Job in Electricity Department for SSLC: ಗ್ರಾಮೀಣ ವಿದ್ಯುದೀಕರಣ ನಿಗಮ ಲಿಮಿಟೆಡ್ ನಲ್ಲಿ ವಿವಿಧ ಹುದ್ದೆಗಳ ಅರ್ಜಿ ಆಹ್ವಾನ ಮಾಡಿದ್ದಾರೆ. ಆಸಕ್ತಿ ಇರುವಂತಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಇಲಾಖೆಯ ಹೆಸರು: ಗ್ರಾಮೀಣ ವಿದ್ಯುದೀಕರಣ ನಿಗಮ ಲಿಮಿಟೆಡ್
ಹುದ್ದೆಗಳ ಸಂಖ್ಯೆ: 25
ಹುದ್ದೆಗಳ ಹೆಸರು: ಕಾರ್ಯನಿರ್ವಾಹಕ & ಸಹಾಯಕಕಾರ್ಯನಿರ್ವಾಹಕ
ಉದ್ಯೋಗ ಸ್ಥಳ: ಅಖಿಲ ಭಾರತ
ಅಪ್ಲಿಕೇಶನ್ ಮೋಡ್ : ಆನ್ಲೈನ್ ಮೋಡ್

ಹುದ್ದೆಗಳ ವಿವರ: ಸೀನಿಯರ್ ಕಾರ್ಯನಿರ್ವಾಹಕ : 1
ಕಾರ್ಯನಿರ್ವಾಹಕ (ತಪಾಸಣೆ): 5
ಕಾರ್ಯನಿರ್ವಾಹಕ (ಪ್ರಸರಣ ವ್ಯವಸ್ಥೆ ಯೋಜನೆಗಳು) 1
ಕಾರ್ಯನಿರ್ವಾಹಕ(TBCB) 2
ಕಾರ್ಯನಿರ್ವಾಹಕ (ವಿತರಣಾ ಜಾಲವನ್ನು ಬಲಪಡಿಸುವುದು)1
ಕಾರ್ಯನಿರ್ವಾಹಕ (ಗ್ರಾಮೀಣ ಫೀಡರ್

ಮಾನಿಟರಿಂಗ್ ಸಿಸ್ಟಮ್) 2
ಕಾರ್ಯನಿರ್ವಾಹಕ (ಸಿವಿಲ್)2
ಡೈ. ಕಾರ್ಯನಿರ್ವಾಹಕ(TBCB)2
ಡೈ. ಕಾರ್ಯನಿರ್ವಾಹಕ (ಪ್ರಸರಣ) 1
ಡೈ. ಕಾರ್ಯನಿರ್ವಾಹಕ (ಸ್ಮಾರ್ಟ್ ಮೀಟರಿಂಗ್): ೧

ಡೈ. ಕಾರ್ಯನಿರ್ವಾಹಕ(ಸಿವಿಲ್) : 1
ಕಾರ್ಯನಿರ್ವಾಹಕ (F&A) : 1
ಡೈ. ಕಾರ್ಯನಿರ್ವಾಹಕ (F&A) : 1
ಸಹಾಯಕ ಕಾರ್ಯನಿರ್ವಾಹಕ(F&A) : 1
ಡೈ.ಕಾರ್ಯನಿರ್ವಾಹಕ(HR) : 1
ಸಹಾಯಕ ಕಾರ್ಯನಿರ್ವಾಹಕ(CS): 2

ಸಂಬಳದ ವಿವರ : ಗ್ರಾಮೀಣ ವಿದ್ಯುದೀಕರಣ ನಿಗಮ ಲಿಮಿಟೆಡ್(REC Ltd) ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ‌.62000-135000/-ಪ್ರತಿ ತಿಂಗಳು ಸಂಬಳ ನೀಡಲಾಗುವುದು.

