Gemini Horoscope On February predictions today ಪ್ರತಿ ತಿಂಗಳು ಸಹ ಹನ್ನೆರಡು ರಾಶಿಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಅದರಂತೆ ಎರಡು ಸಾವಿರದ ಇಪ್ಪತ್ಮೂರು ಫೆಬ್ರುವರಿ ತಿಂಗಳಲ್ಲಿ ಮಿಥುನ ರಾಶಿಯವರಿಗೆ ಶುಭದಾಯಕವಾಗಿ ಇರುತ್ತದೆ ಅದರಂತೆ ಎರಡು ಸಾವಿರದ ಇಪ್ಪತ್ಮೂರು ಮಿಥುನ (Gemini)ರಾಶಿಯವರಿಗೆ ಮಿಶ್ರ ಫಲಗಳು ಲಭಿಸುತ್ತದೆ ಹತ್ತನೆ ಮನೆಯಲ್ಲಿ ಹಾಗೂ ಶನಿ (Shani) ಒಂಬತ್ತನೆ ಮನೆಯಲ್ಲಿ ಇರುತ್ತಾರೆ ಹಾಗಾಗಿ ಅನೇಕ ಸಮಸ್ಯೆಗಳು ಕಂಡು ಬರುತ್ತದೆ ಹಾಗೆಯೇ ಮಂಗಳ ಗ್ರಹ ಸಹ ಫೆಬ್ರುವರಿ ತಿಂಗಳಲ್ಲಿ ಪ್ರತಿಕೂಲ ಸ್ಥಾನದಲ್ಲಿ ಇರುತ್ತಾನೆ

Gemini Horoscope On February

ಮಿಥುನ (Gemini) ರಾಶಿಯವರಿಗೆ ಆರ್ಥಿಕ ಸ್ಥಿತಿ (Financial status) ಚೆನ್ನಾಗಿ ಇರುತ್ತದೆ ಹಾಗೆಯೇ ಮಿಥುನ ರಾಶಿಯವರಿಗೆ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಇರುತ್ತದೆ ಹಾಗಾಗಿ ಮಿಥುನ ರಾಶಿಯವರು ಆರೋಗ್ಯದ ಕಡೆಗೆ ಗಮನ ಹರಿಸಬೇಕು .ಎರಡು ಸಾವಿರದ ಇಪ್ಪತ್ಮೂರು ಫೆಬ್ರುವರಿ ತಿಂಗಳಲ್ಲಿ ರಾಹು ಅನುಕೂಲ ಸ್ಥಾನದಲ್ಲಿ ಇರುವುದರಿಂದ ಆರೋಗ್ಯದಲ್ಲಿ ದೊಡ್ಡ ರೀತಿಯ ಸಮಸ್ಯೆ ಕಂಡುಬರೋದಿಲ್ಲ ಕೆಲವು ಸಣ್ಣ ಸಮಸ್ಯೆ ಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ ನಾವು ಈ ಲೇಖನದ ಮೂಲಕ ಎದ್ದು 2023 ಮಿಥುನ ರಾಶಿಯ ಬಗ್ಗೆ ತಿಳಿದುಕೊಳ್ಳೋಣ.

ಮಿಥುನ (Gemini) ರಾಶಿಯು ಉಭಯಗ್ರಹ ಬುಧನ ಮಾಲಿಕತ್ವದ ಸಾಮಾನ್ಯ ಸ್ತ್ರೀ ಲಿಂಗ ಚಿನ್ಹೆಯಾಗಿದೆ ಹಾಗಾಗಿ ಮಿಥುನ ರಾಶಿಯಲ್ಲಿ ಜನಿಸಿದವರು ಹೆಚ್ಚು ಬುದ್ದಿವಂತರು ಆಗಿರುತ್ತಾರೆಹಾಗೆಯೇ ಮಿಥುನ ರಾಶಿಯವರು ಪ್ರಯಾಣದಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾರೆ ಹಾಗೆಯೇ ಮಿಥುನ ರಾಶಿಯವರು ವ್ಯಾಪಾರ ವ್ಯವಹಾರದಲ್ಲಿ ತೊಡಗಿ ಇರುತ್ತಾರೆ ಷೇರುಗಳಲ್ಲಿ ಸಹ ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾರೆ ಹಾಗೆಯೇ ಮಿಥುನ ರಾಶಿಯವರಿಗೆ ಹೆಚ್ಚಿನ ಕಲಿಕೆ ಬಗ್ಗೆ ಆಸಕ್ತಿ ಸಹ ಇರುತ್ತದೆ

