SBI Bank New Rules: ದೇಶದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದೀಗ ತನ್ನ ಗ್ರಹಕರಿಗೆ ಸಿಹಿ ಸುದ್ದಿಯನ್ನು ನೀಡಿದೆ 2023 ಹೊಸ ವರ್ಷ ಪ್ರಾರಂಭವಾಗುತ್ತಿದ್ದಂತೆ ಹೊಸ ನಿಯಮಗಳು ಹೊಸ ಅಭಿವೃದ್ಧಿಗಳು SBI ನಲ್ಲಿ ರೂಪುಗೊಂಡಿವೆ ಈ ನಿಯಮಗಳು (State bank of India) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆಗಳನ್ನು ಹೊಂದಿರುವ ಗ್ರಾಹಕರಿಗೆ ಅನುಕೂಲಕರವಾಗಲಿವೆ.

SBI Bank New Rules

ಮೊದಲನೆಯದಾಗಿ ಸಾರ್ವಜನಿಕ ವಲಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ನಿಗದಿತ ಅವಧಿಯ ಠೇವಣಿಗಳ ಮೇಲೆ ಅಂದರೆ ಎಫ್ ಡಿ ಬಡ್ಡಿ ದರವನ್ನು ಏರಿಕೆ ಮಾಡಿದ್ದು ಇದೀಗ ಎಲ್ಲಾ ಠೇವಣಿದಾರರಿಗೂ ಸಿಹಿ ಸುದ್ದಿಯನ್ನು ಹೊರಡಿಸಿದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಬಡ್ಡಿ ದರವನ್ನು ಗರಿಷ್ಟ 7.5 ಪ್ರತಿಶತಕ್ಕೆ ಏರಿಕೆ ಮಾಡಿದೆ .

State Bank Account Holders New Rules
SBI Account Passbook

ಇನ್ನು ಎರಡನೆಯ ಸಿಹಿ ಸುದ್ದಿ ಏನೆಂದರೆ SBI ತನ್ನ ಗ್ರಾಹಕರಿಗೆ ಅನುಕೂಲವಾಗುವ ಹಿತದೃಷ್ಟಿಯಿಂದ ವಾಟ್ಸಪ್ ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಆರಂಭಿಸಿದೆ ಇದರಿಂದ ಬ್ಯಾಂಕಿಗೆ ಸಂಬಂಧಪಟ್ಟ ವಿವಿಧ ಬಗೆಯ ಸೌಲಭ್ಯಗಳನ್ನು ಗ್ರಾಹಕರು ಮನೆಯಲ್ಲಿಯೇ ಕುಳಿತುಕೊಂಡು ಪಡೆದುಕೊಳ್ಳಬಹುದಾಗಿದೆ ಇದರಿಂದ ವಾಟ್ಸಪ್ ನ ಮುಖಾಂತರವೇ ವಿವಿಧ ಬಗೆಯ ಬ್ಯಾಂಕಿಂಗ್ ಬ್ಯಾಲೆನ್ಸ್ ಚೆಕ್ ಮಾಡುವುದು ಮಿನಿ ಸ್ಟೇಟ್ಮೆಂಟ್ ಸಾಲ ಸಂಬಂಧಿತ ಸೇವೆಗಳು ಸೇರಿದಂತೆ ಇನ್ನೂ ಅನೇಕ ಸೇವೆಗಳನ್ನು ಈ ಮೂಲಕ ನೀವು ಪಡೆಯಬಹುದಾಗಿದೆ.

SSLC ಹಾಗೂ PUC ಆದವರಿಗೆ KEB ಇಲಾಖೆಯಲ್ಲಿ ಉದ್ಯೋಗಾವಕಾಶ ಆಸಕ್ತರು ಅರ್ಜಿಹಾಕಿ

ಇನ್ನು ಮೂರನೆಯದಾಗಿ ಜಾರಿಗೆ ತಂದಿರುವ ಬದಲಾವಣೆ ಎಂದರೆ ಏರಿಕೆಯಾಗುತ್ತಿರುವ ಮೋಸ ವಂಚನೆ ಗಳನ್ನು ಪರಿಗಣಿಸಿದ SBI Bank ಎಸ್ ಬಿ ಐ ಬ್ಯಾಂಕ್ ಎಲ್ಲಾ ಗ್ರಾಹಕರಿಗೆ ಟ್ವೀಟ್ ಮಾಡುವ ಮೂಲಕ ಎಚ್ಚರಿಕೆಯ ಸಂದೇಶವನ್ನು ನೀಡಿದ್ದು ಯಾವುದೇ ರೀತಿಯಲ್ಲಿಯೂ ಸಹ ಗ್ರಾಹಕರು ತಮ್ಮ ಖಾತೆಗೆ ಸಂಬಂಧಪಟ್ಟ ಮಾಹಿತಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂಬುದನ್ನು ಸೂಚಿಸಿದೆ ನಿಮ್ಮ ಅಕೌಂಟ್ ನಂಬರ್ ಅಥವಾ ಓಟಿಪಿ ಇನ್ನಿತರ ಯಾವುದೇ ಖಾತೆಗೆ ಸಂಬಂಧಪಟ್ಟ ವಿಷಯಗಳನ್ನು ಗ್ರಾಹಕರು ಯಾರೊಂದಿಗೂ ಹಂಚಿಕೊಳ್ಳುವಂತಿಲ್ಲ ಎಂಬ ಸೂಚನೆಯನ್ನು ಎಸ್ ಬಿ ಐ ಗ್ರಾಹಕರ ಹಿತ ದೃಷ್ಟಿಯಿಂದ ಹೊರಡಿಸಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!