ಸಾಯಿಬಾಬಾ ಅಂದೊಡನೆ ನೆನಪಿಗೆ ಬರುವುದು ಬಾಬಾರ ಪವಾಡಗಳು ಮತ್ತು ಅವರು ಜನರಿಗೆ ಮಾಡಿದ ಸಹಾಯ ಇವರನ್ನು ಇಂದಿಗೂ ಪವಾಡ ಪುರುಷ ಎಂದೇ ತುಂಬಾ ಜನರು ಭಕ್ತಿಯಿಂದ ತಮ್ಮ ಮನೆಗಳಲ್ಲಿ ಬಾಬಾರ ಫೋಟೋ ಮತ್ತು ವಿಗ್ರಹಗಳನ್ನು ಇಟ್ಟು ಪೂಜೆ ಸಲ್ಲಿಸುತ್ತಾರೆ ಕಲಿಯುಗದಲ್ಲಿ ಅಂದುಕೊಂಡಿದ್ದನು ನೆರವೇರಿಸುವ ಸಾಕ್ಷಾತ್ ದೇವಮಾನವ ಎಂದೇ ನಂಬಿದ್ದಾರೆ ತಮ್ಮ ಕಷ್ಟ ಕಾರ್ಪಣ್ಯಗಳನ್ನು ಅವರಲ್ಲಿ ಹೇಳಿಕೊಂಡರು ಮಾಡಿದರೆ ಅಂದುಕೊಂಡ ಕಾರ್ಯ ಯಾವುದೇ ಅಡೆ-ತಡೆ ಇಲ್ಲದೆ ಸುಲಲಿತವಾಗಿ ಈಡೇರುವುದು ಎಂಬ ನಂಬಿಕೆ ಇದೆ ಅವರ ಜೀವನ ಚರಿತ್ರೆ ಮತ್ತು ಕೆಲವೊಂದು ಪವಾಡ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ
ಸಾಯಿ ಸಚ್ಚರಿತ್ರೆ ಗ್ರಂಥದಲ್ಲಿ ದಾಖಲಾಗಿರುವ ಪ್ರಕಾರ ಬಾಬಾ ಅವರು 16ನೇ ವಯಸ್ಸಿನಲ್ಲಿ ಶಿರಡಿಗೆ ಪ್ರವೇಶಿಸಿದರು ಈ ಗ್ರಾಮವು ಮಹಾರಾಷ್ಟ್ರದ ಅಹಮದ್ ನಗರ ಅಲ್ಲಿದೆ ಬೇವಿನ ಮರದಡಿಯಲ್ಲಿ ತೇಜೋಮಯನಾದ ಬಾಲಕನನ್ನು ಶಿರಡಿಯ ನಿವಾಸಿಗಳು ಕಂಡು ಆಶ್ಚರ್ಯ ಚಕಿತರಾದರು ಇಷ್ಟು ಸಣ್ಣ ವಯಸ್ಸಿನಲ್ಲಿ ಗಾಳಿ-ಮಳೆ ಹಗಲು ಇರುಳು ಎನ್ನದೆ ಯಾವುದಕ್ಕೂ ಹೆದರದೆ ಧ್ಯಾನ ಮಾಡುತ್ತಿರುವವನನ್ನು ನೋಡಿ ಆಶ್ಚರ್ಯ ಉಂಟಾಗಿತ್ತು
ಇನ್ನೂ ಇವರು ಬ್ರಾಹ್ಮಣ ದಂಪತಿಗಳಿಗೆ ಜನಿಸಿದವರೆಂದು ಇವರ ಜೀವನ ಚರಿತ್ರೆ ಬರೆದ ನರಸಿಂಹಸ್ವಾಮಿಯವರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದರು ಆದರೆ ಬ್ರಾಹ್ಮಣ ಕುಲದಲ್ಲಿ ಜನಿಸಿದರು ಪಕ್ಕೀರಮ್ಮ ಆಚರಣೆ ಮುಸ್ಲಿಮರ ಕೆಲವು ಆಚರಣೆಗಳನ್ನು