ರಾಶಿ ಚಕ್ರದ ಹನ್ನೆರಡು ರಾಶಿಗಳ ಗುಣ ಸ್ವಭಾವ ಭಾವನೆ ಪ್ರತಿಯೊಂದು ಸಹ ಒಂದೇ ತರನಾಗಿ ಇರದೆ ಭಿನ್ನವಾಗಿ ಇರುತ್ತದೆ ಹಾಗೆಯೇ ಪ್ರತಿಯೊಬ್ಬರಲ್ಲಿ ಸಹ ಬೇರೆ ಬೇರೆ ಗುಣ ಇರುತ್ತದೆ ಹಾಗೆಯೇ ಎಲ್ಲರಲ್ಲಿ ಸಹ ಒಳ್ಳೆಯ ಗುಣಗಳು ಮಾತ್ರ ಇರುವುದು ಇಲ್ಲ ಪ್ರತಿಯೊಂದು ರಾಶಿಗಳು ಸಹ ಒಳ್ಳೆಯ ಗುಣ ಹಾಗೂ ಕೆಟ್ಟ ಗುಣವನ್ನು ಹೊಂದಿರುತ್ತದೆ ಅದರಲ್ಲಿ ವೃಶ್ಚಿಕ ರಾಶಿಯ (Scorpio) ಗುಣ ಸ್ವಭಾವ ಸಹ ಇನ್ನುಳಿದ ರಾಶಿಗಳಿಂದ ಭಿನ್ನವಾಗಿ ಇರುತ್ತದೆ ವೃಶ್ಚಿಕ ರಾಶಿಯವರು ತುಂಬಾ ಧೈರ್ಯಶಾಲಿಗಳು ಆಗಿರುತ್ತಾರೆ ಸಾಧಿಸುವ ಛಲ ಹೆಚ್ಚಾಗಿ ಇರುತ್ತದೆ ಗುರು ಸಾಧನೆಗಾಗಿ ಕಠಿಣ ಪರಿಶ್ರಮವನ್ನು ಕೈಗೆ ಎತ್ತಿಕೊಳ್ಳುತ್ತಾರೆ. ಆಕರ್ಷಣೀಯ ವ್ಯಕ್ತಿತ್ವ ಇವರದ್ದು ಆಗಿರುತ್ತದೆ ಸಣ್ಣ ಪುಟ್ಟ ವಿಷಯಗಳಲ್ಲಿ ತನ್ನಲ್ಲಿಯೇ ಇಟ್ಟುಕೊಳ್ಳುತ್ತಾರೆ
ಯಾರೊಂದಿಗೂ ಸಹ ಹೇಳಿಕೊಳ್ಳುವುದು ಇಲ್ಲ ಅನೇಕ ವಿಷಯಗಳು ಯಾರಿಗೂ ಹೇಳದೆ ಮನಸ್ಸಿನಲ್ಲಿಯೇ ನೋವನ್ನು ಅನುಭವಿಸುತ್ತಾರೆ ವೃಶ್ಚಿಕ ರಾಶಿಯವರು ಸ್ವತಂತ್ರವಾಗಿ ಒಬ್ಬಂಟಿಯಾಗಿ ಇರಲು ಇಷ್ಟ ಪಡುತ್ತಾರೆ ಯಾರೊಂದಿಗೂ ಸಹ ತಮ್ಮ ಅನುಭವವನ್ನು ಹಂಚಿ ಕೊಳ್ಳುವುದು ಇಲ್ಲ ನಾವು ಈ ಲೇಖನದ ಮೂಲಕ ವೃಶ್ಚಿಕ ರಾಶಿಯ ಗುಣ ಸ್ವಭಾವವನ್ನು ತಿಳಿದುಕೊಳ್ಳೋಣ.
