Karnataka Forest Department ಕರ್ನಾಟಕದ ಅರಣ್ಯ ಇಲಾಖೆಯಿಂದ 11410 ಬೃಹತ್ ಹುದ್ದೆಗಳ ನೇಮಕಾತಿ ಮಾಡಿದ್ದಾರೆ SSLC, PUC ಆದಂತಹ ಅಭ್ಯರ್ಥಿಗಳಿಗೆ ಹಾಗೂ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಸಹಾಯಕ ರೇಂಜರ್, ಕಾವಲುಗಾರ, ಅರಣ್ಯ ರಕ್ಷಕ, RF ಸೇರಿ 11410 ಹುದ್ದೆಗಳಿವೆ.

ಅರಣ್ಯ ಇಲಾಖೆಯಿಂದ ಫಾರೆಸ್ಟ್ ಗಾರ್ಡ್ (Forest Guard) ಹುದ್ದೆಗಳ ನೇಮಕಾತಿ ಹಾಗೆಯೇ ಕರ್ನಾಟಕದ ಫಾರೆಸ್ಟ್ ಡಿಪಾರ್ಟ್ಮೆಂಟ್ ನಿಂದ ನೇಮಕಾತಿ ಮಾಡಿಕೊಳ್ಳುತ್ತಾರೆ.
ಉದ್ಯೋಗದ ಪ್ರಕಾರ‌ : ಕರ್ನಾಟಕ ಸರ್ಕಾರ ಉದ್ಯೋಗ
ಖಾಲಿ ಹುದ್ದೆಗಳ ಸಂಖ್ಯೆ: 11410
ಉದ್ಯೋಗದ ಸ್ಥಳ: ಬೆಂಗಳೂರು-ಕರ್ನಾಟಕ
ಅಧಿಕೃತ ವೆಬ್ಸೈಟ್: kfdrecruitment.in
ಹುದ್ದೆಯ ಹೆಸರು: ಫಾರೆಸ್ಟ್ ಗಾರ್ಡ್, DFRO

ACF ಹುದ್ದೆಗಳ ವಿವರವನ್ನು ನೋಡುವುದಾದರೆ
ACF: 231
DRFO: 3008
ಅರಣ್ಯಕಾವಲುಗಾರ :1892
ಅರಣ್ಯ ರಕ್ಷಕ : 5494
RFO ಹುದ್ದೆಗಳು : 785

ಶೈಕ್ಷಣಿಕ ಅರ್ಹತೆ:
ಅರಣ್ಯ ರಕ್ಷಕ: ಅಭ್ಯರ್ಥಿಯು ಮಾನ್ಯತೆ ಪಡೆದ ಬೋರ್ಡ್ ನಿಂದ ಪಿಯುಸಿ ಅಥವಾ ಅದಕ್ಕೆ ಸಮನಾದ ತೇರ್ಗಡೆ ಹೊಂದಿರಬೇಕು. ಇಂಥವರು ಅರ್ಜಿಯನ್ನು ಸಲ್ಲಿಸಬಹುದು.
ಅರಣ್ಯ ವೀಕ್ಷಕ ಅಭ್ಯರ್ಥಿಯು ಮಾನ್ಯತೆ ಪಡೆದ ಬೋರ್ಡ್/ಶಾಲೆಯಿಂದ SSLC ಪಾಸಾಗಿರಬೇಕು. ಉಪ ವಲಯ ಅರಣ್ಯಾಧಿಕಾರಿ ಕಮ್ ಸರ್ವೆಯರ್
ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಸಂಬಂಧ‌ ಪಟ್ಟ ವಿಷಯದಲ್ಲಿ ಪದವಿಯನ್ನು ಪಡೆದಿರಬೇಕು.

ಅರಣ್ಯ ರೇಂಜ್ ಆಫೀಸರ್
ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಅರಣ್ಯ ಸಂಬಂಧಿತ ವಿಷಯದಲ್ಲಿ ಪದವಿಯನ್ನು ಪಡೆದಿರಬೇಕು.

ಇದನೊಮ್ಮೆ ಓದಿ..ತಹಶೀಲ್ದಾರ್ ಹುದ್ದೆ SDA ಹಾಗೂ FDA ಹುದ್ದೆಗಳ ನೇಮಕಾತಿ ಕುರಿತು ಇಲ್ಲಿದೆ ಮಾಹಿತಿ

ವಯಸ್ಸಿನ ಮಿತಿ ಕನಿಷ್ಠ 18 ವರ್ಷ ಗರಿಷ್ಠ 32 ವರ್ಷಗಳು. ವಯೋಮಿತಿ ಸಡಿಲಿಕೆಗಳು ಕೂಡ ಇರುತ್ತದೆ OBC ಅವರಿಗೆ ಮೂರು ವರ್ಷ SC/ST ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕ್ಕೆಇರುತ್ತದೆ . ಸಂಬಳವೂ 21400-42000ದ ವರೆಗೂ ಇರುತ್ತದೆ. ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಅರ್ಜಿ ಶುಲ್ಕ ಸಾಮಾನ್ಯ ಅಭ್ಯರ್ಥಿಗಳಿಗೆ ನೂರು ರೂಪಾಯಿ SC/ST ಅವರಿಗೆ ಯಾವುದೇ ಶುಲ್ಕ ಪಾವತಿಸುವುದು ಇರುವುದಿಲ್ಲ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!