ಉಳಿಸಿಕೊಂಡಿದ್ದರು ಬಾಬಾ ಅವರು ನೋಡಲು ಮುಕ್ಕಾಲು ತೋಳು ಇರುವ ಮಂಡಿಯವರೆಗೆ ಬರುವ ಬಟ್ಟೆ ಶುಭ್ರಬಿಳಿ ವಸ್ತ್ರದ ಬಟ್ಟೆಯನ್ನು ಧರಿಸುತ್ತಿದ್ದರು ಮತ್ತುಕೂಡ ಬಿಳಿ ವಸ್ತ್ರದ ಬಟ್ಟೆ ಶ್ವೇತವರ್ಣದ ಬಟ್ಟೆಯೊಂದನ್ನು ಸುತ್ತಿಕೊಂಡಿರುತ್ತದೆ ಇಂದಿಗೂ ಸೂಫಿ ಶೈಲಿಯನ್ನೇ ಹೋಲುತ್ತಿದ್ದು ಗಮನಾರ್ಹ
ಸಾಯಿಬಾಬಾ ಅವರು ವೈಯಕ್ತಿಕವಾಗಿ ಸಂಪ್ರದಾಯ ಧರ್ಮ ಆಚರಣೆ ಜಾತಿ ವಾದ ವಿವಾದಗಳವಿರೋಧಿಯಾಗಿದ್ದರು ಇವರು ಮುಸ್ಲಿಮರ ರಂಜಾನ್ ಹಬ್ಬ ಮತ್ತು ಹಿಂದೂಗಳ ರಾಮನವಮಿಯನ್ನು ಕೂಡ ಸಾಂಗವಾಗಿ ಆಚರಿಸುತ್ತಿದ್ದರು ತಮ್ಮ ಅನುಯಾಯಿಗಳಿಗೆ ಸರಳ ಜೀವನವನ್ನು ನಡೆಸಲು ಸೇರಿಸಿಕೊಂಡು ಇದರಲ್ಲಿ ಹಂಚಿತಿನ್ನುವ ಮನೋಭಾವನೆಗಳನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು ಇವರು ತಮ್ಮ ಜೀವನದಲ್ಲಿ ಅನೇಕ ಪವಾಡಗಳನ್ನು ಮಾಡಿ ಜನರನ್ನು ಮೋಡಿ ಗೊಳಿಸಿದ್ದರು
ಶಿರಡಿ ಸಾಯಿಬಾಬಾ ಅವರ ಆರಾಧನೆ ಆರಂಭವಾಗಿದ್ದು 18ನೇ ಶತಮಾನದಲ್ಲಿ ಶಿರಡಿಯ ಕಂಡೋಬ ದೇವಾಲಯದಮಾಳ ಸ್ಮೃತಿಯೇ ಬಾಬಾ ಅವರ ಮೊಟ್ಟಮೊದಲ ಭಕ್ತನಾಗಿದ್ದನು 19ನೆಯ ಶತಮಾನದಲ್ಲಿ ಆಸುಪಾಸಿನ ಕೆಲವೊಂದು ಮಾತ್ರ ಬಾಬಾರನ್ನು ಭಕ್ತಿಯಿಂದ ಪೂಜಿಸುತ್ತಿದ್ದರು 20ನೇ ಶತಮಾನದಲ್ಲಿ ಸಾಯಿಬಾಬರ ಭಕ್ತರು ದಿನದಿನ ಹೆಚ್ಚಾಗುತ್ತಾ ಹೋಗುತ್ತಿದ್ದರು ಅಲ್ಲದೆ ಶಿರಡಿ ಸಾಯಿಬಾಬಾ ಮಂದಿರವು ಇನ್ನು ದೇಶದಲ್ಲಿ ಒಂದು ಶ್ರದ್ಧಾ ಕೇಂದ್ರವಾಗಿ ಹೊರಹೊಮ್ಮಿದೆ ಸಾಯಿಬಾಬಾರವರ ಭಕ್ತರು ಮತ್ತು ಅನುಯಾಯಿಗಳು ಬಾಬಾರ ಪವಾಡಗಳನ್ನು ಕಂಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ ಅದರಲ್ಲಿ ಕೆಲವೂಂದು ಬರಹ ಇಲ್ಲಿದೆ