ಹನ್ನೆರಡು ರಾಶಿಗಳಲ್ಲಿ ಎಂಟನೆಯ ರಾಶಿ ವೃಶ್ಚಿಕ ರಾಶಿ ಇದು ಶ್ರದ್ಧೆ ಧೃಢ ನಿಶ್ಚಯ ಕರ್ತವ್ಯ ನಿಷ್ಠೆಯ ಬದ್ದತೆಯ ಪ್ರತೀಕವಾಗಿದೆ ಈ ರಾಶಿಯು ಹನುಮಂತ ಹಾಗೂ ಜಗತ್ತಿನ ಸ್ತೃಷ್ಟಿ ಕರ್ತನ ಪ್ರಿಯವಾದ ರಾಶಿಯಾಗಿದೆ ಈ ರಾಶಿಯವರ ಮೈ ಬಣ್ಣ ಸಾಧಾರಣವಾಗಿ ಶೇಕಡಾ ನೂರರಲ್ಲಿ 90ರಷ್ಟು ಜನ ಸಧೃಢರಾಗಿ ಇರುತ್ತಾರೆ ಸಾಧಿಸುವ ಛಲ ಹೆಚ್ಚಾಗಿ ಇರುತ್ತದೆ ಪ್ರತಿಯೊಂದು ಕೆಲಸವನ್ನು ಸಹ ಅರ್ಧದಲ್ಲಿ ಮುಗಿಸದೆ ಸಾಧಿಸಿ ತೋರಿಸುತ್ತಾರೆ ಎಲ್ಲ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸುತ್ತದೆ
ವೃತ್ತಿ ಜೀವನದಲ್ಲಿ ಕುಟುಂಬದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಜೀವನದಲ್ಲಿ ವಿಭಿನ್ನವಾದ ಪ್ರಭಾವವನ್ನು ಬೀರುತ್ತಾರೆ ಇವರ ಮಾತಿನ ಶೈಲಿ ಸಹ ವಿಭನ್ನವಾಗಿ ಇರುತ್ತದೆ ವೃಶ್ಚಿಕ ರಾಶಿಯ ಅಂಶ ನೀರು ಆಳುವ ಗ್ರಹ ಪ್ಲೂಟೋ ಮತ್ತು ಮಂಗಳ ಗ್ರಹವಾಗಿದೆ ಹಾಗೂ ಕೆಂಪು ಬಣ್ಣ ಮತ್ತು ಗುಣ ಸ್ಥಿರವಾಗಿ ಇರುತ್ತದೆ ದಿನ ಮಂಗಳವಾರವಾಗಿದೆ ಉತ್ತಮವಾಗಿ ಹೊಂದಾಣಿಕೆ ಆಗುವ ರಾಧಿಗಳೆಂದರೆ ವೃಷಭ ಹಾಗೂ ಕರ್ಕ ರಾಶಿಯಾಗಿ ಅದೃಷ್ಟ ಸಂಖ್ಯೆ 4 ಮತ್ತು 6ಹಾಗೂ 13 ಮತ್ತು ಇಪ್ಪತ್ತೈದು ಹಾಗೆಯೇ ಕರ್ಕಾಟಕ ಹಾಗೂ ಮೀನ ರಾಶಿಯ ಹಾಗೆಯೇ ನೀರಿನ ವರ್ಗಕ್ಕೆ ಸೇರಿದೆ .
