ದೀಪಾವಳಿ ಹಬ್ಬ ಎನ್ನುವುದು ಬೆಳಕಿನ ಹಬ್ಬ ಆಗಿದ್ದು ಇಡೀ ಭಾರತವೇ ಇದನ್ನು ತಪ್ಪದೆ ಆಚರಿಸುತ್ತದೆ. ದೀಪಾವಳಿ ಹಬ್ಬಕ್ಕೆ ಪುರಾಣದಲ್ಲಿ ತನ್ನದೇ ಆದಂತಹ ಪ್ರಾಮುಖ್ಯತೆ ಇದೆ. ಇನ್ನು ಈ ಸಂದರ್ಭದಲ್ಲಿ ಶಾಸ್ತ್ರೋಕ್ತವಾಗಿ ದೀಪಾವಳಿ ಹಬ್ಬವನ್ನು ಆಚರಿಸಿದರೆ ಲಕ್ಷ್ಮಿ ಆಶೀರ್ವಾದಕ್ಕೆ ಪಾತ್ರರಾಗಿ ನೀವು ಆಕೆಯ ಅನುಗ್ರಹದಿಂದ ಸಿರಿವಂತರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ದೀಪಾವಳಿ ಹಬ್ಬದ ದಿನದಂದು ಈ ಕೆಲವೊಂದು ಪ್ರಾಣಿಗಳನ್ನು ನೋಡುವ ಮೂಲಕ ನೀವು ಅದೃಷ್ಟವನ್ನು ಪಡೆಯಬಹುದಾಗಿದೆ ಎಂಬುದಾಗಿ ಕೂಡ ಉಲ್ಲೇಖವಾಗಿದೆ. ಹಾಗಿದ್ದರೆ ಆ ಪ್ರಾಣಿಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಹಾಗೂ ಪುರಾಣ ಗ್ರಂಥಗಳಲ್ಲಿ ಉಲ್ಲೇಖವಾಗಿರುವ ಪ್ರಕಾರ ಒಂದು ವೇಳೆ ನೀವು ದೀಪಾವಳಿಯ ದಿನದಂದು ಬೆಕ್ಕನ್ನು ನೋಡಿದರೆ ಅದರಿಂದಾಗಿ ನೀವು ಲಕ್ಷ್ಮೀದೇವಿಯ ಅನುಗ್ರಹಕ್ಕೆ ಪಾತ್ರರಾಗುವಿರಿ ಎಂಬುದಾಗಿ ಸಾಬೀತಾಗಿದೆ. ಹೀಗಾಗಿ ದೀಪಾವಳಿ ಹಬ್ಬದ ದಿನದಂದು ಆದಷ್ಟು ಮೊದಲು ಬೆಕ್ಕನ್ನು ನೋಡಲು ಪ್ರಯತ್ನಿಸಿ.

ಸಾಮಾನ್ಯವಾಗಿ ನೀವು ಮನೆಯಲ್ಲೇ ಹಲ್ಲಿಯನ್ನು ನೋಡುವಾಗ ಅಷ್ಟೊಂದು ಇಷ್ಟಪಡುವುದಿಲ್ಲ ಆದರೆ ದೀಪಾವಳಿ ಹಬ್ಬದ ದಿನದಂದು ಒಂದು ವೇಳೆ ನಿಮ್ಮ ದೃಷ್ಟಿಗೆ ಮೊದಲಿಗೆ ಹಲ್ಲಿ ಬಿದ್ದಿದೆ ಎಂದರೆ ಅದು ಲಕ್ಷ್ಮಿದೇವಿ ನಿಮ್ಮ ಮೇಲೆ ಸಂತೋಷಗೊಂಡಿದ್ದಾಳೆ ಎಂಬುದರ ಸೂಚಕವಾಗಿದೆ. ಹೀಗಾಗಿ ದೀಪಾವಳಿ ಹಬ್ಬದ ದಿನದಂದು ಹಲ್ಲಿಯ ಗೋಚಾರ ಆಗುವುದು ಸಂಪತ್ತಿನ ಆಗಮನದ ಸೂಚನೆ ಎಂದರೆ ತಪ್ಪಾಗಲಾರದು ಎಂದು ಹೇಳಬಹುದು. ಹೀಗಾಗಿ ಹಲ್ಲಿಯನ್ನು ನೋಡುವುದು ಅಸ’ಹ್ಯ ಎಂಬುದಾಗಿ ಅಂದುಕೊಳ್ಳುವುದು ಬೇಡ.

