ಮದುವೆ ಆದರೆ ಸಾಕು ಖಂಡಿತವಾಗಿ ಜೀವನದಲ್ಲಿ ಚೆನ್ನಾಗಿರುತ್ತೇವೆ ಎಂಬುದಾಗಿ ಪ್ರತಿಯೊಬ್ಬ ಹೆಣ್ಣು ಮಗಳು ಕೂಡ ಭಾವಿಸುತ್ತಾರೆ ಆದರೆ ಮದುವೆ ಆದ ನಂತರದಲ್ಲಿ ಏನಾಗುತ್ತದೆ ಏನಾಗಬಹುದು ಎಂಬ ಪರಿವೇ ಕೂಡ ಯಾರ ಬಳಿ ಇರುವುದಿಲ್ಲ. ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಇದೇ ರೀತಿಯ ಸುಂದರ ಬದುಕನ್ನು ಕಾಣುವ ಕನಸನ್ನು ಖಂಡಿತ ಚಿಕ್ಕಮಗಳೂರಿನ ಒಬ್ಬ ಹುಡುಗಿ ಈಗ ತನಗೆ ತಾನು ತಂದುಕೊಂಡಿರುವ ಪರಿಸ್ಥಿತಿಯನ್ನು ನೋಡಿದರೆ ಖಂಡಿತವಾಗಿ ನೀವು ಕೂಡ ಕಣ್ಣೀರು ಹಾಕುವುದು ಗ್ಯಾರಂಟಿ.

ಗಂಡನ ಕಿರಾಕುಳಕ್ಕೆ ಬೇಸತ್ತು ತನ್ನ ಜೀವನವನ್ನು ತಾನೇ ಮುಗಿಸಿಕೊಂಡ ನತದೃಷ್ಟ ಇನ್ಯಾರು ಅಲ್ಲ ಚಿಕ್ಕಮಗಳೂರಿನ ಮೋನಿಕಾ ಎಂಬ 35 ವರ್ಷದ ಯುವತಿ. ರಾಯಚೂರಿನ ಬಾಗೇಪಲ್ಲಿಯ ಗುರುಮೂರ್ತಿ ಎನ್ನುವವನ ಜೊತೆಗೆ 12 ವರ್ಷದ ಹಿಂದೆ ಇವರು ಮದುವೆಯಾಗಿದ್ದರು. ಮದುವೆಯಾಗಿ ಬಂದ ಕೂಡಲೇ ಮನೆಯಿಂದ ಹಣ ತರಬೇಕು ಎನ್ನುವುದಾಗಿ ಗುರುಮೂರ್ತಿ ಆಗಾಗ ಮೋನಿಕಾಳಿಗೆ ಕಾಟವನ್ನು ಕೊಡುತ್ತಲೆ ಇದ್ದ. ಇದರ ನಡುವಲ್ಲಿಯೇ ಬೇರೆ ಮಹಿಳೆಯ ಜೊತೆಗೆ ಬೇಡದ ಸಂಬಂಧವನ್ನು ಕೂಡ ಇಟ್ಟುಕೊಂಡಿದ್ದ ಎಂಬುದಾಗಿ ತನಿಖೆಯಲ್ಲಿ ತಿಳಿದು ಬಂದಿದೆ.

ಹೀಗಿದ್ದರೂ ಕೂಡ ಎರಡು ಕಡೆಯ ಕುಟುಂಬಸ್ಥರು ಸೇರಿ ಇವರಿಬ್ಬರು ಚೆನ್ನಾಗಿ ಬಾಳಿ ಬದುಕಲಿ ಎಂಬ ಕಾರಣಕ್ಕಾಗಿ ರಾಜಿ ಪಂಚಾಯಿತಿ ಸಂಧಾನವನ್ನು ಮಾಡಿದರು ಕೂಡ ಗುರುಮೂರ್ತಿ ತನ್ನ ಹಳೆ ಚಾಳಿಯನ್ನೇ ಮುಂದುವರಿಸಿಕೊಂಡು ಹೋಗಿದ್ದ. ಮೋನಿಕಾ ಕೂಡ ಗಂಡನ ಕಾಟದಿಂದ ಬೇಸತ್ತು ತನ್ನ ಜೀವವನ್ನೇ ತಾನೇ ತೆಗೆದುಕೊಂಡಿದ್ದಾಳೆ. ಮೋನಿಕಾ ಮನೆಯವರು ಇದು ಗುರುಮೂರ್ತಿಯದ್ದೇ ಕೆಲಸ ಎಂಬುದಾಗಿ ಕೂಡ ದೂರಿನಲ್ಲಿ ಆರೋಪಿಸಿದ್ದಾರೆ.

ಒಟ್ಟಾರೆಯಾಗಿ ಗುರುಮೂರ್ತಿ ಎನ್ನುವ ನರರೂಪದ ರಕ್ಕಸನ ಕಾರಣದಿಂದಾಗಿಯೇ ಹಾಗೂ ಆತನ ಹಣದಾಹ ಮತ್ತು ಬೇರೆ ಸ್ತ್ರೀಯರ ಮೇಲೆ ಇರುವಂತಹ ದುರಾಸೆ ಬಾಳಿ ಬದುಕಬೇಕಾಗಿದ್ದ ಮೋನಿಕ ಎನ್ನುವ ಹೆಣ್ಣು ಮಗಳ ಪ್ರಾಣವನ್ನು ತೆಗೆದುಕೊಂಡಿತು ಎಂದರು ತಪ್ಪಾಗಲಾರದು. ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ ಅಮಾವಾಸ್ಯೆಯ ದಿನ ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ ಪೂರ್ವ ಜನ್ಮ ಪಾಪ ನಿವಾರ್ಥಿ, ಪೂರ್ವಜರ ಶಾಪ ಪಿತೃ ದೋಷ, ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ ಶಾಂತಿ ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!