2023 ಈ ಫೆಬ್ರುವರಿ ತಿಂಗಳಲ್ಲಿ ಮೇಷ ರಾಶಿಯವರಿಗೆ ಯಾವೆಲ್ಲ ಶುಭಫಲಗಳಿವೆ ಗೊತ್ತಾ?

0 1

Aries Astrology on today: ಶನಿ ಮತ್ತು ಕುಜ ರಾಹು ಕೇತು ಹಾಗೂ ಗುರು ಹನ್ನೆರಡು ರಾಶಿಗಳ ಸ್ಥಾನ ಪಲ್ಲಟ ಅಥವಾ ಸಂಚಾರ ಮಾಡುವುದರಿಂದ ಹನ್ನೆರಡು ರಾಶಿಗಳ ಫಲಗಳಲ್ಲಿ ಸಹ ವ್ಯತ್ಯಾಸ ಕಂಡು ಬರುತ್ತದೆ ಹಾಗಾಗಿ ಪ್ರತಿಯೊಂದು ರಾಶಿಗಳಲ್ಲಿ ಸಹ ಒಂದೆ ತರನಾದ ಫಲಗಳು ಇರುವುದು ಇಲ್ಲ ಒಂದು ರಾಶಿಯವರಿಗೆ ರಾಜ ಯೋಗ (Raja yoga)ಕಂಡು ಬರುತ್ತದೆ ಹಾಗೆಯೇ ಶುಭ ಯೋಗ ಹಾಗೂ ಅಶುಭ ಫಲಗಳು ಸಹ ಲಭಿಸುತ್ತದೆ ಪ್ರತಿ ತಿಂಗಳು ಸಹ ಇದ್ದ ಹಾಗೆ ಇರುವುದು ಇಲ್ಲ ಬದಲಾವಣೆ ಕಂಡು ಬರುತ್ತದೆ 2023 ಫೆಬ್ರುವರಿ ತಿಂಗಳಲ್ಲಿ ಮೇಷ (Aries) ರಾಶಿಯವರಿಗೆ ಒಳ್ಳೆಯ ಫಲಗಳು ಲಭಿಸುತ್ತದೆ ಮುಟ್ಟಿದೆಲ್ಲ ಚಿನ್ನ ಎನ್ನುವ ಹಾಗೆ ರಾಜಯೋಗ ಕಂಡು ಬರುತ್ತದೆ ಯಾವುದೇ ಕೆಲಸಕ್ಕೆ ಕೈ ಹಾಕಿದರು ಸಹ ಒಳ್ಳೆಯ ಯಶಸ್ಸನ್ನು ಸಾಧಿಸುತ್ತಾರೆ

Aries Astrology

ಬುಧ ಹಾಗೂ ರವಿ ಶುಕ್ರ ಹಾಗೂ ಗುರುವಿನಿಂದ ಹೆಚ್ಚಿನ ಶುಭ ಫಲಗಳು ಲಭಿಸುತ್ತದೆ ಫೆಬ್ರುವರಿ ತಿಂಗಳಲ್ಲಿ ಹೆಚ್ಚಿನ ಧನ ಲಾಭ ಕಂಡು ಬರುತ್ತದೆ ಇದರಿಂದ ಮೇಷ ರಾಶಿಯವರು ಆರ್ಥಿಕವಾಗಿ ಸದೃಢರಾಗುತ್ತಾರೆ ಹೂಡಿಕೆ ಹಾಗೂ ಕೋರ್ಟ್ ಕಚೇರಿ ವಿಷಯದಲ್ಲಿ ಫೆಬ್ರುವರಿ ತಿಂಗಳು ಅನುಕೂಲಕರವಾಗಿ ಇರುತ್ತದೆ ನಾವು ಈ ಲೇಖನದ ಮೂಲಕ ಫೆಬ್ರುವರಿ ತಿಂಗಳಲ್ಲಿ ಮೇಷ ರಾಶಿಯ ಬಗ್ಗೆ ತಿಳಿದುಕೊಳ್ಳೋಣ.