ವೃಶ್ಚಿಕ ರಾಶಿಯವರು ಕೆಲವೊಂದು ಸಂಗತಿಯನ್ನು ತನ್ನಲ್ಲಿಯೇ ಬಚ್ಚಿ ಇಟ್ಟುಕೊಳ್ಳುತ್ತಾರೆ ಅತ್ಯಂತ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಇಷ್ಟ ಪಡುತ್ತಾರೆ ಬಹಳ ಧೈರ್ಯವಂತ ಹಾಗೂ ನಾಯಕತ್ವದ ಗುಣ ಇವರಲ್ಲಿ ಅಡಗಿ ಕುಳಿತು ಇರುತ್ತದೆ ಸ್ನೇಹಿತರಿಗಾಗಿ ಹಣವನ್ನು ಕೊಡಲು ಮುಂದಾಗುತ್ತಾರೆ ಶತ್ರುಗಳಿಗೆ ಮಾತ್ರ ಎಂದಿಗೂ ಕ್ಷಮೆಯನ್ನು ಕೇಳುವುದು ಇಲ್ಲ ತುಂಬಾ ಭಾವನಾತ್ಮಕವಾಗಿ ಇರುತ್ತಾರೆ ವೃಶ್ಚಿಕ ರಾಶಿಯವರು ಸ್ವತಂತ್ರವಾಗಿ ಒಬ್ಬಂಟಿಯಾಗಿ ಇರಲು ಇಷ್ಟ ಪಡುತ್ತಾರೆ ಯಾರೊಂದಿಗೂ ಸಹ ತಮ್ಮ ಅನುಭವವನ್ನು ಹಂಚಿ ಕೊಳ್ಳುವುದು ಇಲ್ಲ ಹಾಗೆಯೇ ಬಹಳ ರಹಸ್ಯವಾದ ವ್ಯಕ್ತಿಗಳಾಗಿ ಇರುತ್ತಾರೆ.
ಮಂಗಳ ಗ್ರಹ ಚಟುವಟಿಕೆಯನ್ನು ಪ್ರಚೋದಿಸುತ್ತದೆ ಹಾಗೆಯೇ ಪ್ಲೋಟೋ ಇಚ್ಛಾ ಶಕ್ತಿ ಉತ್ಸಾಹವನ್ನು ಪ್ರಚೋದಿಸುತ್ತದೆ ಈ ಕಾರಣದಿಂದ ರಹಸ್ಯವಾಗಿ ಇರಲು ಬಯಸುತ್ತಾರೆ ಈ ರಾಶಿಯವರು ಪ್ರೀತಿಯಲ್ಲಿ ಸುಲಭವಾಗಿ ಬೀಳುವುದು ಇಲ್ಲ ಈ ರಾಶಿಯವರು ಜನರನ್ನು ಕ್ರಿಯಾಶೀಲರಾಗಿ ಮಾಡುತ್ತಾರೆ ಸಣ್ಣ ಬದಲಾವಣೆ ಕಂಡು ಬಂದರೂ ಸಹ ವೃಶ್ಚಿಕ ರಾಶಿಯವರು ಗಮನಿಸುತ್ತಾರೆ ವೃಶ್ಚಿಕ ರಾಶಿಯವರಿಗೆ ಕೆಲವು ವಿಷಯಗಳಲ್ಲಿ ಆಳವಾದ ಜ್ಞಾನ ಹೊಂದಿರುತ್ತಾರೆ ವೃಶ್ಚಿಕ ರಾಶಿಯವರು ತಮ್ಮ ಪ್ರೀತಿಯಲ್ಲಿ ಆರೋಗ್ಯಯುತ ಆಹಾರ ಇರಬೇಕು ಎಂದು ಬಯಸುತ್ತಾರೆ .