ಒಬ್ಬ ವ್ಯಕ್ತಿ ಒಂದೇ ಸಮಯದಲ್ಲಿ ಎರಡು ಸ್ಥಳಗಳಲ್ಲಿ ಇರುವುದು ಅಸಾಧ್ಯ ಆದರೆ ಪವಾಡಪುರುಷರಾದ ಬಾಬಾ ಅವರು ಒಂದೇ ಸಮಯದಲ್ಲಿ ಎರಡು ಸ್ಥಳದಲ್ಲಿ ಇರುವುದು ನಿರಾಧಾರವಾಗಿ ಯಾವುದೇ ಸಹಾಯವಿಲ್ಲದೆ ಗಾಳಿಯಲ್ಲಿ ತೇಲುವುದು ಮತ್ತು ಒಬ್ಬ ಮನುಷ್ಯನ ಮನಸ್ಸಿನ ಕನ್ನಡಿಯಂತೆ ಒಬ್ಬ ಮನುಷ್ಯನನ್ನು ನೋಡಿದ ಕೂಡಲೇ ಆತನ ಮನಸ್ಸಿನಲ್ಲಿ ಇರುವ ದುಃಖ-ದುಮ್ಮಾನಗಳನ್ನು ನಿರರ್ಗಳವಾಗಿ ಹೇಳುವುದು ಮನುಷ್ಯನ ದೇಹದಿಂದ ಆತ್ಮದ ಬೇರ್ಪಡಿಸುವಿಕೆ ಯಮುನಾ ನದಿಯ ಸೃಷ್ಟಿ ಸಮಾಧಿ ಸ್ಥಿತಿಗೆ ತಲುಪುವುದು ಮತ್ತು ಎಂತಹ ರೋಗಿಯ ರೋಗವನ್ನು ಕ್ಷಣದಲ್ಲಿ ಗುಣಪಡಿಸುವುದು
ಕರುಳು ಮತ್ತಿತರ ಭಾಗಗಳನ್ನು ತೆಗೆದು ಮತ್ತೆ ಹಾಗೆ ಕೂಡಿಸುವುದು ಮತ್ತುಬೀಳುತ್ತಿದ್ದ ಸಮಾಧಿಯನ್ನು ಕೇವಲ ತನ್ನ ಕಣ್ಣಿನ ನೋಟದಿಂದ ತಡೆಹಿಡಿಯುವ ಕಾರ್ಯ ತಾನು ಅದೃಶ್ಯವಾಗಿ ಕಷ್ಟದಲ್ಲಿರುವ ತನ್ನ ಭಕ್ತರಿಗೆ ಸಹಾಯ ಮಾಡುವುದು ಹೀಗೆ ಹಲವಾರು ಪವಾಡಗಳನ್ನು ಬಾಬಾ ಅವರು ಮಾಡಿದ್ದಾರೆ ಹಾಗಾಗಿ ಭಕ್ತರು ಬಾಬಾ ಅವರನ್ನು ತಮ್ಮದೇ ರೀತಿಯಲ್ಲಿ ಕಲ್ಪನೆ ಮಾಡಿಕೊಂಡು ಆತನನ್ನು ಒಬ್ಬ ಸಂತ ಪಕಿರ ಎಂದರೆ ಇನ್ನೊಬ್ಬರು ಆಧ್ಯಾತ್ಮಿಕ ಮಹಾನುಭಾವ ಎಂದು ಕರೆಯುತ್ತಿದ್ದರು
ಅವರ ಜನ್ಮಸ್ಥಳ ಬಗ್ಗೆ ಯಾವುದೇ ರೀತಿಯ ಮಾಹಿತಿ ಇಲ್ಲ ಹಾಗೂ ಬಾಬಾ ಅವರನ್ನು ಕೇಳಿದಾಗಲೂ ಸ್ಪಷ್ಟ ಮಾಹಿತಿ ದೊರೆತಿಲ್ಲ ಶಿರಡಿಗೆ ಆಗಮಿಸಿದ ವೇಳೆ ಆತನನ್ನು ಹೇಗೆ ಕರೆಯುತ್ತಿದ್ದರು ಎನ್ನುವುದರ ಬಗ್ಗೆ ನಿಖರ ಮಾಹಿತಿ ಅಲ್ಲಿನ ಗ್ರಾಮದವರು ಮರಾಠಿಯಲ್ಲಿ ಯಾ ಸಾಯಿ ಎಂದು ಕರೆಯಿದ್ದರು ಅಂದರೆ ಬನ್ನಿ ಸಾಯಿ ಎಂದರ್ಥ ಮುಂದೆ ಅದೇ ಪದದಿಂದ ಅವರನ್ನು ಕರೆಯಲ್ಪುಡುವುದು ಸಾಯಿ ಎಂದರೆ ಸೋಪಿ ಭಾಷೆಯಲ್ಲಿ ಪಕೀರ ಎಂದರೆ ಬಂಜಾರ ಭಾಷೆಯಲ್ಲಿ ಒಳ್ಳೆಯವ ಎನ್ನುವ ಅರ್ಥವಿದೆ ಭಾರತೀಯ ಅಲ್ಲಿ ತಂದೆ ಹಿರಿಯವರು ಎಂಬ ಅರ್ಥವಿದೆ ಒಟ್ಟಾರೆ ಬಾಬಾ ಎಂದರೆ ಒಳ್ಳೆಯ ಗುರು ಸಂಘಟಿತ ಮನಸಂತಾ ಪಿತಾಮಹ ಎಂಬಂತಹ ಅರ್ಥಗಳು ಒದಗಿಸುತ್ತವೆ ಹಾಗೂ ಸಾಯಿಬಾಬಾ ಅವರ ಭಕ್ತರು ಮತ್ತು ಅನುಯಾಯಿಗಳು ಕೂಡ ಒಳ್ಳೆಯ ಮಾರ್ಗದಲ್ಲಿ ಚಲಿಸಿ ಇಂದು ಪ್ರಖ್ಯಾತಿ ಹೊಂದಿದ್ದಾರೆ
ಬಾಬಾ ಅವರು ಶಿರಡಿ ಆಗಮಿಸಿದಾಗ ಅವರ ಆದ್ಯಾತ್ಮ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಅವರನ್ನು ಕೆಲವೊಬ್ಬರು ಹುಚ್ಚ ಇವರು ಎಂದು ಹಿಯಾಳಿಸಿದ್ದಾರೆ ಎಂದು ಅವರ ಆತ್ಮ ಚರಿತೆ ಅಲ್ಲಿ ಉಲ್ಲೇಖವಾಗಿದೆ ಕೆಲವೊಂದು ಮೂಲದ ಪ್ರಕಾರ ಬಾಬಾ ಅವರು 1857 ಆಸುಪಾಸಿನಲ್ಲಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರ ಸೇನೆಯಲ್ಲಿ ಗುರುತಿಸಿಕೊಂಡಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಇದೆ ಕೆಲವೊಂದು ಇತಿಹ್ಯಗಳ 3 ವರ್ಷಗಳ ಕಾಲ ಶಿರಡಿಯಲ್ಲಿ ಅವರು ಶಿರಡಿ ಇಂದ 1 ವರ್ಷ ಮಾತ್ರ ಹೊರಗಿದ್ದು 1858 ಆಸುಪಾಸಿನಲ್ಲಿ ಪುನಃ ಶಿರಡಿಗೆ ಆಗಮಿಸಿ ಅಲ್ಲೀ ಶಾಶ್ವತ ಆಗಿ ನೆಲೆ ಊರಿ ಅಲ್ಲೇ ಐಕ್ಯ ಅದರು ಎಂದು ಹೇಳಿದ್ದಾರೆ