ಮೇಷ ರಾಶಿಯವರು ಮಂಗಳನನ್ನು ಆರಾಧನೆ ಮಾಡಬೇಕು ಹಾಗೆಯೇ ಬಲಿಷ್ಟ ಮಾಡಿಕೊಳ್ಳಬೇಕು ಇದರಿಂದ ಆರೋಗ್ಯ ಕಾರ್ಯ ಪ್ರವೃತ್ತಿಯಲ್ಲಿ ಶುಭ ಆಗುತ್ತದೆ ಮಂಗಳನಿಗೆ ಸಂಭಂದಪಟ್ಟ ಹವಳವನ್ನು ಧರಿಸಬೇಕು ಹಾಗೆಯೇ ಮೂರು ಮುಖಿ ರುದ್ರಾಕ್ಷಿಯನ್ನು ಧಾರಣೆ ಮಾಡಬೇಕು ಇದರಿಂದ ಉತ್ತಮವಾದ ಆರೋಗ್ಯ ಹಾಗೂ ಕೈಗೆ ಎತ್ತಿಕೊಂಡ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ ಎರಡು ಸಾವಿರದ ಇಪ್ಪತ್ಮೂರು ಫೆಬ್ರುವರಿ ತಿಂಗಳಲ್ಲಿ ಮೇಷ ರಾಶಿಯವರಿಗೆ ಶುಭವಾಗುತ್ತದೆ

ಮೇಷ ರಾಶಿಯವರಿಗೆ ಶುಕ್ರ ಹಾಗೂ ಶನಿ ಲಾಭ ಸ್ಥಾನದಲ್ಲಿ ಸಂಚಾರ ಮಾಡುತ್ತಾರೆ ಇದರಿಂದ ಧನ ಯೋಗ ಸ್ತೃಷ್ಟಿ ಆಗುತ್ತದೆ ಬುಧ ಹಾಗೂ ರವಿ ಫೆಬ್ರುವರಿ ಎಂಟನೇ ತಾರೀಖಿನಿಂದ ಹದಿನಾರನೇ ತಾರೀಖಿನವರೆಗೆ ಸಂಯೋಗ ಮಾಡುತ್ತಾರೆ ಇದರಿಂದ ಒಳ್ಳೆಯ ಫಲಗಳು ಲಭಿಸುತ್ತದೆ ಉದ್ಯೋಗದಲ್ಲಿ ಸಹ ಯಶಸ್ಸನ್ನು ಸಾಧಿಸುತ್ತಾರೆ ಹೂಡಿಕೆ ಹಾಗೂ ಕೋರ್ಟ್ ಕಚೇರಿ ವಿಷಯದಲ್ಲಿ ಫೆಬ್ರುವರಿ ತಿಂಗಳು ಅನುಕೂಲಕರವಾಗಿ ಇರುತ್ತದೆ ಹಣಕಾಸಿನ ವಿಷಯದಲ್ಲಿ ಫೆಬ್ರುವರಿ ತಿಂಗಳಲ್ಲಿ ಶುಭಕರವಾಗಿ ಇರುತ್ತದೆ ಫೆಬ್ರುವರಿ ತಿಂಗಳ ಹದಿನಾರರವರೆಗೆ ಶುಕ್ರ ಲಾಭದಾಯಕವಾಗಿ ಇರುತ್ತಾನೆ ಕುಟುಂಬದ ಸಹಕಾರದಿಂದ ಧನ ಬರುವ ಸಾಧ್ಯತೆ ಇರುತ್ತದೆ ಹಿಂದೆ ಮಾಡಿದ ಹೂಡಿಕೆಯಿಂದ ಸಹ ಹೆಚ್ಚಿನ ಲಾಭ ಕಂಡು ಬರುತ್ತದೆ .