ಮಿಥುನ (Gemini)ರಾಶಿಯವರು ಚಂಚಲತೆಯನ್ನು ಹೊಂದಿರುತ್ತಾರೆ ಎರಡು ಸಾವಿರದ ಇಪ್ಪತ್ಮೂರು ಫೆಬ್ರುವರಿ ತಿಂಗಳು ಮಿಶ್ರ ಫಲದಿಂದ ಕೂಡಿ ಇರುತ್ತದೆ ಗುರು ಹತ್ತನೆ ಮನೆಯಲ್ಲಿ ಹಾಗೂ ಶನಿ ಒಂಬತ್ತನೆ ಮನೆಯಲ್ಲಿ ಇರುವುದರಿಂದ ಮಿಥುನ ರಾಶಿಯಲ್ಲಿ ಇರುವರು ವೃತ್ತಿ ಮತ್ತು ಹಣಕಾಸಿನಲ್ಲಿ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಮಂಗಳ ಗ್ರಹ ಸಹ ಫೆಬ್ರುವರಿ ತಿಂಗಳಲ್ಲಿ ಪ್ರತಿಕೂಲ ಸ್ಥಾನದಲ್ಲಿ ಇರುತ್ತದೆ ಹಾಗೆಯೇ ಕೌಟುಂಬಿಕ ಸಂಬಂಧದಲ್ಲಿ ಸಹ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುತ್ತದೆ ಈ ರಾಶಿಯವರು ಸಂಬಂಧದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಉತ್ತಮ.

ಮಿಥುನ ರಾಶಿಯವರು ಆರೋಗ್ಯದಲ್ಲಿ ಕಡೆಗೆ ಗಮನಹರಿಸಬೇಕು ಮಿಥುನ ರಾಶಿಯಲ್ಲಿ ಇರುವ (Students) ವಿಧ್ಯಾರ್ಥಿಗಳಿಗೆ ಮಿಶ್ರ ಫಲ ಲಭಿಸುತ್ತದೆ ಹಾಗಾಗಿ ವಿಧ್ಯಾರ್ಥಿಗಳು ಗಮನವಿಟ್ಟು ಅಧ್ಯಯನ ಮಾಡಬೇಕು ಕೌಟುಂಬಿಕವಾಗಿ ಸಮಸ್ಯೆಗಳು ಕಂಡು ಬರುತ್ತದೆ ಆದರೂ ಸಹ ಹೊಂದಾಣಿಕೆಯ ಮೂಲಕ ಬಗೆಹರಿಸಿಕೊಳ್ಳಬಹುದು ಇದರಿಂದ ಮನೆಯಲ್ಲಿ ಸಂತಸದ ವಾತಾವರಣ ಕಂಡು ಬರುತ್ತದೆ ಆರ್ಥಿಕ ಪರಿಸ್ಥಿತಿ ಚೆನ್ನಾಗಿ ಇರುತ್ತದೆ ಒಳ್ಳೆಯ ಲಾಭವನ್ನು ಗಳಿಸುತ್ತಾರೆ ಹಾಗೆಯೇ ರಾಹು ಅನುಕೂಲ ಸ್ಥಾನದಲ್ಲಿ ಇರುವುದರಿಂದ ಆರೋಗ್ಯದಲ್ಲಿ ದೊಡ್ಡ ರೀತಿಯ ಸಮಸ್ಯೆ ಕಂಡುಬರೋದಿಲ್ಲ

ಇದನೊಮ್ಮೆ ಓದಿ..ಮೀನಾ ರಾಶಿಯವರಿಗೆ 2023 ರಲ್ಲಿ ವಿವಾಹ, ಸಂತಾನ ಯೋಗವಿದೆ ಆದ್ರೆ..

ಹಾಗೆಯೇ ಚಿಕ್ಕ ಪುಟ್ಟ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತದೆ. ಗಂಟಲು ನೋವು ಕೈ ಕಾಲು ನೋವು ಹೀಗೆ ಸಣ್ಣ ಪುಟ್ಟ ಸಮಸ್ಯೆ ಕಂಡು ಬರುತ್ತದೆ ಆದಷ್ಟು ಆರೋಗ್ಯದ ಕಡೆಗೆ ಗಮನ ಹರಿಸಬೇಕು ಮಿಥುನ ರಾಶಿಯವರು ವಿಷ್ಣು ಸಹಸ್ರನಾಮವನ್ನು ಪ್ರತಿನಿತ್ಯ ಪಠಣ ಮಾಡಬೇಕು ಇದರಿಂದ ಮಿಥುನ ರಾಶಿಯವರಿಗೆ ಹೆಚ್ಚಿನ ಸುಖ ಶಾಂತಿ ನೆಲೆಸುತ್ತದೆ ಹೀಗೆ ಎರಡು ಸಾವಿರದ ಇಪ್ಪತ್ತೆರಡು ಮಿಥುನ ರಾಶಿಯವರಿಗೆ ಮಿಶ್ರ ಫಲದಿಂದ ಕೂಡಿದ್ದು ಶುಭ ಹಾಗೂ ಅಶುಭ ಫಲಗಳು ಎರಡು ಇರುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!