ಹೊಸವರ್ಷದಲ್ಲಿ ಈ 3 ರಾಶಿಯವರಿಗೆ ವಿಪರೀತ ರಾಜಯೋಗ ನೀಡಲಿದ್ದಾನೆ ಶನಿದೇವ, ಇವರ ಲೈಫ್ ಹೇಗಿರತ್ತೆ ಗೊತ್ತಾ

0 1

ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಹೊಸ ವರ್ಷ ಪ್ರಾರಂಭವಾಗಲು ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ನಡುವೆ ಹಲವಾರು ಗ್ರಹಗಳ ರಾಶಿ ಬದಲಾವಣೆ ಕೂಡ ನಡೆಯಲಿದೆ. ಇನ್ನು ಕರ್ಮದ ಅನುಸಾರವಾಗಿ ಅದಕ್ಕೆ ಫಲವನ್ನು ನೀಡುವಂತಹ ಶನಿದೇವ ಕೂಡ ತನ್ನ ರಾಶಿಯನ್ನು ಹೊಸ ವರ್ಷದ ಹೊಸ್ತಿಲಲ್ಲಿ ಬದಲಾಯಿಸಲಿದ್ದಾನೆ.

ಬರೋಬ್ಬರಿ 30 ವರ್ಷಗಳ ಬಳಿಕ ತನ್ನದೇ ರಾಶಿ ಆಗಿರುವ ಕುಂಭ ರಾಶಿಯನ್ನು ಹೊಸ ವರ್ಷದಲ್ಲಿ ಶನಿದೇವ ಪ್ರವೇಶಿಸಲಿದ್ದಾನೆ. ಇದರ ಫಲವಾಗಿ ಹೊಸ ವರ್ಷದ ಸಂದರ್ಭದಲ್ಲಿ ಮೂರು ರಾಶಿಯವರು ಶನಿಯ ಕೃಪಾಕಟಾಕ್ಷದಿಂದ ದೊಡ್ಡ ಮಟ್ಟದ ಅದೃಷ್ಟವನ್ನು ಸಂಪಾದಿಸಲಿದ್ದಾರೆ. ಹಾಗಿದ್ದರೆ ಆ ಅದೃಷ್ಟವಂತ ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿದುಕೊಳ್ಳೋಣ.

ವೃಷಭ ರಾಶಿ; ಶನಿಯ ರಾಶಿ ಬದಲಾವಣೆಯಿಂದಾಗಿ ವೃಷಭ ರಾಶಿಯವರಿಗೆ ವಿಪರೀತ ರಾಜಯೋಗ ಪ್ರಾಪ್ತಿಯಾಗಲಿದೆ. ವೃಷಭ ರಾಶಿಯವರು ಕೆಲಸ ಮಾಡುವಂತಹ ಎಲ್ಲಾ ಕ್ಷೇತ್ರಗಳಲ್ಲಿ ಕೂಡ ಯಶಸ್ಸು ಶತಸಿದ್ಧ. ಕೇವಲ ಒಂದು ಮೂಲದಿಂದ ಮಾತ್ರವಲ್ಲದೆ ಹಲವಾರು ಮೂಲಗಳಿಂದ ಹಣ ಹರಿದು ಬರಲಿದೆ. ಆರ್ಥಿಕ ವಿಚಾರದಲ್ಲಿ ತಲೆಕೆಡಿಸಿಕೊಳ್ಳುವ ಸಮಯವೇ ಬರುವುದಿಲ್ಲ. ಹಲವಾರು ಕ್ಷೇತ್ರಗಳಲ್ಲಿ ಹಣ ಗಳಿಸುವ ಅವಕಾಶ ನಿಮ್ಮನ್ನು ಹುಡುಕಿಕೊಂಡು ಬರಲಿದೆ.