ಉದ್ಯೋಗದಲ್ಲಿ ಅಭಿವೃದ್ದಿ ಕಂಡುಬರುತ್ತದೆ ಪ್ರಿಮೋಷನ ಆಗುವ ಸಾಧ್ಯತೆ ಇರುತ್ತದೆ ಹಾಗೆಯೇ ವಿಪರೀತ ಖರ್ಚು ಸಹ ಕಂಡು ಬರುವ ಸಾಧ್ಯತೆ ಇರುತ್ತದೆ ಆರೋಗ್ಯದ ಮೇಲೆ ಗಮನ ಹರಿಸಬೇಕು ಕುಟುಂಬದವರ ಆರೋಗ್ಯದ ಮೇಲೆ ಹೆಚ್ಚಿನ ಖರ್ಚು ಆಗುತ್ತದೆ ಫೆಬ್ರುವರಿ ಹದಿನಾರರವರೆಗೆ ಉತ್ತಮವಾದ ಆರೋಗ್ಯ ಇರುತ್ತದೆ ದೃಷ್ಟಿ ಸಂಬಂಧಿಸಿದ ಮುಖಕ್ಕೆ ಸಂಬಂಧಿಸಿದ ಮತ್ತು ಚರ್ಮದ ಅಲರ್ಜಿ ಆಗುವ ಸಾಧ್ಯತೆ ಇರುತ್ತದೆ ಶುಕ್ರನ ಸ್ಥಾನ ಬದಲಾದ ನಂತರ ಕುಟುಂಬದಲ್ಲಿ ಹಿರಿಯರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ

ಫೆಬ್ರುವರಿ ಎಂಟರ ನಂತರ ಹೊಸ ಅವಕಾಶಗಳು ಹುಡುಕಿಕೊಂಡು ಬರುತ್ತದೆ ವೃತ್ತಿಯಲ್ಲಿ ಹೊಸ ಅವಕಾಶಗಳು ದೊರಕುತ್ತದೆ. ಮಾಡಿದಂತಹ ಕೆಲಸಕ್ಕೆ ಸಂಪೂರ್ಣ ಫಲ ಸಿಗುತ್ತದೆ ಸುಖ ಸೌಕರ್ಯಗಳಲ್ಲಿ ವೃದ್ಧಿ ಆಗುತ್ತದೆ ಸಂತಾನ ವಿಷಯದಲ್ಲಿ ಸ್ವಲ್ಪ ಮಟ್ಟಿಗೆ ವಿಳಂಬ ಆಗುತ್ತದೆ ವಿದ್ಯಾಭ್ಯಾಸದ ವಿಷಯದಲ್ಲಿ ಯಾವುದೇ ರೀತಿಯ ತೊಂದರೆಗಳು ಕಂಡು ಬರುವುದು ಇಲ್ಲ ಹೆಚ್ಚಿನ ಶ್ರಮ ವಹಿಸಿದರೆ ಹೆಚ್ಚಿನ ಫಲಿತಾಂಶ ದೊರೆಯುತ್ತದೆ ಹೀಗೆ ಮೇಷ ರಾಶಿಯವರಿಗೆ ಫೆಬ್ರುವರಿ ತಿಂಗಳು ಶುಭಕರವಾಗಿದ್ದು ಅನೇಕ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಯಶಸ್ಸನ್ನು ಸಾಧಿಸುತ್ತಾರೆ ಹಾಗೆಯೇ ಹೊಸ ಅವಕಾಶಗಳು ಒದಗಿ ಬರುತ್ತದೆ.

ಮೊದಲನೇ ಹಂತದಲ್ಲಿ ಮದುವೆ ವಿಚಾರದಲ್ಲಿ ಉತ್ತಮವಾದ ಫಲಿತಾಂಶ ಇರುತ್ತದೆ ಶುಕ್ರ ವ್ಯಯ ಸ್ಥಾನಕ್ಕೆ ಹೋದಾಗ ಪತಿ ಪತ್ನಿಯರ ಬಾಂಧವ್ಯಗಳಲ್ಲಿ ಭಿನ್ನಾಭಿಪ್ರಾಯ ಬಂದು ಖರ್ಚು ಉಂಟಾಗುವ ಸಾಧ್ಯತೆ ಇರುತ್ತದೆ ಬುಧ ಮತ್ತು ರವಿ ದಶಮ ಸ್ಥಾನದಲ್ಲಿ ಇದ್ದಾಗ ಉದ್ಯೋಗದಲ್ಲಿ ಪ್ರಮೋಷನ ಆಗುವ ಸಾಧ್ಯತೆ ಇರುತ್ತದೆ ಸ್ವಂತ ವ್ಯಾಪಾರ ವ್ಯವಹಾರ ಮಾಡುವರಿಗೆ ಅಧ್ಭುತ ಫಲ ಲಭಿಸುತ್ತದೆ ಸ್ಪರ್ಧಾತ್ಮಕ ಪರೀಕ್ಷೆಗಳಿಂದ ಮೇಷ ರಾಶಿಯವರಿಗೆ ಲಾಭ ಆಗುವ ಸಾಧ್ಯತೆ ಇರುತ್ತದೆ

ಶನೀಶ್ವರ ಲಾಭ ಸ್ಥಾನದಲ್ಲಿ ಸಂಚಾರ ಆಗುತ್ತಿರುವ ಕಾರಣದಿಂದ ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ ಅನೇಕ ವಿಷಯದಲ್ಲಿ ಇಷ್ಟಾರ್ಥ ಸಿದ್ದಿ ಆಗುತ್ತದೆ ರಾಜಕಾರಣಿಗಳಿಗೆ ಸಹ ಉತ್ತಮವಾದ ಅವಕಾಶ ಬರುವ ಸಾಧ್ಯತೆ ಇರುತ್ತದೆ ಶನಿ ರವಿ ಲಾಭದಲ್ಲಿ ಇದ್ದಾಗ ಮನಸ್ತಾಪವನ್ನು ದೂರ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ ಮಿತ್ರರ ಜೊತೆಗೆ ವಾದ ವಿವಾದಗಳನ್ನು ಸರಿಪಡಿಸಿಕೊಂಡು ಹೋಗಬೇಕು ರವಿ ಲಾಭದಲ್ಲಿ ಇದ್ದಾಗ ಯಾವುದೇ ಕೆಲಸ ಕಾರ್ಯ ಗಳಲ್ಲಿ ಉತ್ತಮವಾದ ಲಾಭ ಕಂಡು ಬರುತ್ತದೆ ಶುಕ್ರ ಉಚ್ಛ ಸ್ಥಾನಕ್ಕೆ ಹೋಗುವುದರಿಂದ ಕುಟುಂಬದಲ್ಲಿ ಇರುವ ಮನಸ್ತಾಪಗಳು ದೂರ ಆಗುವ ಸಾಧ್ಯತೆ ಇರುತ್ತದೆ ಹೀಗೆ ಎರಡು ಸಾವಿರದ ಇಪ್ಪತ್ಮೂರು ಫೆಬ್ರುವರಿ ತಿಂಗಳು ಮೇಷ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆದಂತೆ ಇರುತ್ತದೆ ಕೈ ಹಾಕಿದ ಕೆಲಸದಲ್ಲಿ ಯಶಸ್ಸನ್ನು ಪಡೆದುಕೊಳ್ಳುತ್ತಾರೆ

ಇದನ್ನೂ ಓದಿ..ಕುಂಭ ರಾಶಿ ಈ ತಿಂಗಳಿಂದ ನಿಮ್ಮ ಜೀವನದ ಹೊಸ ಅಧ್ಯಾಯ ಆರಂಭ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.