ಇನ್ನು ನಿಶಾಚರ ಪಕ್ಷಿಯಾಗಿರುವ ಗೂಬೆ ಎನ್ನುವುದು ಪುರಾಣ ಗ್ರಂಥಗಳ ಪ್ರಕಾರ ಮಹಾಲಕ್ಷ್ಮಿಯ ವಾಹನವಾಗಿದೆ ಎಂಬುದಾಗಿ ನೀವು ತಿಳಿದುಕೊಳ್ಳಬೇಕಾದ ಪ್ರಮುಖವಾದ ವಿಚಾರವಾಗಿದೆ. ಇನ್ನು ಗೂಬೆ ದೀಪಾವಳಿ ಹಬ್ಬದ ದಿನದ ಸಂದರ್ಭದಲ್ಲಿ ನಿಮ್ಮ ಕಣ್ಣಿಗೆ ಕಾಣಿಸಿಕೊಂಡರೆ ಲಕ್ಷ್ಮೀದೇವಿಯ ಕೃಪಾಕಟಾಕ್ಷ ನಿಮ್ಮ ಮೇಲಿದೆ ಎಂಬುದಾಗಿ ಅರ್ಥವಾಗಿದೆ. ಹೀಗಾಗಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಗೂಬೆ ನಿಮ್ಮ ಕಣ್ಣಿಗೆ ಕಾಣಿಸಿಕೊಳ್ಳುವುದು ಶುಭಶೂಚಕವಾಗಿದೆ.

ನಮ್ಮ ಸನಾತನ ಹಿಂದೂ ಸಂಸ್ಕೃತಿಯಲ್ಲಿ ಹಸುವನ್ನು ಗೋಮಾತೆ ಅಥವಾ ತಾಯಿಯ ರೂಪದಲ್ಲಿ ನಾವು ಕಾಣುತ್ತೇವೆ ಯಾಕೆಂದರೆ ಆಕೆ ನಮಗೆ ಹಾಲು ಎನ್ನುವ ಅಮೃತವನ್ನು ನೀಡಿ ಸಲಹುತ್ತಾಳೆ. ಹೀಗಾಗಿಯೇ ದೀಪಾವಳಿ ದಿನದ ಸಂದರ್ಭದಲ್ಲಿ ಅದರಲ್ಲೂ ವಿಶೇಷವಾಗಿ ಕೇಸರಿ ಬಣ್ಣದ ಹಸು ನಿಮ್ಮ ಕಣ್ಣಿಗೆ ಕಾಣಿಸಿಕೊಂಡರೆ ಖಂಡಿತವಾಗಿ ನಿಮ್ಮ ಜೀವನದಲ್ಲಿ ದೊಡ್ಡಮಟ್ಟದ ಆರ್ಥಿಕ ಲಾಭವನ್ನು ನೀವು ಅತಿ ಶೀಘ್ರದಲ್ಲಿ ಸಾಧಿಸಲಿದ್ದೀರಿ ಎಂಬುದರ ಮುನ್ಸೂಚನೆಯಾಗಿದೆ. ಹೀಗಾಗಿ ಈ ಎಲ್ಲಾ ಪ್ರಾಣಿಗಳು ಕಾಣಿಸಿಕೊಳ್ಳುವುದು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಶ್ರೀಮಂತಿಕೆಯ ಆಗಮನದ ಮುನ್ಸೂಚನೆಯಾಗಿದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!