Anganwadi Jobs Karnataka 2023: ನಿಮ್ಮ ಸ್ವಂತ ಊರಿನಲ್ಲಿ ಉದ್ಯೋಗ (Employment) ಮಾಡುವ ಅವಕಾಶ ದೊರಕಿದೆ ಆಸಕ್ತಿ ಇರುವಂತಹ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಇದು ಸಂಪೂರ್ಣವಾಗಿ ಸರ್ಕಾರಿ ಉದ್ಯೋಗವಾಗಿರುತ್ತದೆ.
ಹುದ್ದೆಯ ಹೆಸರು : ಅಂಗನವಾಡಿ ಟೀಚರ್ (Anganwadi Teacher) ಹಾಗೂ ಅಂಗನವಾಡಿ ಸಹಾಯಕಿ
ಶೈಕ್ಷಣಿಕ ಅರ್ಹತೆ : 12ನೇ ತರಗತಿಯಲ್ಲಿ ಉತೀರ್ಣರಾಗಿರಬೇಕು.
ವಯಸ್ಸಿನ ಮಿತಿ : ಕನಿಷ್ಠ 18 ವರ್ಷವಾಗಿರಬೇಕು ಮತ್ತು ಗರಿಷ್ಠ 35 ವರ್ಷ.
ವಯೋಮಿತಿ ಸಡಿಲಿಕೆ :
OBC ಅಭ್ಯರ್ಥಿಗಳಿಗೆ 03 ವರ್ಷಗಳು.
SC/ST ಅಭ್ಯರ್ಥಿಗಳಿಗೆ 05 ವರ್ಷಗಳು.
ಅರ್ಜಿ ಸಲ್ಲಿಸುವ ವಿಧಾನ : ಮೊದಲನೆಯದಾಗಿ ಅಂಗನವಾಡಿ ನೇಮಕಾತಿ 2023ಕ್ಕೆ ಅರ್ಜಿ ಸಲ್ಲಿಸಲು ನೀವು ಅಧಿಕೃತ ವೆಬ್ಸೈಟ್ ಗೆ ಹೋಗಬೇಕು.
ಅಗತ್ಯ ದಾಖಲೆ :
ಆಧಾರ್ ಕಾರ್ಡ್
ಮೊಬೈಲ್ ನಂಬರ್
ಇಮೇಲ್ ಐಡಿ
ಬ್ಯಾಂಕ್ ಪಾಸ್ ಬುಕ್
ಮೂಲ ವಿಳಾಸ ಪುರಾವೆ
ಜಾತಿ ಪ್ರಮಾಣ ಪತ್ರ
ಆದಾಯ ಪ್ರಮಾಣ ಪತ್ರ
ಪಾಸ್ಪೋರ್ಟ್ ಗಾತ್ರದ ಫೋಟೋ
ನಡುವಳಿಕೆ ಪ್ರಮಾಣ ಪತ್ರ
ಇದನ್ನೂ ಓದಿ..Hospital Job Vacancy: ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಆಸಕ್ತರು ಅರ್ಜಿಹಾಕಿ ಸಂಬಳ 15 ರಿಂದ 20 ಸಾವಿರ