social welfare department: ಉದ್ಯೋಗಕ್ಕಾಗಿ ಹುಡುಕುತ್ತಿರುವರಿಗೆ ಇದೊಂದು ಸಿಹಿ ಸುದ್ದಿಯಾಗಿದೆ ಅನೇಕ ಜನರಿಗೆ ಉದ್ಯೋಗ ಇಲ್ಲದೆ ಇರುತ್ತಾರೆ ಆದರೆ ಈಗ ಉದ್ಯೋಗ ಮಾಡುವರಿಗೆ ಸುವರ್ಣಾವಕಾಶವಾಗಿದೆ 2023 ರಲ್ಲಿ ಜಿಲ್ಲಾ ಸಮಾಜ ಕಚೇರಿಯಲ್ಲಿ ನೇಮಕಾತಿ ನಡೆಯುತ್ತಿದೆ ಹಾಗಾಗಿ ಅನೇಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಹುದ್ದೆಗೆ ಆಯ್ಕೆಯಾಗುವ ಮೂಲಕ ಉದ್ಯೋಗವನ್ನು ಪಡೆದುಕೊಳ್ಳಬಹುದು ಹೆಚ್ಚಿನ ವೇತನವನ್ನು ಪಡೆದುಕೊಳ್ಳಬಹುದು ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದಾಗಿದೆ.

ಇದೊಂದು ಖಾಯಂ ಉದ್ಯೋಗವಾಗಿರುತ್ತದೆ ಹತ್ತು ಸಾವಿರದಿಂದ ಮೂವತ್ತು ಸಾವಿರದ ವರೆಗೆ ಮಾಸಿಕ ವೇತನ ಇರುತ್ತದೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು ಕಚೇರಿ ಆಡಳಿತಗಾರ ಕೇಸ್ ವರ್ಕರ್ ಮತ್ತು ಸಹಾಯಕ ಹಾಗೂ ಭದ್ರತಾ ಸಿಬ್ಬಂದಿ ಮತ್ತು ಮಾಹಿತಿ ತಂತ್ರಜ್ಞಾನ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ ಈ ಹುದ್ದೆಗಳಿಗೆ ಸಂದರ್ಶನ ಹಾಗೂ ಮೆರಿಟ್ ಲಿಸ್ಟ್ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ನಾವು ಈ ಲೇಖನದ ಮೂಲಕ ಜಿಲ್ಲಾ ಸಮಾಜ ಕಚೇರಿಯ ನೇಮಕಾತಿ ಬಗ್ಗೆ ತಿಳಿದುಕೊಳ್ಳೋಣ.

ಜಿಲ್ಲಾ ಸಮಾಜ ಕಚೇರಿಯಲ್ಲಿ ನೇಮಕಾತಿ ನಡೆಯುತ್ತಿದೆ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ ಇದೊಂದು ಖಾಯಂ ಹುದ್ದೆಯಾಗಿದೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದು ಇಲ್ಲ ಹಾಗೆಯೇ ಲಿಖಿತ ಪರೀಕ್ಷೆಗಳು ಇರುವುದು ಇಲ್ಲ ಕೇವಲ ಸಂದರ್ಶನದ ಮೂಲಕ ಹಾಗೂ ಮೆರಿಟ್ ಲಿಸ್ಟ್ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ ಹತ್ತನೆ ತರಗತಿ ಪಿಯುಸಿ ಹಾಗೂ ಪದವಿ ಪಡೆದವರನ್ನು ಆಯ್ಕೆ ಮಾಡಲಾಗುತ್ತದೆ

ಇದನ್ನೂ ಓದಿ..ಹೊಸದಾಗಿ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಕರೆಯಲಾಗಿದೆ ಆಸಕ್ತರು ಅರ್ಜಿಹಾಕಿ

ಕರ್ನಾಟಕ ಎಲ್ಲ ಜಿಲ್ಲೆಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಸೆಕ್ಯೂರಿಟಿ ಗಾರ್ಡ್ ಹಾಗೂ ಕೆಸ್ ವರ್ಕರ್ ಹುದ್ದೆಗೆ ನೇಮಕಾತಿ ನಡೆಯುತ್ತಿದೆ ಒಟ್ಟು 12 ಹುದ್ದೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಹತ್ತು ಸಾವಿರದಿಂದ ಮೂವತ್ತು ಸಾವಿರದ ವರೆಗೆ ಮಾಸಿಕ ವೇತನ ಇರುತ್ತದೆ .ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಅಧಿಕೃತ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು

ಕಚೇರಿ ಆಡಳಿತಗಾರ ಒಂದು ಹುದ್ದೆ ಹಾಗೂ ಕೇಸ್ ವರ್ಕರ್ ಮೂರು ಹುದ್ದೆಗಳು ಹಾಗೂ ಸಲಹೆಗಾರ ಒಂದು ಹುದ್ದೆ ಮಾಹಿತಿ ತಂತ್ರಜ್ಞಾನ ಒಂದು ಹುದ್ದೆ ಬಹು ಉಪಯೋಗಿ ಸಹಾಯಕ ಮೂರು ಹುದ್ದೆ ಹಾಗೂ ಭದ್ರತಾ ಸಿಬ್ಬಂದಿ ಮೂರು ಹುದ್ದೆಗಳು ಇರುತ್ತದೆ ಹತ್ತನೆ ತರಗತಿ ಪಿಯುಸಿ ಹಾಗೂ ಪದವಿ ಮಾಡಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ ಯುವುದೇ ಲಿಖಿತ ಪರೀಕ್ಷೆಗಳು ಇರುವುದು ಇಲ್ಲ ಹಾಗೆಯೇ ಅರ್ಜಿ ಶುಲ್ಕ ಸಹ ಇರುವುದು ಇಲ್ಲ.

ಕಚೇರಿ ಆಡಳಿತಗಾರ ಹುದ್ದೆಗೆ ಕಾನೂನಿನಲ್ಲಿ ಪದವಿ ಮಾಡಿರಬೇಕು ಕೇಸ್ ವರ್ಕರ್ ಹುದ್ದೆಗೆ ಸ್ನಾತಕೊತ್ತರ ಪದವಿ ಪಡೆದಿರಬೇಕು ಹಾಗೆಯೇ ಸಲಹೆಗಾರ ಹುದ್ದೆಗೆ ಸಹ ಸ್ನಾತಕೊತ್ತರ ಪದವಿ ಪಡೆದಿರಬೇಕು ಮಾಹಿತಿ ತಂತ್ರಜ್ಞಾನ ಹುದ್ದೆಗೆ ಕಂಪ್ಯೂಟರ್ ಸೈನ್ಸ್ ನಲ್ಲಿ ಪದವಿ ಹೊಂದಿರಬೇಕು ಬಹುಪಯೋಗಿ ಸಹಾಯಕ ಹಾಗೂ ಭದ್ರತಾ ಸಿಬ್ಬಂದಿಗೆ ಹತ್ತನೆ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಕಚೇರಿ ಆಡಳಿತಗಾರ ಹುದ್ದೆಯಲ್ಲಿ 30 ಸಾವಿರ ವೇತನ ಇರುತ್ತದೆ ಕೇಸ್ ವರ್ಕರ್ ಹುದ್ದೆಗೆ ಇಪ್ಪತ್ತು ಸಾವಿರದಷ್ಟು ವೇತನ ಇರುತ್ತದೆ ಮಾಹಿತಿ ತಂತ್ರಜ್ಞಾನ ಹುದ್ದೆಗೆ ಇಪ್ಪತ್ತೈದು ಸಾವಿರ ವೇತನ ಇರುತ್ತದೆ

ಬಹುಪಯೋಗಿ ಸಹಾಯಕ ಹಾಗೂ ಭದ್ರತಾ ಸಿಬ್ಬಂದಿ ಹುದ್ದೆಗಳಿಗೆ ಹತ್ತು ಸಾವಿರದವರಗೆ ವೇತನ ಇರುತ್ತದೆ ಈ ಹುದ್ದೆಗಳಿಗೆ ಹದಿನೆಂಟು ವರ್ಷದಿಂದ ಮೂವತ್ತೈದು ವರ್ಷ ದ ಒಳಗಿನವರು ಅರ್ಜಿ ಸಲ್ಲಿಸಬಹುದಾಗಿದೆ ಹಾಗೆಯೇ ವಯಸ್ಸಿನ ಸಡಿಲಿಕೆ ಇರುತ್ತದೆ. ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷದ ವಯಸ್ಸಿನ ಸಡಿಲಿಕೆ ಇರುತ್ತದೆ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಐದು ವರ್ಷದ ವಯಸ್ಸಿನ ಸಡಿಲಿಕೆ ಇರುತ್ತದೆ

ಇದನ್ನೂ ಓದಿ..ಅಮೆಜಾನ್‌ ನಲ್ಲಿ ಕೆಲಸ ಖಾಲಿಯಿದೆ ಆಸಕ್ತರು ಅರ್ಜಿಹಾಕಿ ಇಲ್ಲಿದೆ ಸಂಪೂರ್ಣ ವಿವರ

ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದು ಇಲ್ಲ ಹಾಗೆಯೇ ಮೆರಿಟ್ ಹಾಗೂ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ ಅಧಿಕೃತ ವೆಬ್ ಸೈಟ್ ಮೂಲಕ ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಸಬೇಕು ಇದೊಂದು ಕೇಂದ್ರ ಸರಕಾರ ಹುದ್ದೆಯಾಗಿದೆ ಮಾರ್ಚ್ 14 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ ಹೀಗೆ ಉದ್ಯೋಗ ಮಡುವರಿಗೆ ಹೆಚ್ಚಿನ ಅವಕಾಶ ಕಂಡು ಬಂದಿದೆ

Leave a Reply

Your email address will not be published. Required fields are marked *