರಿ ಉದ್ಯೋಗವನ್ನು ಸಹ ಪಡೆದುಕೊಳ್ಳುತ್ತಾರೆ
ವಿದೇಶಿ ಪ್ರಯಾಣ ಕೈಗೊಳ್ಳುವ ಯೋಗ ಕಂಡು ಬರುತ್ತದೆ ಕೆಲವೊಂದು ಸಮಯದಲ್ಲಿ ಹತ್ತಿರದರಿಂದ ನೋವನ್ನು ಅನುಭವಿಸುವ ಸಾಧ್ಯತೆ ಇರುತ್ತದೆ .ಚತುರ್ಥ ಸ್ಥಾನದಲ್ಲಿ ಕೇತು ಇರುತ್ತಾನೆ ಇದರಿಂದ ತಾಯಿಯ ಆರೋಗ್ಯದಲ್ಲಿ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಇರುತ್ತದೆ ಶನಿಯಿಂದಾಗಿ ಕೆಲವೊಮ್ಮೆ ದುಡುಕಿನ ನಿರ್ಧಾರ ಕೈಗೊಳ್ಳುವಂತೆ ಆಗಿ ಈ ನಿರ್ಧಾರಗಳು ಕಟಕ ರಾಶಿಯವರನ್ನು ಬಾಧಿಸುತ್ತದೆ ಎಷ್ಟೇ ಜ್ಞಾನವನ್ನು ಹೊಂದಿದ್ದರು ಸಹ ತಿಳುವಳಿಕೆಯ ಅಥವಾ ಸಮಾಧಾನಕರವಾದ ನಿರ್ಧಾರವನ್ನು ತೆಗೆದುಕೊಳ್ಳಬೇಕು ಸರಿಯಾಗಿ ಯೋಚನೆಯನ್ನು ಮಾಡಿ ನಂತರದಲ್ಲಿ ನಿರ್ಣಯವನ್ನು ತೆಗೆದುಕೊಳ್ಳಬೇಕು ಹೀಗೆ ಕಟಕ ರಾಶಿಯವರು ಕೆಲವು ವಿಷಯಗಳಲ್ಲಿ ಬಹಳ ಜಾಗರೂಕತೆಯಿಂದ ಇರಬೇಕು ಹೆಚ್ಚಿನ ಹಣಕಾಸಿನ ಹರಿವು ಕಂಡುಬಂದರೂ ಸಹ ಖರ್ಚು ಸಹ ಅಧಿಕವಾಗಿ ಇರುತ್ತದೆ.