ಮೇಷ ರಾಶಿ; ಶನಿಯ ರಾಶಿ ಬದಲಾವಣೆಯಿಂದಾಗಿ ಮೇಷ ರಾಶಿಯವರಿಗೆ ಹೊಸ ವರ್ಷದ ಸಂದರ್ಭದಲ್ಲಿ ಅದರಲ್ಲಿಯೂ ವಿಶೇಷವಾಗಿ ಪ್ರೀತಿ ಪ್ರೇಮದ ವಿಚಾರದಲ್ಲಿ ಗೆಲುವು ದೊರಕಲಿದೆ. ಉದ್ಯೋಗವನ್ನು ಹುಡುಕುತ್ತಿರುವವರಿಗೆ ಕೆಲಸವೂ ಕೂಡ ಅವರ ಮನಸ್ಸಿಗೆ ಇಷ್ಟ ಆಗುವಂತೆ ದೊರಕುತ್ತದೆ.

ವ್ಯವಹಾರದಲ್ಲಿ ಕೂಡ ದೊಡ್ಡ ಮಟ್ಟದ ಲಾಭವನ್ನು ಸಂಪಾದಿಸಬಹುದು. ನೀವು ತೊಡಗಿರುವಂತಹ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸು ದೊರಕಲಿದೆ. ಮೇಷ ರಾಶಿಯವರು ಹೊಸ ವರ್ಷದಲ್ಲಿ ಭೌತಿಕ ಸಂತೋಷವನ್ನು ಹೆಚ್ಚಾಗಿ ಅನುಭವಿಸಲಿದ್ದಾರೆ. ಒಟ್ಟಾರೆಯಾಗಿ ಶನಿಯ ಸಂಕ್ರಮಣವು ಮೇಷ ರಾಶಿಯವರಿಗೆ ಅತ್ಯಂತ ಲಾಭದಾಯಕವಾಗಿ ಪರಿಣಮಿಸಲಿದೆ.

ಧನು ರಾಶಿ; ಸನಿಯ ಸಾಡೆ ಸಾತಿ ಹೊಸ ವರ್ಷದಲ್ಲಿ ಧನು ರಾಶಿಯವರಿಗೆ ಕೊನೆಗೊಳ್ಳಲಿದೆ. ಈ ಸಂದರ್ಭದಲ್ಲಿ ರಾಜಯೋಗವನ್ನು ಧನು ರಾಶಿಯವರು ಅನುಭವಿಸಲಿದ್ದಾರೆ. ಆತ್ಮವಿಶ್ವಾಸವು ಕೂಡ ನಿಮ್ಮಲ್ಲಿ ಹೆಚ್ಚಾಗಲಿದ್ದು ಯಾವುದೇ ಕೆಲಸವನ್ನು ಮಾಡಬಹುದಾದಂತಹ ಆತ್ಮವಿಶ್ವಾಸ ನಿಮ್ಮಲ್ಲಿ ಇರುತ್ತದೆ. ಕೆಲಸದಲ್ಲಿ ಪ್ರಮೋಷನ್ ಸಿಗಲಿದ್ದು ಬರುವಂತಹ ಹಣದಲ್ಲಿ ಕೂಡ ಹೆಚ್ಚಳ ಕಂಡು ಬರಲಿದೆ.

ಹಲವಾರು ಸಮಯಗಳಿಂದ ಅರ್ಧಕ್ಕೆ ನಿಂತಿರುವ ಕೆಲಸಗಳು ಕೂಡ ಮತ್ತೆ ಪ್ರಾರಂಭಗೊಂಡು ಚುರುಕಿನಿಂದ ಯಶಸ್ವಿಯಾಗಿ ಪೂರ್ಣಗೊಳ್ಳಲಿದೆ. ಶನಿಯ ಸಂಕ್ರಮಣದಿಂದಾಗಿ ರಾಜಯೋಗವನ್ನು ಅನುಭವಿಸಲಿರುವ ಮೂರು ರಾಶಿಗಳು ಇವುಗಳೆ. ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave A Reply

Your email address will not be published.