Bank Account Holders: ಕೇಂದ್ರ ಸರಕಾರ ಹೊಸ ನಿಯಮವನ್ನು ಜಾರಿಗೆಗೊಳಿಸಿದೆ ಹಾಗೆಯೇ ಅದೇನೆಂದರೆ ಪಾನ್ ಕಾರ್ಡ್ (Pan Card) ಆಧಾರ್ (Aadhaar) ಸಂಖ್ಯೆ ಯನ್ನು ಲಿಂಕ್ ಮಾಡಿಸಬೇಕು ಇದು ಪ್ರತಿಯೊಬ್ಬರೂ ಸಹ ಕಡ್ಡಾಯವಾಗಿ ಮಾಡಬೇಕಾಗಿದೆ ಮೊದಲು ಕೇಂದ್ರ ಸರಕಾರ (Central Govt) 2023 ಮಾರ್ಚ್31 ಲಿಂಕ್ ಮಾಡಿಸಲು ಕೊನೆಯ ದಿನಾಂಕ ಎಂದು ಘೋಷಣೆ ಮಾಡಿತ್ತು ಆದರೆ ಈಗ ಎಲ್ಲರಿಗೂ ಸಹ ಮಾಡಿಸಲು ಆಗುವುದು ಇಲ್ಲ ಹಾಗೆಯೇ ಅನೇಕ ಜನರಿಗೆ ಈ ಮಾಹಿತಿ ತಿಳಿದಿರೋದಿಲ್ಲ ಎಂಬ ಉದ್ದೇಶಕ್ಕೆ ಪಾನ್ ಕಾರ್ಡ್ ಗೆ ಆಧಾರ್ ಸಂಖ್ಯೆ ಲಿಂಕ್ ಮಾಡಲು ಅವಧಿಯನ್ನು ವಿಸ್ತರಣೆ ಮಾಡಿದೆ ಇದರಿಂದ ಲಿಂಕ ಮಾಡಿಸದೆ ಇರುವ ಸಾರ್ವಜನಿಕರಿಗೆ ತುಂಬಾ ಸಹಾಯಕ ಆಗುತ್ತದೆ.
ಒಂದು ವೇಳೆ ಪಾನ್ ಜೊತೆಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿಸದೆ ಇದ್ದಲ್ಲಿ ಪಾನ್ ಕಾರ್ಡ್ ನಿಷ್ಕ್ರಿಯವಾಗಿತ್ತದೆ ಹಾಗಾಗಿ ಕೇಂದ್ರ ಸರಕಾರ ಪಾನ್ ಲಿಂಕ್ ಮಾಡಿಸುವ ಅವಧಿಯನ್ನು ವಿಸ್ತರಿಸುವ ಮೂಲಕ ಅನೇಕ ಜನರಿಗೆ ತುಂಬಾ ಅನುಕೂಲ ವಾಗಿದೆ ಇದೊಂದು ಕಡ್ಡಾಯವಾಗಿ ಮಾಡಿಸಲೆ ಬೇಕಾದ ನಿಯಮವಾಗಿದೆ ನಾವು ಈ ಲೇಖನದ ಮೂಲಕ ಕೇಂದ್ರ ಸರಕಾರ ಹೊಸ ನಿಯಮದ ಬಗ್ಗೆ ತಿಳಿದುಕೊಳ್ಳೋಣ.
ಕೇಂದ್ರ ಸರಕಾರ ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು ಎಂದು ಹೇಳಿ ಮಾರ್ಚ್ 31ರ ಕೊನೆಯ ದಿನಾಂಕವನ್ನು ತೆಗೆದು ಹಾಕಿ 2023 ಜೂನ್30ರ ವರೆಗೆ CBCD ಮುಂದುಡಿದೆ ಇದರ ಬೆನ್ನಲ್ಲೇ ಹಲವಾರು ಜನರು ಪಾನ್ ಜೊತೆ ಆಧಾರ್ ಕಾರ್ಡ ಲಿಂಕ್ ಮಾಡುತ್ತಿದ್ದಾರೆ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಯನ್ನು ಹೊಂದಿರುವ ಎಲ್ಲರಿಗೂ ಸಂಕಷ್ಟ ಎದುರಾಗುವ ಸಾಧ್ಯತೆ ಇರುತ್ತದೆ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಆದ ಮೇಲೆ ಎಲ್ಲೆಲ್ಲಿ ಬ್ಯಾಂಕ್ ಖಾತೆ ಇದೆ ಎಂಬ ಮಾಹಿತಿ ತಿಳಿಯುತ್ತದೆ ಇದು ಸಾಲ ಮರುಪಾವತಿ ಮಾಡಲು ಸಹಕಾರಿಯಾಗುತ್ತದೆ
ಹೆಚ್ಚಿನ ಬ್ಯಾಂಕ್ ಖಾತೆಯನ್ನು ಹೊಂದಿರುವರುವರಿಗೆ ತೊಂದರೆ ಆಗುತ್ತದೆ ಏಪ್ರಿಲ್ ನಂತರ ಮಿನಿಮಮ್ ಶುಲ್ಕ ಹಾಗೂ ATM ಶುಲ್ಕ ಏರಿಕೆಯಾಗುತ್ತದೆ ಇಂದರಿಂದ ಹೆಚ್ಚಿನ ಬ್ಯಾಂಕ್ ಖಾತೆಯನ್ನು ಹೊಂದಿದ್ದು ಕೆಲವು ಅಕೌಂಟ್ ಗಳ ಬಳಿಗೆ ಹೋಗದೆ ಇರುವರಿಗೆ ತೊಂದರೆಯಾಗುತ್ತದೆ ಸರಿಯಾಗಿ ಸಾಲ ಪಾವತಿ ಹಾಗೂ ಬ್ಯಾಂಕ್ ಬ್ಯಾಲೆನ್ಸ್ ಸರಿಯಾಗಿ ಪಾವತಿ ಮಾಡದೆ ಇದ್ದರೆ ಮುಂದೆ ಸಾಲ ಸಿಗಲು ತೊಂದರೆ ಆಗುತ್ತದೆ
ಎಲ್ಲ ಬ್ಯಾಂಕ್ ಗಳು ಸದ್ದಿಲ್ಲದೆ ಶುಲ್ಕವನ್ನು ಹಾಕುತ್ತಿದೆ ಪ್ರತಿಯೊಂದು ಖಾತೆಗಳಿಗೆ ಸಹ ಶುಲ್ಕ ಹೆಚ್ಚಾಗುತ್ತದೆ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಯನ್ನು ಹೊಂದಿದ್ದರೆ ಕನಿಷ್ಠ ಮೊತ್ತದ ಹಣವನ್ನು ಪಾವತಿ ಮಾಡಲೇ ಬೇಕಾಗುತ್ತದೆ ಬ್ಯಾಂಕ್ ಗಳ ಸಣ್ಣ ಸಣ್ಣ ಶುಲ್ಕಗಳು ನಂತರ ದೊಡ್ಡ ಹೋರೆಯಾಗುವ ಸಾಧ್ಯತೆ ಇರುತ್ತದೆ ಹೀಗೆ ಪ್ರತಿಯೊಬ್ಬರೂ ಸಹ ಹೆಚ್ಚಿನ ಬ್ಯಾಂಕ್ ಖಾತೆಯನ್ನು ಹೊಂದಿದ್ದರೆ ಬಹಳ ಎಚ್ಚರ ವಹಿಸಬೇಕು .