ಪ್ರೀತಿ ವಿಷಯದಲ್ಲಿ ಸುಂದರವಾದ ಜಗತ್ತನ್ನು ಕಂಡು ಕೊಂಡಿರುತ್ತಾರೆ ವೃಶ್ಚಿಕ ರಾಶಿಯವರು ತಮ್ಮ ಸಂಗಾತಿಯ ಜೊತೆಗೆ ಎಲ್ಲವನ್ನೂ ಹೇಳುತ್ತಾರೆ ವೃಶ್ಚಿಕ ರಾಶಿಯವರು ಹಾಸ್ಯ ಪ್ರಿಯಾರಾಗಿ ಇರುತ್ತಾರೆ ನಗು ನಗುತ್ತಲೇ ಖುಷಿಯಾಗಿ ಕೆಲಸವನ್ನು ಮುಗಿಸುತ್ತಾರೆ ವೃಶ್ಚಿಕ ರಾಶಿಯವರು ಮನಸ್ಸಿನಲ್ಲಿ ಏನನ್ನು ಇಟ್ಟುಕೊಳ್ಳಲು ಬಯಸುವುದು ಇಲ್ಲ ನೇರವಾಗಿ ಮಾತನಾಡುವ ಪ್ರವೃತ್ತಿ ಇವರದ್ದು ಆಗಿರುತ್ತದೆ ಸರಿ ಮತ್ತು ತಪ್ಪನ್ನು ಕಂಡು ಹಿಡಿಯುವ ಪ್ರವೃತ್ತಿ ಇವರದ್ದು ಆಗಿರುತ್ತದೆ ವೃಶ್ಚಿಕ ರಾಶಿಯವರು ಧೈರ್ಯ ಶಾಲಿಗಳಾಗಿ ಇರುತ್ತಾರೆ ಜೀವನದಲ್ಲಿ ಗುರಿ ಉದ್ದೇಶವನ್ನು ಇಟ್ಟುಕೊಂಡರೆ ಸುಲಭವಾಗಿ ಬಿಟ್ಟುಕೊಡುವುದು ಇಲ್ಲ ಕಠಿಣ ಪರಿಶ್ರಮವನ್ನು ಮಾಡಿ ಗುರಿ ಸಾಧನೆ ಮಾಡುತ್ತಾರೆ
ಯಾರನ್ನೇ ಆದರೂ ಅವಮಾನ ಮಾಡಿದರೆ ಬಿಡುವುದು ಇಲ್ಲ ಇಷ್ಟವಿಲ್ಲದ ಕೆಲಸವನ್ನು ಎಂದಿಗೂ ಸಹ ಮಾಡುವುದು ಇಲ್ಲ ಮದುವೆಯ ನಂತರ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ ನಕಾರಾತ್ಮಕ ಸಂದರ್ಭದಲ್ಲಿ ಸಹ ಸಾಕಾತ್ಮಕವಾಗಿ ಯೋಚನೆ ಮಾಡುತ್ತಾರೆ ವೃಶ್ಚಿಕ ರಾಶಿಯವರಿಗೆ ವೃಷಭ ಹಾಗೂ ಕರ್ಕ ರಾಶಿಯವರು ಮದುವೆಗೆ ಸೂಕ್ತವಾದ ರಾಶಿಯಾಗಿದೆ ಮಕರ ರಾಶಿಯ ಸಹ ಕರ್ಕ ರಾಶಿಯನ್ನು ಪ್ರತಿನಿಧಿಸುತ್ತದೆ ಹಾಗೆಯೇ ಮೀನ ರಾಶಿಯವರು ವೃಶ್ಚಿಕ ರಾಶಿಯವರಿಗೆ ಒಳ್ಳೆಯ ಜೋಡಿಯಾಗಿ ಇರುತ್ತಾರೆ ವೃಶ್ಚಿಕ ರಾಶಿಗೆ ತುಲಾ ರಾಶಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಇಲ್ಲ ಎಲ್ಲರೊಡನೆ ಬೇರೆಯುವ ಮಿಥುನ ರಾಶಿಯು ವೃಶ್ಚಿಕ ರಾಶಿಗೆ ವಿರುದ್ಧವಾಗಿದೆ ಹೀಗೆ ವೃಶ್ಚಿಕ ರಾಶಿಯ ಗುಣ ಸ್ವಭಾವ ಉಳಿದ ರಾಶಿಗಳಿಗಿಂತ ಭಿನ್ನವಾಗಿದೆ ಹಾಗೆಯೇ ಗುರಿ ಸಾಧನೆಗಾಗಿ ಕಠಿಣ ಪರಿಶ್ರಮವನ್ನು ತೆಗೆದುಕೊಳ್ಳುತ್ತಾರೆ.