Ration Card Holders: ಬಿಪಿಎಲ್ ಎಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ರಾಜ್ಯದ ಎಲ್ಲಾ ಜನತೆಗೆ ಸಿಹಿ ಸುದ್ದಿ ಬಂದಿದೆ ಇದೀಗ ಉಚಿತವಾಗಿ ರೇಷನ್ ಆಹಾರ ಧಾನ್ಯ ಸೇರಿದಂತೆ ಒಟ್ಟು 2 ರಿಂದ 3 ಬಂಪರ್ ಕೊಡುಗೆಗಳನ್ನು ಎಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ತನ್ನೆಲ್ಲ ರೇಷನ್ ಕಾರ್ಡು ದಾರರಿಗೆ ನೀಡಿದೆ.
Ration Card Holders
ಹೌದು ನೀವು ಯಾವ ರೇಷನ್ ಕಾರ್ಡ್ ಹೊಂದಿದ್ದೀರಿ ಎಂಬುದನ್ನು ಖಚಿತಪಡಿಸಿಕೊಂಡು ಈ ಸೌಲಭ್ಯಗಳನ್ನು ಪಡೆಯಬಹುದು ಇದೀಗ ರಾಜ್ಯ ಹಾಗೂ ಕೇಂದ್ರ ಸರ್ಕಾರವು ಎಲ್ಲಾ ಪಡಿತರ ಚೀಟಿದಾರರಿಗೆ ಅಂದರೆ ಬಿಪಿಎಲ್ ಎಪಿಎಲ್ ಹಾಗೂ ಅಂತ್ಯೋದಯ ರೇಷನ್ ಕಾರ್ಡು ಹೊಂದಿರುವ ರಾಜ್ಯದ ಎಲ್ಲಾ ಜನತೆಗೆ ಖುಷಿ ಸುದ್ದಿ ನೀಡಿದ್ದು ಮೊದಲನೆಯ ಸುದ್ದಿ ಏನೆಂದರೆ ಈಗಾಗಲೇ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಿರುವ ಜನರಿಗೆ ಇದೀಗ ಪಡಿತರ ಚೀಟಿ ಅಂದರೆ ರೇಷನ್ ಕಾರ್ಡ್ ವಿತರಣೆ ಮಾಡುವ ಪ್ರಕ್ರಿಯೆ ಶುರುವಾಗಿದೆ
ನೀವು ಸಲ್ಲಿಸಿದ ರೇಷನ್ ಕಾರ್ಡ್ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸುವ ಮೂಲಕ ನೀವು ನಿಮ್ಮ ತಾಲೂಕಿನ ತಹಶೀಲ್ದಾರ್ ಕಚೇರಿ ಅಥವಾ ತಾಲೂಕ ಕೇಂದ್ರ ಅಥವಾ ಕಂದಾಯ ಇಲಾಖೆಗೆ ಭೇಟಿ ನೀಡುವುದರ ಮೂಲಕ ನೀವು ಸಲ್ಲಿಸಿರುವ ರೇಷನ್ ಕಾರ್ಡ್ ನ ಅರ್ಜಿಯನ್ನು ಪರಿಶೀಲಿಸಿ ರೇಷನ್ ಕಾರ್ಡನ್ನು ಪಡೆದುಕೊಳ್ಳಬಹುದಾಗಿದೆ.
ಇನ್ನು ಎರಡನೆಯದಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಡ ಜನತೆಗೆ ಸಿಹಿ ಸುದ್ದಿ ನೀಡಿದ್ದು ಆಹಾರ ಭದ್ರತಾ ಕಾಯ್ದೆಯ ಅಡಿಯಲ್ಲಿ ದೇಶದ 80 ಕೋಟಿಗೂ ಹೆಚ್ಚು ಬಡವರಿಗೆ ಈ ಹಿಂದೆ ಒಂದೆರಡು ವರ್ಷಗಳ ಕಾಲ ಉಚಿತ ಆಹಾರ ಧಾನ್ಯಗಳನ್ನು ವಿತರಣೆ ಮಾಡುವುದಾಗಿ ಆದೇಶ ಹೊರಡಿಸಿತ್ತು ಕರೋನಾದ ಕಾರಣಕ್ಕಾಗಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯ ಅಡಿಯಲ್ಲಿ ಉಚಿತ ಆಹಾರ ಧಾನ್ಯಗಳನ್ನು ವಿತರಣೆ ಮಾಡಲಾಗಿತ್ತು ಇದೀಗ ಈ ಯೋಜನೆ ಡಿಸೆಂಬರ್ 31 2022ಕ್ಕೆ ಮುಕ್ತಾಯವಾಗುತ್ತಿದೆ.
ಈ ಯೋಜನೆಯನ್ನು ಸರ್ಕಾರವು ನಿಲ್ಲಿಸುತ್ತಿದ್ದು ಹೀಗಾಗಿ ಆಹಾರ ಭದ್ರತಾ ಕಾಯ್ದೆಯ ಅಡಿಯಲ್ಲಿ ಉಚಿತ ಪಡಿತರ ಆಹಾರ ಧಾನ್ಯ ವಿತರಣೆಯನ್ನು ಮಾಡಲು ತೀರ್ಮಾನ ಮಾಡಲಾಗಿದೆ ಈ ರೀತಿಯಾಗಿ ಉಚಿತ ಆಹಾರಧಾನ್ಯ ವಿತರಣೆ ಮಾಡುವ ಪ್ರಕ್ರಿಯೆ ಮುಂದುವರೆಯಲಿದೆ.
ವೃಶ್ಚಿಕ ರಾಶಿಯವರು ಹೊಸವರ್ಷದಿಂದ ನೀವು ರಾಜನಂತೆ ಜೀವನ ನಡೆಸುತ್ತೀರಿ ಯಾಕೆಂದರೆ..
ಇನ್ನೂ ಮೂರನೆಯದಾಗಿ ಯಾರು ಇನ್ನೂವರೆಗೂ ಕೆವೈಸಿಯನ್ನು ಮಾಡಿಸಿಲ್ಲವೋ ನಿಮ್ಮ ಜಿಲ್ಲೆಯ ಹಾಗೂ ನೀವು ಪಡೆಯುತ್ತಿರುವ ನಿಮ್ಮ ವಲಯದ ನ್ಯಾಯಬೆಲೆ ಅಂಗಡಿ ಗಳಿಗೆ ಭೇಟಿ ನೀಡಿ ನಿಮ್ಮ ಕುಟುಂಬ ಸಮೇತ ಆಧಾರ್ ಕಾರ್ಡ್ ತೆಗೆದುಕೊಂಡು ಹೋಗಿ ಹಿಂದೆ EKYC ಯನ್ನ ದೃಢೀಕರಣ ಮಾಡಿಕೊಳ್ಳಬಹುದು ಹಾಗಾಗಿ ಇದು ಒಂದು ಸರ್ಕಾರದ ಅತ್ಯುನ್ನತ ಕೊಡುಗೆಯಾಗಿದೆ ಎಂದು ಹೇಳಬಹುದು.