ವಯೋಮಿತಿ: ಸೀನಿಯರ್ ಕಾರ್ಯನಿರ್ವಾಹಕ : 48
ಕಾರ್ಯನಿರ್ವಾಹಕ (ತಪಾಸಣೆ), ಕಾರ್ಯನಿರ್ವಾಹಕ (ಪ್ರಸರಣ ವ್ಯವಸ್ಥೆ ಯೋಜನೆಗಳು), ಕಾರ್ಯನಿರ್ವಾಹಕ (TBCB), ಕಾರ್ಯನಿರ್ವಾಹಕ (ವಿತರಣಾ ಜಾಲವನ್ನು ಬಲಪಡಿಸುವುದು), ಕಾರ್ಯನಿರ್ವಾಹಕ (ಗ್ರಾಮೀಣ ಫೀಡರ್ ಮಾನಿಟರಿಂಗ್ ಸಿಸ್ಟಮ್), ಕಾರ್ಯನಿರ್ವಾಹಕ(ಸಿವಿಲ್) : 45

ವಯೋಮಿತಿ ಸಡಿಲಿಕೆ : OBC (NCL) ಅಭ್ಯರ್ಥಿಗಳಿಗೆ : 03 ವರ್ಷಗಳು
SC/ST ಅಭ್ಯರ್ಥಿಗಳಿಗೆ: 05 ವರ್ಷಗಳು
PwBD ಅಭ್ಯರ್ಥಿಗಳಿಗೆ: 10 ವರ್ಷಗಳು

ಅರ್ಜಿ ಶುಲ್ಕ :ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಶೈಕ್ಷಣಿಕ ಅರ್ಹತೆ: ಸೀನಿಯರ್ ಕಾರ್ಯನಿರ್ವಾಹಕ, ಕಾರ್ಯನಿರ್ವಾಹಕ (ತಪಾಸಣೆ), ಕಾರ್ಯನಿರ್ವಾಹಕ (ಪ್ರಸರಣ ವ್ಯವಸ್ಥೆ ಯೋಜನೆಗಳು), ಕಾರ್ಯನಿರ್ವಾಹಕ(TBCB), ಕಾರ್ಯನಿರ್ವಾಹಕ (ವಿತರಣಾ ಜಾಲ) ಎಲೆಕ್ಟ್ರಿಕಲ್ /EEE ನಲ್ಲಿ BE/B.tech ಮುಗಿಸಿರಬೇಕು.

ಕಾರ್ಯನಿರ್ವಾಹಕ (ಗ್ರಾಮೀಣ ಫೀಡರ್ ಮಾನಿಟರಿಂಗ್ ಸಿಸ್ಟಮ್). : Electrical/EEE ಯಲ್ಲಿ BE/B.Tech
ಕಾರ್ಯನಿರ್ವಾಹಕ (ಸಿವಿಲ್) Civil engineering BE/B.Tech
ಡೈ. ಕಾರ್ಯನಿರ್ವಾಹಕ(TBCB),
ಡೈ. ಕಾರ್ಯನಿರ್ವಾಹಕ(ಪ್ರಸರಣ) electrical/EE ಯಲ್ಲಿ BE/B.Tech.

ಡೈ ಕಾರ್ಯನಿರ್ವಾಹಕ (ಸ್ಮಾರ್ಟ್ ಮೀಟರಿಂಗ್) : electrical/EEE/IT/CSE ಯಲ್ಲಿ BE/B.Tech. ಡೈ ಕಾರ್ಯನಿರ್ವಾಹಕ (ಸಿವಿಲ್) : civil engineering BE/B.Tech
ಡೈ ಕಾರ್ಯನಿರ್ವಾಹಕ(HR)& ಸಹಾಯಕ ಕಾರ್ಯನಿರ್ವಾಹಕ (CS) : ಪದವಿ
ಕಾರ್ಯನಿರ್ವಾಹಕ (F&A),ಡೈ ಕಾರ್ಯನಿರ್ವಾಹಕ(F&A), ಸಹಾಯಕ ಕಾರ್ಯನಿರ್ವಾಹಕ(F&A) : CA

ಆಯ್ಕೆ ವಿಧಾನ:
ಲಿಖಿತ ಪರೀಕ್ಷೆ ಮತ್ತು ಸಂದರ್ಶನ
ಪ್ರಮುಖ ದಿನಾಂಕಗಳು:
*ಆನ್ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 8 ಫೆಬ್ರವರಿ 2023
*ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 6 ಮಾರ್ಚ್ 2023

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!