1858 ಶಿರಡಿಗೆ ಹಿಂತಿರಿದಾಗ ಬಾಬಾ ಅವರು ಶ್ವೇತ ವರ್ಣ ಬಟ್ಟೆಯನ್ನು ಮಾತ್ರ ದರಸಿದ್ದರೂ ಕೊನೆಯವರೆಗೂ ಹೀಗೆ ಇದ್ದು ಸುತ್ತಮುತ್ತ ಸುತ್ತಾಡುತ್ತಾ ಬೇವಿನ ಮರದಡಿಯಲ್ಲಿ ದ್ಯಾನಮಗ್ನ ಆಗುತ್ತಿದ್ದರು ತನ್ನ ಜೀವನದ ಪ್ರಮುಖ ಉದ್ದೇಶ ಪ್ರೀತಿಯನ್ನು ಹಂಚುವುದು ಎಂದು ಭಕ್ತರಲ್ಲಿ ಹೇಳಿಕೊಂಡಿದ್ದಾರೆ ಬಾಬಾ ಅವರನ್ನು ಶಿವ ಮತ್ತು ವಿಷ್ಣುವಿನ ಅವತಾರ ಎಂದು ಹಲವಾರು ಭಕ್ತರು ನಂಬಿದ್ದಾರೆ ಅಕ್ಟೋಬರ್1918 ಬಾಬಾ ಅವರು ವಿಧಿವಶರಾಗುವ ಮುಂಚೆ ಎಂಟು ವರ್ಷಗಳ ಬಳಿಕ ತಾನು ಬಾಲಕನ ರೂಪದಲ್ಲಿ ಮತ್ತೆ ಬರುವೆ ಎಂದು ಹೇಳಿದರು ಅವರ ಅಂತ್ಯ ಒಂದು ಯುಗ ಅಂತ್ಯ ಎಂದೇ ಬಸಾವಾಗಿತ್ತು ಆದರೆ ಬಾಬಾ ಅವರು ಕೊಟ್ಟ ಮಾತನ್ನು ಎಂದು ತಪ್ಪಿಲ್ಲ ಯಾವಾಗ ಅವರನ್ನು ನೆನೆದರೆ ಅವರು ಮತ್ತೆ ಮತ್ತೆ ಹುಟ್ಟು ಬರುವೆ ಎಂದು ಹೇಳಿದ್ದಾರೆ
ಹಾಗೆ ಕೂಡ ನಡೆದಿದ್ದಾರೆ ಕಷ್ಟ ಎಂದು ಅವರನ್ನು ನೆನೆಸಿದ ತಕ್ಷಣ ಯಾವುದೋ ಒಂದು ರೀತಿಯಲ್ಲಿ ಕಷ್ಟ ಪರಿಹಾರ ಆಗುವುದು . ಬಾಬಾ ಅವರ ಲೀಲೆ ಎಷ್ಟಿದೆ ಅಂದರೆ ಒಬ್ಬ ವಿದೇಶಿಗರ ಬಾಬಾ ಅವರ ಸಂಪೂರ್ಣ ಫೋಟೋ ಬೇಕು ಎಂದು ಬಾಬಾರ ಹತ್ತಿರ ವಿನಂತಿ ಮಾಡಿದಾಗ ಕೊನೆಗೆ ಬಾಬಾ ಅವರ ಕಾಲು ಭಾಗದಷ್ಟು ಫೋಟೋ ಮಾತ್ರ ತೆಗೆದುಕೊಳ್ಳುವ ಅನುಮತಿ ಸಿಗುವುದು ಆದರೆ ಅವನು ಅವರ ಮಾತನ್ನು ಕಡೆಗಣಿಸಿ ಬಾಬಾ ಅವರ ಪೂರ್ಣ ಚಿತ್ರವನ್ನು ತೆಗೆಯುವನು ಕೊನೆಗೆ ಫೋಟೋ ಅನ್ನು ಕ್ಲೀನ್ ಮಾಡಿ ನೋಡಿದಾಗ ಬಾಬಾ ಅವರ ಕಾಲು ಫೋಟೋ ಮಾತ್ರ ಕಾಣಿಸುವುದು ಕೊನೆಗೆ ಅದ ವಿದೇಶಿಗ ತನ್ನ ತಪ್ಪಿನ ಅರಿವು ಮೂಡುವುದು.. ಹೀಗೆ ಅವರ ಬಗ್ಗೆ ಹೇಳಿದಷ್ಟು ತೀರದು ಅವರ ಪವಾಡದ ಬಗ್ಗೆ…